ಅರಳಿ ಮರದಲ್ಲಿ ಇಷ್ಟೆಲ್ಲ ಆರೋಗ್ಯಕರ ಗುಣಗಳು ಇರೋದಕ್ಕೆ ನಮ್ಮ ಹಿರಿಯರು ಅರಳಿ ಕಟ್ಟೆ ಸುತ್ತಕ್ಕೆ ಹೇಳ್ತಿದ್ರೇನೋ…

0
1782

Kannada News | Health tips in kannada

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಧಾರ್ಮಿಕವಾಗಷ್ಟೇ ಅಲ್ಲ ಆರೋಗ್ಯಕರ ದೃಷ್ಟಿಯಿಂದಲೂ ಅರಳಿ ಮರ ಶ್ರೇಷ್ಠನೇ..

ಅಶ್ವತ್ಥ ಮರವು ದೇವ ಕಾರ್ಯಗಳಲ್ಲಿ ತನ್ನದೇ ಆದ ಸ್ಥಾನ ಮಾನವನ್ನು ಹೊಂದಿದೆ. ಗೌತಮನು ಭೋದಿ ವೃಕ್ಷದ ಕೆಳಗೆ ಕೂತು ಧ್ಯಾನ ಮಾಡಿ ಬುದ್ಧನಾದ ಕತೆ ಎಲ್ಲರಿಗು ಚಿರಪರಿಚಿತ. ಬ್ರಹ್ಮ ವಿಷ್ಣು ಸದಾಶಿವನ ಪ್ರತೀಕವಾಗಿ ಅರಳೀಕಟ್ಟೆಯನ್ನು ಪೂಜಿಸುವ ಪದ್ಧತಿ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಧಾರ್ಮಿಕವಾಗಷ್ಟೇ ಅಲ್ಲ ಆರೋಗ್ಯಕರ ದೃಷ್ಟಿಯಿಂದಲೂ ಅರಳಿ ಮರ ಶ್ರೇಷ್ಠನೇ..

೧) ದಾಂಪತ್ಯ ಸುಖ ಪಡೆಯಲು:
ಅರಳಿ ಮರದ ತಿರುಳು, ಪತ್ರೆ, ಕಾಯಿ ಮತ್ತು ಬೇರನ್ನು ಸಮಪ್ರಮಾಣದಲ್ಲಿ ತೆಗೆದು ನೆರಳಿನಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ರಾತ್ರಿ ಮಲಗುವ ಮೊದಲು ೫ ಗ್ರಾಂ ಪುಡಿಗೆ ಹಾಲು ಮತ್ತು ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ.

೨) ಮಲೇರಿಯಾ ಜ್ವರದ ನಿವಾರಣೆಗೆ:
೧೦೦ ಗ್ರಾಂ ಅರಳಿಮರದ ತೊಗಟೆಯನ್ನು ಸುಟ್ಟು ಬೂದಿಯನ್ನು ಒಂದು ಲೀಟರ್ ನೀರಿನಲ್ಲಿ ಕದಡಿ ಸ್ವಲ್ಪ ಹೊತ್ತು ಹಾಗೆ ಇತ್ತು ನಂತರ ತೇಲಿ ನೀರನ್ನು ಬಸೆದು ಒಂದು ಒಣ ಪಾತ್ರೆಯಲ್ಲಿ ಶೇಖರಿಸಿಡುವುದು. ಈ ನೀರನ್ನು ಆಗಾಗ ೫-೬ ಟೀ ಚಮಚ ಕುಡಿಸುತ್ತಿದ್ದರೆ ಮಲೇರಿಯಾ ಪೀಡಿತರಲ್ಲಿ ಕಾಣಿಸುವ ವಾಂತಿ, ಬಾಯಾರಿಕೆ ಮತ್ತು ಬಿಕ್ಕಳಿಕೆ ಶಮನವಾಗುತ್ತದೆ.

೩) ಗಾಯಗಳು ಮಾಗಳು:
ಎಳೆಯ ಅರಳಿ ಎಲೆಗಳಿಗೆ ಹಸುವಿನ ತುಪ್ಪ ಸವಾರಿ ಬಿಸಿ ಮಾಡಿ ಕೀವಿರುವ ಗಾಯಕ್ಕೆ ಹಚ್ಚಿದ್ದಲ್ಲಿ ಗಾಯಗಳು ಒಡೆದು ಮಾಗುವವು.
ಸುಟ್ಟ ಗಾಯಗಳಿಗೆ ಅರಳಿಮರದ ತೊಗಟೆಯ ನಯವಾದ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಲೇಪಿಸಿದಲ್ಲಿ ಕಲೆಗಳು ಮಾಯವಾಗುವವು.

೪) ಕಾಲಿನ ಹಿಮ್ಮಡಿಗಳು ಒಡೆದಿದ್ದರೆ:
ಅರಳಿ ಮರದ ಹಾಲನ್ನು ಹಿಮ್ಮಡಿ ಸೀಳುಗಳಲ್ಲಿ ತುಂಬಿದಲ್ಲಿ ನೋವು ಶಮನವಾಗಿ ಹಿಮ್ಮಡಿಯ ಬಿರುಕುಗಳು ಕಡಿಮೆಯಾಗುವವು.

೫) ಮೂತ್ರದ ಸಮಸ್ಯೆಗೆ:
ಅರಳಿಮರದ ಒಳ ತೊಗಟೆಯ ಕಷಾಯ ಮಾಡಿ ಜೇನುತುಪ್ಪದೊಡನೆ ಸೇವಿಸಿದ್ದಲ್ಲಿ ಮೂತ್ರ ತಡೆ,ಉರಿ ಮೂತ್ರ, ಅರಿಶಿನ ವರ್ಣದ ಮೂತ್ರದ ಸಮಸ್ಯೆಗಳು ಶಮನವಾಗುವುದು.

೬) ಮೂಲವ್ಯಾಧಿಗೆ:
ಅರಳಿಮರದ ತೊಗಟೆಯ ನಯವಾದ ಚೂರ್ಣವನ್ನು ಪನ್ನೀರಿನಲ್ಲಿ ಕಲೆಸಿ ಮೂಲದ ಮೊಳೆಗಳಿಗೆ ಹಚ್ಚಿದ್ದಲ್ಲಿ ಗುಣವಾಗುವುದು.

Watch:

೭) ಅಪಸ್ಮಾರ ರೋಗಕ್ಕೆ:
ಚೆನ್ನಾಗಿ ಪಕ್ವವಾದ ೨೫೦ ಗ್ರಾಂ ಅರಳಿ ಮರದ ಕಾಯಿಗಳನ್ನು ನೇರನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ೪೦ ಗ್ರಾಂ ಚೂರ್ಣಕ್ಕೆ ೨೦ ಗ್ರಾಂ ಜಾಯಿ ಪತ್ರೆ ಜಟಾಮಾಂಷಿ ಸೇರಿಸಿ ಒರಳುಕಲ್ಲಿನಲ್ಲಿ ನೀರು ಚಿಮುಕಿಸಿ ನಯವಾಗಿ ಅರೆದು ಇದಕ್ಕೆ ೨೦ ಗ್ರಾಮ್ ಕಸ್ತೂರಿಯನ್ನು ಸೇರಿಸಿ ಮತ್ತೊಮ್ಮೆ ಅರೆದು ಗುಲಗಂಜಿ ಗಾತ್ರದ ಮಾತ್ರೆಗಳ್ನ್ನು ಮಾಡಿ ನೆರಳಿನಲ್ಲಿ ಒಣಗಿಸಿ ಶೇಖರಿಸುವುದು. ಅಪಸ್ಮಾರದಿಂದ ಬಳಲುತ್ತಿರುವ ಸ್ತ್ರೀಯರಿಗೆ ೨-೪ ಮಾತ್ರೆಗಳನ್ನು ಕೊಟ್ಟು ಒಂದು ತಾಸು ಆದ ನಂತರ ಕಾದಾರಿದ ಹಸುವಿನ ಹಾಲನ್ನು ಕುಡಿಸಿದ್ದಲ್ಲಿ ನಿಯಂತ್ರಣಕ್ಕೆ ಬರುತ್ತದೆ.

೮) ಅತಿಯಾದ ಜ್ವರ ಮತ್ತು ಬಿಕ್ಕಳಿಕೆಗೆ:
ಅರಳಿ ಮರದ ಚಕ್ಕೆಯನ್ನು ಹೊತ್ತಿಸಿ, ಉರಿಯುತ್ತಿರುವ ಕೊಳ್ಳಿಯನ್ನು ತಣ್ಣೇರಿನಲ್ಲಿ ಅದ್ದಿ, ನೀರು ತಣ್ಣಗಾದ ಮೇಲೆ ಬಟ್ಟೆಯಲ್ಲಿ ಸೋಸಿ ಆಗಾಗ ಎರಡು ಟೀ ಚಮಚ ಕುಡಿಸುತ್ತಿದ್ದರೆ ಸಮಸ್ಯೆ ಗುಣವಾಗುವುದು.
ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಹರಳೆಣ್ಣೆಯಿಂದ ಕೇವಲ ಕೂದಲು ಸೊಂಪಾಗಿ ಬೆಳೆಯುವುದು ಮಾತ್ರವಲ್ಲ ಅದರಿಂದ ಇಷ್ಟೊಂದು ಲಾಭಗಳು ಇವೆ ಅಂತ ತಿಳಿದುಕೊಂಡರೆ ಬೆರಗಾಗ್ತೀರಾ..!!