ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಸಮಯದಲ್ಲಿ ನಿಮ್ಮ ಸಂಸ್ಥೆಯಿಂದ ಎಷ್ಟೆಲ್ಲಾ ಲಾಭಗಳು ಇವೆ ಅಂತ ತಿಳಿದುಕೊಳ್ಳ ಬೇಕಾಗುತ್ತೆ..!!

0
1335

ಮಹಿಳೆಯರಿಗೆ ಪ್ರಸೂತಿ ಸಮಯದಲ್ಲಿ ಕಚೇರಿಗಳಲ್ಲಿ ರಜೆ ನೀಡುವುದು ಸಾಮಾನ್ಯ. ಮಗು ಜನಿಸುವ ಪೂರ್ವ ಹಾಗೂ ನಂತರದಲ್ಲಿ ರಜೆ ತೆಗೆದುಕೊಳ್ಳಬಹುದು. ಭಾರತದಲ್ಲಿ ಇದಕ್ಕಾಗಿ ಕಾನೂನು ಇದೆ. ಮೆಟನರಿ ಬೆನಿಫಿಟ್ ಆಕ್ಟ್ ೧೯೬೧. ಈ ಕಾಯ್ದೆಯ ಅನುಸಾರ ಮಗು ಜನಿಸು ಹಾಗೂ ಮಗು ಜನಿಸಿದ ಬಳಿಕ ಗರ್ಭಿಣಿಗೆ ರಜೆ ಪಡೆಯುವ ಹಕ್ಕು ಇರುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಸೂತಿ ಕಾಯ್ದೆ ಇಲ್ಲೂ ಜಾರಿ

· ಎಲ್ಲ ಕಾರ್ಖಾನೆಗಳಲ್ಲಿ

· ಎಲ್ಲ ಅಂಗಡಿಗಳಲ್ಲಿ. ೧೦ಕ್ಕಿಂತ ಹೆಚ್ಚು ಕೆಲಸಗಾರರು ಹೊಂದಿರುವ ಕಚೇರಿಯಲ್ಲಿ ವನಿತೆಯರು ಇದರ ಲಾಭ ಪಡೆಯಬಹುದು.

· ಗರ್ಭಿಣಿ ಮಹಿಳೆ ತನ್ನ ಅಧಿಕಾರಿಗೆ ತಿಳಿಸಿ ಒಂದು ತಿಂಗಳು ಸಾಮನ್ಯ ಕೆಲಸ ಮಾಡಲು ಅನುವು ಕೋರಬಹುದು. ಹೆರಿಗೆ ದಿನಾಂಕವನ್ನು ೧೦ ವಾರಗಳ ಮುಂಚಿತವಾಗಿ ಮಹಿಳೆಯರು ತಿಳಿಸಬೇಕು. ಅಲ್ಲದೆ ವೈದ್ಯರಿಂದ ಗರ್ಭಿಣಿ ಎಂಬ ಪತ್ರವನ್ನು ಧೃಡಿಕರಿಸಿ ಸಂಸ್ಥೆಗೆ ನೀಡಬೇಕು.

· ಗರ್ಭಿಣಿ ಮಹಿಳೆಯರು ಹೆರಿಗೆ ದಿನಾಂಕಕ್ಕೂ ೭ ವಾರಗಳ ಮುನ್ನ ಸಂಸ್ಥೆಗೆ ಹೆರಿಗೆ ರಜೆ ಕೋರಿ ಅರ್ಜಿಯನ್ನು ಸಲ್ಲಿಸಬೇಕು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಸೂತಿ ರಜೆಯ ಲಾಭಗಳು

ಮಹಿಳೆಯರಿಗೆ ಈ ವೇಳ ೨೬ ವಾರಗಳ ರಜೆ ತೆಗೆದುಕೊಳ್ಳಬಹುದು.

ವೇತನ ಸಹಿತ ರಜೆ

  1. ಒಂದು ವೇಳೆ ಸಂಸ್ಥೆ ಮಹಿಳೆಯರಿಗೆ ಉಚಿತ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸದೇ ಇದ್ದಲ್ಲಿ, ವೈದ್ಯಕೀಯ ಬೋನಸ್ ರೂಪದಲ್ಲಿ ನೀಡುವ ೧೦೦೦ ಬದಲಿಗೆ ೨೦೦೦೦ ರೂ. ನೀಡಬೇಕು.
  2. ಗರ್ಭಿಣಿ ಮಹಿಳೆಯರು ಬಹಿರಂಗ ಪಡೆಸದ ಅನಾರೋಗ್ಯ ಸಮಸ್ಯೆ, ಸೂಚಿತ ದಿನಾಂಕಕ್ಕೂ ಮುನ್ನ ಮಗುವಿನ ಜನ ಹಾಗೂ ಇತರೆ ಸಮಸ್ಯೆಗಳಿದ್ದರೆ ಅಗತ್ಯ ದಾಖಲೆಗಳನ್ನು ಒದಗಿಸಿ, ೧ ತಿಂಗಳು ವೇತನ ಸಹಿತ ರಜೆ ಪಡೆಯಬಹುದು.
  3. ಹೆರಿಗೆ ದಿನಾಂಕ್ಕೆ ಹಿಂದಿನ ಒಂದು ವರ್ಷ ಗರ್ಭಿಣಿ ಒಟ್ಟು ೮೦ ದಿನ ಕಚೇರಿಯಲ್ಲಿ ಕೆಲಸವನ್ನು ಮಾಡಿದ್ದರೂ, ಕಾನೂನಾತ್ಮಕ ಸೌಲಭ್ಯಗಳನ್ನು ಪಡೆಯಬಹುದು.
    ಹೆರಿಗೆಗೆ ಮುನ್ನ ೬ ವಾರಗಗಳಿಗಿಂತ ಹೆಚ್ಚಿನ ರಜೆ ಪಡೆಯುವಂತಿಲ್ಲ.
  4. ಗರ್ಭಪಾತವಾದರೆ, ವೈದ್ಯಕೀಯ ಗರ್ಭಪಾತಕ್ಕೆ ಒಳಗಾದಲ್ಲಿ ಅವರು ಆರು ವಾರಗಳ ರಜೆಯನ್ನು ಪಡೆಯಲು ಅರ್ಹರಾಗುತ್ತಾರೆ.
  5. ಇನ್ನು ಆಪರೇಷನ್ ಇದ್ದಲ್ಲಿ ಎರಡು ವಾರಗಳ ರಜೆ ಪಡೆಯಬಹುದು.
  6. ಈ ಅವಧಿಯಲ್ಲಿ ಗರ್ಭಿಣಿ ಎರಡು ಬಾರಿ ತಪಾಸಣಾ ರಜೆ ತೆಗೆದುಕೊಳ್ಳಬಹುದು.
  7. ಹೆರಿಗೆ ಸಂದರ್ಭದಲ್ಲಿ ಮುಂಗಡ ಹಣದ ಅವಶ್ಯಕತೆ ಇದ್ದಲ್ಲಿ ಸಂಸ್ಥೆಗೆ ದಾಖಲೆ ಒದಗಿಸಿ ಪಡೆಯಬಹುದು, ಇದನ್ನು ನೀಡಲು ಸಂಸ್ಥೆಗೆ ೪೮ ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
  8. ಗರ್ಭಿಣಿ ಸಾವು ಸಂಬಂಧಿಸಿದರೆ, ಆಕೆ ಮರಣ ಹೊಂದಿದ ದಿನಾಂಕದವರೆಗಿನ ಪ್ರಸೂತಿ ಸೌಲಭ್ಯ, ಆಕೆಗೆ ಹಕ್ಕುಳ್ಳ ಹಣವನ್ನು ಅವಳು ಸೂಚಿಸಿದ ವ್ಯಕ್ತಿಗೆ ನೀಡಲು ಸಂಸ್ಥೆ ಅಥವಾ ನಿಯೋಜಕ ಬದ್ಧ.

ಕೃಪೆ: the logical indian

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522