ಮನೆಯ ಬಾಗಿಲಿಗೆ ಅರಿಶಿನ ಕುಂಕುಮ ಹಚ್ಚುವುದು ಕೇವಲ ಮೂಢ ನಂಬಿಕೆಯಲ್ಲ, ಅದರ ಹಿಂದಿನ ವೈಜ್ಞಾನಿಕ ಅರ್ಥ ತಿಳಿಯಿರಿ, ದಿನಾಗಲು ಹಚ್ಚುತ್ತೀರ!!

0
6781

ಪ್ರತಿನಿತ್ಯ ಪ್ರಾತಃಕಾಲದಲ್ಲಿ ಮನೆಯ ಬಾಗಿಲನ್ನು ಮತ್ತು ಮನೆಯ ಮುಂದೆ ನೀರಿನಿಂದ ಶುಭ್ರಗೊಳಿಸಿ ಅರಿಶಿಣದಿಂದ ಹಾಗೂ ಗೋಮಯದಿಂದ ಸಾರಿಸಿ ರಂಗೋಲಿಯನ್ನು ಇಟ್ಟು ಅರಿಶಿನ ಕುಂಕುಮ ಲೇಪಿಸಿ ಹೂಗಳನ್ನು ಇಡಬೇಕು. ಇದು ನಮ್ಮ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಹೀಗೆ ಪ್ರತಿನಿತ್ಯ ಬೆಳಗ್ಗೆ ಎದ್ದು ಇದೆಲ್ಲಾ ಯಾರು ಮಾಡ್ತಾರೆ ಎಂದು, ಒಂದು ಅರಿಶಿಣ ಪೇಂಟ್ ಅನ್ನು ಹಚ್ಚಿ ಅದರ ಮೇಲೆ ಬಿಳಿಯ ಪೇಂಟ್ ನಿಂದ ಗೆರೆಗಳನ್ನು ಎಳೆದು ಶಾಶ್ವತವಾಗಿ ಅರಿಶಿನ ಮತ್ತು ಕುಂಕುಮ ಬಣ್ಣದ ಪೇಂಟ್ ಗಳನ್ನು ಹಚ್ಚಲಾಗುತ್ತದೆ. ಅದು ಶುದ್ಧ ತಪ್ಪು. ಪುರಾತನ ಕಾಲದಿಂದ ಬಂದಂತಹ ನಮ್ಮ ಸಂಸ್ಕೃತಿ ನಮ್ಮ ಸಾಂಪ್ರದಾಯಿಕಗಳು. ಇವು ಬರಿ ಸಂಸ್ಕೃತಿ ಸಾಂಪ್ರದಾಯಿಕ ಅಷ್ಟೇ ಅಲ್ಲ ನಮ್ಮ ಆರೋಗ್ಯಕ್ಕೆ ರಕ್ಷಾಕವಚ ವಿದ್ದಂತೆ.

Also read: ವಿಠ್ಠಲ ಎಂದರೆ ಹಾರ್ಟ್ ಅಟ್ಯಾಕ್ ಆಗೊಲ್ಲ.. ವೈಜ್ಞಾನಿಕ ವಾಗಿ ಸಾಬೀತಾಗಿದೆ ನೋಡಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಾಮಾನ್ಯವಾಗಿ ಮನೆಯ ಬಾಗಿಲು ಆಕರ್ಷಕವಾಗಿದ್ದರೆ ಪಾಸಿಟಿವ್ ಎನರ್ಜಿಯ ಅನುಭವ ಉಂಟಾಗುವುದು.ಮನೆಯ ಮುಂಬಾಗಿಲು ಆಕರ್ಷಕವಾಗಿದ್ದರೆ ಮನೆಗೆ ಶುಭ ತರುವುದು, ಅಲ್ಲದೆ ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಆದ್ದಿಂದಲೇ ಮನೆ ಬಾಗಿಲ ಹೊಸ್ತಿಲ ಮೇಲೆ ರಂಗೋಲಿ, ಅರಿಶಿನ ಕುಂಕುಮ ಇದ್ದರೆ ಅದು ಶುಭ ಸಂಕೇತ. ಹೊಸ್ತಿಲ ಬರಿದಾಗಿದ್ದರೆ ಅದು ಅಶುಭ ಎಂಬ ನಂಬಿಕೆ. ಹಿಂದೆಲ್ಲಾ ಮನೆಯ ಹೊಸ್ತಿಲನ್ನು ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ ಎಂದು ಕರೆಯಲಾಗುತ್ತದೆ. ಕೆಳಗಿನ ಹೊಸ್ತಿಲಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿ ನೆಲೆಸಿರುತ್ತಾಳೆ. ಹಾಗೆ ಹೊಸ್ತಿಲಿನಲ್ಲಿ ಆಹ್ವಾನಿಸಿ ಪಟ್ಟಿರುತ್ತಾರೆ. ಹಾಗಾಗಿ ಯಾವ ಮನೆಯ ಮುಂದೆ ರಂಗೋಲಿ ಹೊಸ್ತಿಲಲ್ಲಿ ಅರಿಶಿನ ಕುಂಕುಮವಿಲ್ಲದ ಮನೆಗೆ ಸಾಧು ಸಂತರು ಭೇಟಿ ನೀಡುತ್ತಿರಲಿಲ್ಲವಂತೆ.

Also read: ಪ್ರಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

ಹಿಂದೂ ಸಂಸ್ಕೃತಿಯಲ್ಲಿ ಮನೆ ಬಾಗಿಲ ಹೊಸ್ತಿಲಿಗೆ ತುಂಬಾ ಪ್ರಾಮುಖ್ಯತೆ ಇದೆ. ಹಾಗಾದರೆ ಮನೆಯ ಬಾಗಿಲ ಹೊಸ್ತಿಲಿಗೆ ಅರಿಶಿಣ ಕುಂಕುಮ ಹಚ್ಚುವುದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಯೋಣ ಬನ್ನಿ.

  • ಮನೆ ಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರಿಂದ ಮನೆಯ ಶುಚಿತ್ವವನ್ನು ಕಪಾಡಲು ಅಚ್ಚುತ್ತಾರೆ.
  • ಮನೆ ಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮೀನೆಲೆಸುತ್ತಾಲೆ ಎಂಬ ವಾಡಿಕೆಇದೆ.
  • ಮನೆಯ ಬಾಗಿಲ ಹೊಚ್ಚಿಲಿಗೆ ಅರಿಶಿಣ ಕುಂಕುಮ ಮನೆಯ ಒಳಗೆ ಕ್ರೀಮಿ ಕಿಟಗಳು ಬಾರದಂತೆ ತಡೆಗಟ್ಟಲು ಅಚ್ಚುತ್ತಾರೆ.
  • ಮನೆಯ ಒಳಗೆ ಸೊಳ್ಳೆಗಳು ಬಾರದಂತೆ ತಡೆಗಟ್ಟುತ್ತದೆ.
  • ಮನೆಯಲ್ಲಿರುವವರು ಕೆಲಸದ ನಿಮಿತ್ತ ಹೊರಗಡೆ ಹೊಗುವವರಿಗೆ ಒಳಿತಾಗಲಿ ಎಂದು ಅರಿಶಿಣ ಕುಂಕುಮ ಅಚ್ಚುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಉಪವಾಸ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣಗಳು ಮತ್ತು ಆರೋಗ್ಯಕರ ಲಾಭಗಳ ಬಗ್ಗೆ ಗೊತ್ತಾದ್ರೆ ವಾರಕ್ಕೊಂದಿನ ಉಪವಾಸ ಮಾಡೋದಂತೂ ಗ್ಯಾರಂಟೀ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 • ಮನೆಬಾಗಿಲು ಸುಂದರವಾಗಿ ಕಾಣಲು ಅರಿಶಿಣ, ಕುಂಕುಮ ಜೋತೆಗೆ ವಿಭೂತಿಯನ್ನು ಅಚ್ಚುತ್ತಾರೆ.
 • ಮನೆಯವರಿಗೆ ಯಾವುದೇ ರೀತಿಯ ನಕಾರಾತ್ತಕ ಚಿಂತನೆಗಳು ಬಾರದಂತೆ ಹಾಗೂ ಪಾಸಿಟಿವ್ ವೈಬ್ರೇಶನ್ ಉಂಟಾಗಲು ಕಾರಣವಾಗುತ್ತದೆ.
 • ಮನೆಯ ಹೆಣ್ಣು ಮಕ್ಕಳು ತಗ್ಗಿಬಗ್ಗಿ ನಡೆಯಲು ಹಾಗೂ ನಮ್ಮ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.
 • ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಅಚ್ಚುವುದರಿಂದ ಮನೆಯಲ್ಲಿರುವ ಯಜಮಾನರಿಗೆ ಅಯಸ್ಸು ಹೆಚ್ಚಾಗುತ್ತದೆ.
 • ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಅಚ್ಚುವುದರಿಂದ ಮನೆಯಲ್ಲಿ ಆರೋಗ್ಯ ಆಯಸ್ಸು ನೆಮ್ಮದಿ ದೊರೆಯುತ್ತದೆ.