ಕುಡಿದ ಮತ್ತಿನಲ್ಲಿ ಈ ಯುವಕ ಕೋಳಿಯನ್ನು ಕಚ್ಚಿ ಕಚ್ಚಿ ಕೊಂದ ಪರಿಯನ್ನು ನೋಡಿದರೆ, ಯಾಕೆ ಹೆಚ್ಚು ಕುಡಿಯಬಾರದು ಅಂತ ಅರ್ಥ ಆಗುತ್ತೆ!!

0
535

ಆಹ್ಹಾ ಸಾರಾಯಿ ದೊತ ಏನ್ ನಿನ್ನ ಆತ್ಮಕತ. ಚಿಂತೆ ವ್ಯೆಶನಗಳಿಂದ ಬಲುದೂರ ಕರೆದ್ಯೋಯಿವ ಘೋರ ಸಾಧನವೇ…. ಇದುವೇ ಮಧ್ಯಪಾನ ವೇ.

ದೇಶಕ್ಕೆ ದೊಡ್ಡಮಟ್ಟದಲ್ಲಿ ಆದಾಯ ಬರುವ ಮೂಲವೇ ಈ ‘ಮಧ್ಯಪಾನ’ ಜಗತ್ತಿನಲ್ಲಿ ನೀರ್ ಇಲ್ಲದೆ ಬದುಕಬಹುದು ಆದ್ರೆ ಮಧ್ಯಪಾನ ಇಲ್ಲದೆ ಜೀವನ ನಡೆಸುವುದು ನಿಮ್ಮ ನಿಮ್ಮಗೆ ಗೊತ್ತು. ಆದಿರ್ಲಿ ಈಗಿನ ತಲೆಮಾರು ನೋಡಿದ್ರೆ ಪುರುಷ್ಯರಿಗಿಂತ ಮಹಿಳೆಯರೇ ಜಾಸ್ತಿ ಕುಡಿಯೋದು, ಅಂತಾ ಹೇಳೋಕೆ ಆಗುತ್ತಾ? ಮೊನ್ಯ ಬೆಂಗಳೂರ್’ನಲ್ಲಿ ಒಂದು ಹುಡುಗಿ’ಕುಡಿದು ರೋಡ್ಮೇಲೆ ದೊಡ್ಡ ಕುಡುಕರ ಹಾಗೆ ಗಲಾಟೆ ಮಾಡ್ತಿದ್ಲು ಅಂತೆ ಪೋಲಿಸ್ರು ಕೇಳೋಕೆ ಹೋದ್ರೆ ಅವರಿಗೆನೇ ಅವಾಜ್ ಹಾಕಿದ್ಲು ಅಂತೆpaaaaaa. ಅದು ಹೋಗ್ಲಿ ನಮ್ಮ ಹುಡುಗರು ಕುಡಿದ್ರೆ ಅಂತ್ರು ಮುಗಿತು, “ಕುಡಿಯೋದು ಪಾವೂ ಜಿಗಿದಾಡೋದು ನೂರ್ ಪಾವೂ” ಅದು ಏನೋ ಆಗುತ್ತೆ ಏನೋ ನೋಡ್ಬೇಕು ಕುಡುಕರ ಅವತಾರ ಗೇಟ್, ರೋಡ್ ಮ್ಯಾಲೆಇರೋ ಅಂಗಡಿಡೋರು, ಚರಡ್ಡಿ, ಬೀದಿನಾಯಿ ಏನ್ ಸಿಕ್ರು ಅದರ ಮ್ಯಾಲೆ ಲವ್ವೇಲವು ಅದು ಯಾಕೆ, ಏನು ಅಂತ ಯಾರೀಗೂ… ತಿಳಿದಿಲ್ಲ. ಹೀಗೆ ಕುಡುಕರು ಏನ್ ಮಾಡಿದ್ರು ಅದರ ಮಜಾನೆ ಬೇರೆ ನೋಡುಗರಿಗಂತೂ ನಕ್ಕು ನಕ್ಕು ದೇಹದ 90% ಖಾಯಿಲೆನೇ ವಾಷಿಯಾಗಿತ್ತೆ ಹಂಗ ಅಂತಾ ಖಾಯಿಲೆ ಇರೋರು ಕುಡುಕರನ್ನು ಹುಡಿಕೊಂಡು ಹೋಗೋದು ಏನ್ ಬೇಡ ಸಂಪೂರ್ಣವಾಗಿ ಈ ವಿಷಯ ನೋಡ್ರಿ ಸಾಕ್.

Also read: ಜವಾಬ್ದಾರಿಯುತವಾಗಿ ಕುಡಿಯುವುದು ಹೇಗೆ…? ತಿಳಿದುಕೊಳ್ಳಿ…

ಹೈದರಾಬಾದಿನ ತೆಲಂಗಾಣದಲ್ಲಿ ಒಂದು ಯುದ್ದ, ಬಾರಿ ಕುಡುಕ ಯುವಕನಿಂದ ನಡೆದಿದೆ ಆ ಯುದ್ದ ನಡೆದ್ದಿದು ಇಬ್ಬರು ರಾಜರ ನಡುವೆ ಒಂದನೆಯ ರಾಜ ‘ಮೇಹಬೂಬ’ ಎರಡನೆಯ ‘ರಾಜನೇ ಜಿವಂತದ ಕೋಳಿ ಈ ಯುದ್ದದಲ್ಲಿ ಒಂದನೇ ರಾಜ ಗೆದ್ದು ಆ ಜಿವಂತದ ಕೋಳಿಯನ್ನು ಬಾಯಿಯಿಂದನೆ ಪುಕ್ಕ ಸುಲಿದು ಅರ್ಧಗಂಟೆಯಲ್ಲಿ ತಿಂದಿದ್ದಾನೆ. ಇದರ ಪೂರ್ಣ ವಿವರ ಹಿಂಗ್ಗಿದೆ ನೋಡಿ.

ಕುಡುಕ ಯುವಕನೊಬ್ಬ ಕೋಳಿಯ ಜೊತೆ ಯದ್ದ ಮಾಡಿ ಮಹಾಪೌರುಷ್ಯ ಮೆರೆದ ಘಟನೆ ನಡೆದಿದೆ. ಮದ್ಯಪಾನ ಮಾಡಿದ್ದ ಇಬ್ಬರು ಸ್ನೇಹಿತರು ಮನೆಗೆ ಹೋಗುವ ವೇಳೆ ಕೋಳಿಯನ್ನು ಕೊಂಡುಕೊಳ್ಳುತ್ತಾರೆ. ಆದರೆ, ತೀವ್ರ ಮದ್ಯಪಾನ ಮಾಡಿದ್ದ ಕಾರಣ ಇಬ್ಬರಿಗೂ ನಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಒಬ್ಬ ವ್ಯಕ್ತಿ ನೆಲಕ್ಕೆ ಬೀಳುತ್ತಾನೆ, ಮತ್ತೊಬ್ಬ ಯುವಕ ಜೀವಂತ ಕೋಳಿಯನ್ನೇ ಕಚ್ಚಿ ತಿನ್ನಲು ಆರಂಭಿಸುತ್ತಾನೆ. ಕೋಳಿಯ ಪುಕ್ಕಗಳನ್ನು ಕಿತ್ತ ಆತ ಅದರ ದೇಹವನ್ನು ತಿನ್ನುತ್ತಾನೆ. ಇದೇ ರೀತಿ, ಸುಮಾರು ಅರ್ಧ ಕೋಳಿಯನ್ನು ಕುಡಿದ ನಶೆಯಲ್ಲಿ ತಿಂದು ಮುಗಿಸುತ್ತಾನೆ. ಈ ಕೃತ್ಯವನ್ನು ಸ್ಥಳೀಯನೊಬ್ಬ ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾನೆ.ಇನ್ನು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಪಟ್ಟಂತೆ ಕೇಶಮುದ್ರಂ ಪೊಲೀಸರು ತನಿಖೆ ಆರಂಭಿಸಿದ್ದು, ಜೀವಂತವಾಗಿ ಕೋಳಿ ತಿಂದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಂದು ವೇಳೆ ಆ ಕುಡುಕ ಸಿಕ್ಕರೆ ಯಾವ ರೀತಿಯಲ್ಲಿ ಶಿಕ್ಷೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.