ಮಹಿಳೆ ಆಸ್ತಿಯಲ್ಲಿ ಸೋದರನಿಗೆ ಹಕ್ಕಿಲ್ಲ.

0
1667

 

ಮದುವೆಯಾದ ನಂತರ ಮಹಿಳೆಗೆ ಸಹೋದರನಿಗೆ ಆಕೆಯ ಕುಟುಂಬದ ಸದಸ್ಯನಾಗಿರುವುದಿಲ್ಲ ಆದ್ದರಿಂದ ಸಹೋದರರಿಗೆ ಸೇರಿದ ಆಸ್ತಿಗೆ ಸಹೋದರ ವಾರಸುದಾರನಾಗಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ಆದೇಶ ನೀಡಿದೆ.

ಪತಿಯ ಪೂರ್ವಜರಿಂದ ಮಹಿಳೆಗೆ ಬಂದ ಆಸ್ತಿಯಲ್ಲಿ ಮಹಿಳೆಯ ಸಹೋದರನಿಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಆಸ್ತಿಗೆ ಯಾರು ವಾರಸುದಾರರಾಗಲು ಅರ್ಹರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಹಿಳೆಗೆ ಮಾವ, ಪತಿ ಮತ್ತು ಪತಿಯ ಪೂರ್ವಜರಿಂದ ಬರುವ ಆಸ್ತಿಯಲ್ಲಿ ಸಹೋದರನಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.