ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

0
2837

ಎಲ್ಲರ ಜೀವನದ ಒಂದು ಪ್ರಮುಖ ಹಾಗೂ ಹೊಸ ಅಧ್ಯಾಯದ ಆರಂಭ ವಿವಾಹ. ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆಯಂತೆ ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ಹಿಂದೂ ಧರ್ಮದಲ್ಲಿ ವಿವಾಹಕ್ಕೆ ಪವಿತ್ರ ಸ್ಥಾನ ಮಾನ ನೀಡಲಾಗಿದೆ. ಹೀಗಿರುವಾಗ ಇಂಥ ವಿವಾಹಕ್ಕೆ ವಿಘ್ನಗಳನ್ನು ಉಂಟು ಮಾಡುವಂಥ ಎಷ್ಟೋ ವಿಚಾರಗಳು ನಾವು ನೋಡಬಹುವುದು. ಹಾಗಾಗಿ ನಮ್ಮ ಹಿರಿಯರು ಮದುವೆಗೆ ಮುಂಚೆ ಜಾತಕವನ್ನು ಜೋತಿಷ್ಯರ ಬಳಿ ತೋರಿಸಲಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿವಾಹಕ್ಕೆ ಮುನ್ನ ಜಾತಕಗಳನ್ನು ಪರಿಶೀಲಿಸುವುದು ಸಾಮಾನ್ಯ. ಯಾವ ಪ್ರಕ್ರಿಯೆಯನ್ನು ಅನುಸರಿಸಿದರೆ ಉತ್ತಮ ವಿವಾಹ ಸಿದ್ಧಿ ಆಗಬೇಕು ಅನ್ನುವುದನ್ನು ನೀವು ತಿಳಿಯುವುದು ಬಹು ಮುಖ್ಯವಾಗಿರುತ್ತದೆ. ಮೊಟ್ಟಮೊದಲಿಗೆ ಜಾತಕಗಳಲ್ಲಿ ಪುರುಷ ಜಾತಕ ಹಾಗೂ ಸ್ತ್ರೀ ಜಾತಕಗಳನ್ನು ಪರಿಶೀಲಿಸಿ ವಿವಾಹ ನಿಶ್ಚಯಿಸಬೇಕು. ಪುರುಷ ಜಾತಕದಲ್ಲಿ ಶುಕ್ರಗ್ರಹವನ್ನು, ಸ್ತ್ರೀ ಜಾತಕದಲ್ಲಿ ಕುಜ ಗ್ರಹವನ್ನು ವಿವರವಾಗಿ ಪರಿಶೀಲಿಸಬೇಕು.

ಜೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ ಕರ್ಮಾನುಸಾರ ಆಗಿರುತ್ತದೆ. ಪ್ರತಿಯೊಬ್ಬನ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲಾಫಲಗಳು ಸಿಗುತ್ತವೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ಹೀಗಾಗಿ ಹೇಗೆ ಕರ್ಮಫಲವನ್ನು ತಪ್ಪಿಸಲು ಸಾಧ್ಯವಿಲ್ಲವೋ ಹಾಗೆಯೇ ವಿಧಿ ಬರಹವನ್ನು ಬದಲಾಯಿಸುವುದೂ ಅಸಾಧ್ಯವೇ ಸರಿ. ಜಾತಕದಲ್ಲಿ ಶುಕ್ರ ಶನಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬದಲಾಯಿಸುವುದು, ಶುಕ್ರ ಶನಿ ಒಟ್ಟಿಗೆ ಇರುವುದು ಇತ್ಯಾದಿಗಳೆಲ್ಲ ಶುಕ್ರನ ಯೋಗವನ್ನು ಕೆಡಿಸುತ್ತವೆ. ಇದು ವ್ಯಕ್ತಿಯ ವೈವಾಹಿಕ ಬಂಧದ ಮೇಲೂ ಪ್ರಭಾವ ಬೀರುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೀಗೆ ಮದುವೆಗೆ ಮುಂಚೆ ಜಾತಕವನ್ನು ತೋರಿಸುವುದರಿಂದ ಮುಂದೆ ಬರಬಹುದಾದ ಸಮಸ್ಸೆಗಳಿಗೆ ಉತ್ತರವನ್ನು ಕಂಡುಕೊಳ್ಳಬಹುದು. ಉದಾಹರಣೆಗೆ ಜಾತಕದ ಕುಂಡಲಿಯಲ್ಲಿ ಲಗ್ನಾಧಿಪತಿಯಿಂದ 7 ಮತ್ತು 5ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದರ ಮೇಲೆ ಸಂಸಾರ ಸೌಖ್ಯ ಅಥವಾ ಕಲ್ಯಾಣ ಲಕ್ಷಣವನ್ನು ಅರ್ಥ ಮಾಡಿಕೊಳ್ಳಬಹುದು. ಹಾಗೆ ಅದಕ್ಕೆ ಪರಿಹಾರ ಕೂಡ ಜೋತಿಷ್ಯ ಶಾಸ್ತ್ರದ ಮೂಲಕ ಕಂಡುಕೊಳ್ಳಬಹುದು.