ಮೊಬೈಲ್ ನೋಡಿಕೊಂಡು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಿಂತಿದ್ದ ಕಾಡಾನೆಗೆ ಡಿಕ್ಕಿ ಹೊಡೆದು ಪವಾಡ ರೀತಿಯಲ್ಲಿ ಬದುಕಿದ್ದು ಹೇಗೆ ಗೊತ್ತಾ.?

0
181

ಹೆಚ್ಚಾಗಿ ಮೊಬೈಲ್ ಬಳಕೆಯನ್ನು ಮಾಡುವುದು ಸರಿಯಲ್ಲ ಎಂದು ಹೇಳುವುದಕ್ಕೆ ಸಾಕಷ್ಟು ಕಾರಣಗಳಿವೆ ಏಕೆಂದರೆ ಬಹುತೇಕರು ರಸ್ತೆ ದಾಟುವಾಗ, ಬಸ್, ಟ್ರೈನ್, ಹತ್ತುವಾಗ ಮೊಬೈಲ್ ನೋಡಿಕೊಂಡು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು ಸಾಕಷ್ಟಿವೆ. ಅಷ್ಟೇ ಅಲ್ಲದೆ ಮೊಬೈಲ್-ಗೆ ಬರುವ ತರಂಗಗಳು ಮಾನವನ ಅಂಗಾಗಗಳಿಗೆ ಹಾನಿ ಮಾಡುತ್ತೇವೆ ಎನ್ನುವುದು ಕೂಡ ಈಗಾಗಲೇ ಹಲವು ಸಂಶೋಧನೆಗಳು ತಿಳಿಸಿವೆ. ಆದರು ಜನರು ದಿನದ ಇಡೀ ಸಮಯವನ್ನು ಮೊಬೈಲ್-ನಲ್ಲೇ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾದ ಘಟನೆ ಒಂದು ನಡೆದಿದ್ದು ಭಾರಿ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಅದೃಷ್ಟವೂ ಇಲ್ಲ ಹಣೆಬರಹವೂ ಗೊತ್ತಿಲ್ಲ, ಇಲ್ಲೊಬ್ಬ ವ್ಯಕ್ತಿ ಬದುಕಿಬಂದಿದ್ದು ಭಾರಿ ಆಶ್ಚರ್ಯ ಎನಿಸಿದೆ. ಏಕೆಂದರೆ ವಾಕಿಂಗ್ ಹೋಗಿದ್ದ ವೇಳೆ ಮೊಬೈಲ್-ಗೆ ಮೆಸೇಜ್ ಬಂದಿದೆ ಎಂದು ಮುಂದೆ ನೋಡದೆ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಆನೆಗೆ ಡಿಕ್ಕಿ ಹೊಡೆದಿದ್ದಾನೆ, ಅದೃಷ್ಟಕ್ಕೆ ಏನು ಆಗದೆ ಬದುಕಿದ್ದಾನೆ. ಅರೇ ಏನಿದು ಅಂತ ಯೋಚನೆ ಮಾಡುವುದು ಸಹಜ ಏಕೆಂದರೆ ಮೊಬೈಲ್ ನೋಡಿಕೊಂಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಕೇಳಿದ್ದೇವೆ, ರೈಲು ಹಳಿಯಲ್ಲಿ ಸಿಲುಕಿ ಸಾವನ್ನಪ್ಪಿದನ್ನು ಕೇಳಿದ್ದೇವೆ ಇದೇನಿದು ಆನೆಗೆ ಡಿಕ್ಕಿ ಹೊಡೆದು ಆನೆಯ ಕೊಂದನ್ನಾ ಎಲ್ಲ ಇವನೇ ಬದುಕಿದ ಎನ್ನುವ ಪ್ರಶ್ನೆ ಸಹಜ ಆದರೆ, ಆಗಿರುವ ಘಟನೆ ಎಂದರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪೊನ್ನಂಪೇಟೆ ಬಾಳಾಜಿ ಗ್ರಾಮದ ಸುರೇಶ್ ಬಾಬು(46) ಮಂಗಳವಾರ ಚೆನ್ನಂಗೊಲ್ಲಿ ಸಮೀಪ ಗೋಣಿಕೊಪ್ಪಲು ಕಡೆಗೆ ವಾಕಿಂಗ್ ಹೊರಟಿದ್ದಾರೆ. ವಾಕಿಂಗ್ ಹೋಗುವ ವೇಳೆ ಮೊಬೈಲ್ ಗೆ ಮೆಸೇಜ್ ಬಂದಿದ್ದು ಅದನ್ನು ನೋಡುತ್ತಾ ತಲೆತಗ್ಗಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ರಸ್ತೆ ದಾಟುತ್ತಿದ್ದ ಕಾಡಾನೆಗೆ ಸುರೇಶ್ ಬಾಬು ಡಿಕ್ಕಿ ಹೊಡೆದಿದ್ದು ಆನೆ ಗಾಬರಿಯಿಂದ ಒಮ್ಮೆಲೆ ತಿರುಗಿದಾಗ ಸೊಂಡಿಲು ತಾಗಿ ಸುರೇಶ್ ಕೆಳಗೆ ಬಿದ್ದಿದ್ದಾರೆ. ನಂತರ ಆನೆ ತುಳಿದಿದೆ, ಸುರೇಶ್ ಬಾಬು ಕಾಲು ಮೇಲೆ ಕಾಲಿಟ್ಟು ಸವರಿಕೊಂಡು ಕಾಫಿ ತೋಟದೊಳಗೆ ಮುಂದೆ ಸಾಗಿದೆ. ಸುರೇಶ್ ಬಾಬು ಅವರಿಗೆ ಕ್ಷಣ ಕಾಲ ಉಸಿರು ನಿಂತಂತಾಗಿದೆ. ಅವರ ಪ್ಯಾಂಟಿನ ಮೇಲೆ ಆನೆಯ ಕಾಲಿನ ಹೆಜ್ಜೆ ಗುರುತು ಬಿದ್ದಿದೆ. ಆಘಾತಕ್ಕೆ ಒಳಗಾದ ಸುರೇಶ್ ಬಾಬು ಅದೃಷ್ಟವಶಾತ್ ಆನೆಯಿಂದ ಪಾರಾಗಿದ್ದಾರೆ. ನಂತರ ಘಟನೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ವಿಷಯ ತಿಳಿದವರು ಸುರೇಶ್ ಅವರ ಅದೃಷ್ಟ ಚೆನ್ನಾಗಿದೆ ಎಂದು ಹೇಳಿದ್ದಾರೆ. ಅದಕ್ಕಾಗಿ ರಸ್ತೆ ಮೇಲೆ ಮೊಬೈಲ್ ನೋಡುವ ಹವ್ಯಾಸವನ್ನು ಬಿಡುವುದು ಒಳ್ಳೆಯದು.

Also read: ಬೆಂಗಳೂರಿನ ಹೊಂಗಸಂದ್ರದಲ್ಲಿ ಒಬ್ಬ ಬಿಹಾರಿ ಕೂಲಿ ಕಾರ್ಮಿಕನಿಂದ ಬರೋಬ್ಬರಿ 29 ಜನರಿಗೆ ಕೊರೊನಾ ಅಂಟಿದ್ದು ಹೇಗೆ ಗೊತ್ತಾ.!