‘ಮೇಕಿನ್ ಇನ್ ಇಂಡಿಯಾ’ ಯೋಜನೆಯ ಭಾಗವಾದ ಶಾಂತನು ಬಹೌಮಿಕ್ ರವರು ಬುಲೆಟ್ ಪ್ರೂಫ್ ಜಾಕೆಟ್..!

0
576

https://youtu.be/EHXUDAMJLgo

ಎಸ್ ಮೇಕಿನ್ ಇನ್ ಇಂಡಿಯಾ’ ಯೋಜನೆಯ ಭಾಗವಾದ ಶಾಂತನು ಬಹೌಮಿಕ್ ರವರು ಬುಲೆಟ್ ಪ್ರೂಫ್ ಜಾಕೆಟ್ ಏನು ಅಂತೀರಾ ಮುಂದೆ ಓದಿ.

Image result for Professor Shantanu Bhowmik bulletproof

ಅಮೇರಿಕದಿಂದ ಆಮದು ಮಾಡಿಕೊಳ್ಳುತ್ತಿರುವು ಬುಲೆಟ್ ಪ್ರೂಫ್ ಜಾಕೆಟ್-ಗೆ ಬದಲಾಗಿ ಪ್ರೊಫೆಸರ್ ಶಾಂತನು ಬಹೌಮಿಕ್ ರವರು ಇಂಡಿಯನ್ ಆರ್ಮಿಗಾಗಿ ಬುಲೆಟ್ ಪ್ರೂಫ್ ಜಾಕೆಟ್ ಕಂಡುಹಿಡಿದಿದ್ದಾರೆ. ಜಾಕೆಟ್ ಅನ್ನು ಹಗುರ ಮತ್ತು ಸ್ಥಳೀಯ ಥರ್ಮೋಪ್ಲಾಸ್ಟಿಕ್ ತಂತ್ರಜ್ಞಾನದಿಂದ ತಯಾರು ಮಾಡಿದ್ದಾರೆ.

Related image

ಇದು 20 ಲೇಯರ್ಗಳನ್ನು ಹೊಂದಿದೆ ಮತ್ತು ಅದರಲ್ಲಿ ಕಾರ್ಬನ್ ಫೈಬರ್ 57’C ನಲ್ಲಿ ಕೆಲಸ ಮಾಡಲು ಜಾಕೆಟ್ ಅನ್ನು ಶಶಕ್ತಗೊಳಿಸಲಾಗಿದೆ. ಮತ್ತು, ಪ್ರಸ್ತುತ ಅಮೆರಿಕದಿಂದ ಆಮದು ಮಾಡಿದ ಜಾಕೆಟ್ಗಳ ವೆಚ್ಚವನ್ನು ಹೋಲಿಸಿದರೆ ಬಹೌಮಿಕ್ ರವರ ಜಾಕೆಟ್ ಮೂರನೇ ಒಂದು ಭಾಗದಷ್ಟು ಉಳಿತಾಯ ಮಾಡುತ್ತದೆ. ಪ್ರಸ್ತುತ ಭಾರತವು ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಂದ ಬಳಸುವ ಸಿಂಗಲೆ ಜಾಕೆಟ್ಗೆ 1 ಲಕ್ಷ ರೂ.

Image result for Professor Shantanu Bhowmik bulletproof

ಡಾ. ಬಹೌಮಿಕ್ ರವರ ಪ್ರತಿ ಜಾಕೆಟ್ ಕೇವಲ 50,000 ರೂ. ಮಾತ್ರ.ಇದರಿಂದ ಭಾರತವು ವರ್ಷಕ್ಕೆ 20,000 ಕೋಟಿ ರೂಪಾಯಿಗಳನ್ನು ಉಳಿಸಬುವುದು. ಪ್ರಸ್ತುತ ಬುಲೆಟ್ ಪ್ರೂಫ್ ಜಾಕೆಟ್ಗಳು ತುಂಬಾ ಭಾರವಾಗಿವೆ, 15-18 ಕೆಜಿಗಳಷ್ಟು ತೂಕವಿದೆ. ಈ ಹೊಸ ಹಗುರ ತೂಕದ ಜಾಕೆಟ್ಗಳು ಕೇವಲ 1.5 ಕೆಜಿ ತೂಕದ್ದಾಗಿದೆ. ಅಂದರೆ ಪ್ರಸ್ತುತ ಬುಲೆಟ್ ಪ್ರೂಫ್ ಜಾಕೆಟ್ಗಳಿಗಿಂತ 6 – 8 ಪಟ್ಟು ಕಡಿಮೆ ತೂಕದ್ದಾಗಿದೆ.

Image result for Professor Shantanu Bhowmik bulletproof

ಇಂಡಿಯನ್ ಆರ್ಮಿಗಾಗಿ ವಿಜ್ಞಾನಿ ಪ್ರೊಫೆಸರ್ ಶಾಂತನು ಬಹೌಮಿಕ್ ನಿಂದ ವಿನ್ಯಾಸಗೊಳಿಸಲ್ಪಟ್ಟ ಈ ಗುಂಡು ನಿರೋಧಕ ಜಾಕೆಟ್ ಅನ್ನು ಸರ್ಕಾರ ಅಂಗೀಕರಿಸಿದೆ. ಮತ್ತು ಇದು ಪ್ರಧಾನಿ ಅವರ ‘ಮೇಕಿನ್ ಇನ್ ಇಂಡಿಯಾ’ ಯೋಜನೆಯ ಭಾಗವಾಗಿದೆ.