ಸಮಾಜಿಕ ಕಾರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಈ ವ್ಯಕ್ತಿ, 6000 ಅನಾಥ ಹೆಣಗಳ ಅಂತ್ಯಕ್ರಿಯೆ ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮಾದರಿಯಾಗಿದ್ದಾರೆ.!

0
262

ಕೆಲವರು ಸಮಾಜದಲ್ಲಿ ಒಳ್ಳೆಯದೇ ಮಾಡಲು ಹುಟ್ಟಿರುತ್ತಾರೆ. ತಮ್ಮ ಜೀವನವನೇ ಬೇರೆಯವರಿಗೆ ಸಹಾಯ ಮಾಡಲು ಮೀಸಲಿಟ್ಟುತ್ತಾರೆ. ಇಂತಹವರ ಸಾಲಿನಲ್ಲಿ ಬರುವ ಇಲ್ಲೊಬ್ಬ ವ್ಯಕ್ತಿ 6,000 ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಕಾರ್ಯ ನೆರವೇರಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿದ್ದಾರೆ. ಇವರು ದೈಹಿಕ ಮತ್ತು ಮಾನಸಿಕ ವಿಕಲಚೇತನರಿಗೆ ಮತ್ತು ಸಮಾಜದಿಂದ ಕೈಬಿಡಲ್ಪಟ್ಟ ಎಚ್ಐವಿ-ಏಡ್ಸ್ ರೋಗಿಗಳಿಗೆ ವೈದ್ಯಕೀಯ ಮತ್ತು ಅವರಿಗೆ ಬೇಕಾಗುವ ಆರೈಕೆಯನ್ನು ಸಹ ಮಾಡುತ್ತಿರುವ ಇವರಿಗೆ ಎಷ್ಟೇ ಹೊಗಳಿದರು ಕಡಿಮೆ ಅನಿಸುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೆಜೆಸ್ಟಿಕ್‌ ಅಂಡರ್‌ ಪಾಸ್‌-ನಲ್ಲಿ ಇನ್ಮುಂದೆ ನಡೆಯಲ್ಲ ವ್ಯಾಪಾರ, ಮತ್ತು ಅನೈತಿಕ ಚಟುವಟಿಕೆಗಳು; ಪೊಲೀಸರಿಂದ ಆಗದ ಕೆಲಸ ಮಾಡಿದ್ದು ಯಾರು ಗೊತ್ತಾ??

6000 ಅನಾಥ ಹೆಣಗಳ ಅಂತ್ಯಕ್ರಿಯೆ

ಹೌದು ದೇಶದ ಮುಖ್ಯ ಆಡಳಿತ ನಗರವಾದ ದೆಹಲಿಯ ರಸ್ತೆಗಳಲ್ಲಿ ಅನಾಥ ಹೆಣ ಬಿದ್ದಿದ್ದರೆ ಅದು ಜನರಿಗೆ ಮನೋರಂಜನೆ ಅನಿಸುತ್ತೆ, ಹೆಣವನ್ನು ನೋಡಿ ಆಯೋ ಪಾಪ ಎಂದು ಸಹಾಯಕ್ಕೆ ಮುಂದೆ ಬರದೆ ಇರುವ ಜನರೇ ಹೆಚ್ಚಾಗಿದ್ದರೆ. ಇಲ್ಲೊಬ್ಬರು ಮಾತ್ರ ಎಲ್ಲ ಮೃತದೇಹಕ್ಕೆ ತಾನೇ ವಾರಸುದಾರ ಎನ್ನುವಂತೆ ಮುಂದೆಬರುತ್ತಿರುವ ಸಮಾಜಿಕ ಕಾರ್ಯಕರ್ತ ರವಿ ಕರ್ಲಾ ಒಬ್ಬರೆ ಈ ವಿಷಯದಲ್ಲಿ ಸಹಾಯಕ್ಕೆ ನಿಂತು ಅನಾಥ ಹೆಣಗಳಿಗೆ ಅಂತಿಮ ವಿಧಿವಿಧಾನಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಇವರ ಈ ಸೇವೆ ಇಲ್ಲಿಗೆ 6000 ಸಾವಿರ ಗಡಿ ದಾಟ್ಟಿದೆ. ಇವರೇ ಸ್ಥಾಪಿಸಿದ ದಿ ಅರ್ಥ್‌ ಸೇವಿಯರ್ಸ್‌ ಫೌಂಡೇಶನ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರ ಸರಕಾರೇತರ ಸಂಸ್ಥೆ ಬೀದಿಗೆ ಬಿದ್ದ ಅನಾಥ ಮಕ್ಕಳಿಗೆ, ಹಿರಿಯರಿಗೆ ಹಾಗೂ ಮನೆಯಿಂದ ಹೊರದೂಡಲ್ಪಟ್ಟ ಹಿರಿಯ ನಾಗರಿಕರಿಗೆ ಆಶ್ರಯ ನೀಡುತ್ತಿದೆ.

Also read:
ಹಾಲು ಮಾರಿ ಜೀವನ ಮಾಡುವ ವ್ಯಕ್ತಿ ಇಂದು 54 ಸಾವಿರ ಕೋಟಿ ಒಡೆಯನಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದು ಹೇಗೆ ಗೊತ್ತಾ??

ರವಿ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. 1987ರಲ್ಲಿ ಅವರು ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ ನಲ್ಲಿ ಪ್ರತಿಷ್ಠಿತ ಮಟ್ಟದ 4 ನೇ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಪಡೆದರು. ಕೆಲವೇ ವರ್ಷಗಳಲ್ಲಿ, ಅವರು ಭಾರತೀಯ ಹವ್ಯಾಸಿ ಟೇಕ್ವಾಂಡೋ ಒಕ್ಕೂಟದ ಅಧ್ಯಕ್ಷರಾದರು. ಅವರು 43 ವಿವಿಧ ದೇಶಗಳ ಸೈನಿಕರಿಗೆ ಕಲಾ ಪ್ರಕಾರದಲ್ಲಿ ತರಬೇತಿ ನೀಡಿದ್ದಾರೆ. ಸಮರ ಕಲೆಗಳಲ್ಲಿ ಅದ್ಭುತವಾಗಿ ಯಶಸ್ಸುಗಳಿಸಿದ ಇವರು ಕಸದತೊಟ್ಟಿಯಲ್ಲಿ ಆಹಾರ ಹುಡುಕುವುದನ್ನು ನೋಡಿದಾಗ ತಮ್ಮ ನಿಜವಾದ ಉದ್ದೇಶವನ್ನು ಕಂಡುಕೊಂಡರು. ಈ ಘಟನೆಯಿಂದಾಗಿ ಅವರು ತಮ್ಮ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೃದ್ಧರ ಹೊರತಾಗಿ ಟಿಇಎಸ್ಎಫ್ ದೀನದಲಿತ ಮಕ್ಕಳಿಗೆ ಪುನರ್ವಸತಿ ಶಾಲೆಯನ್ನು ಒದಗಿಸುತ ದೈಹಿಕ ಮತ್ತು ಮಾನಸಿಕ ವಿಕಲಚೇತನರಿಗೆ ಮತ್ತು ಸಮಾಜದಿಂದ ಕೈಬಿಡಲ್ಪಟ್ಟ ಎಚ್ಐವಿ-ಏಡ್ಸ್ ರೋಗಿಗಳಿಗೆ ವೈದ್ಯಕೀಯ ಸೇವೆ ಸೇರಿ ಇತರೆ ಆರೈಕೆಯನ್ನು ಸಹ ನೀಡುತ್ತದೆ. ಈ ಕುರಿತು ಅನಿಸಿಕೆ ಹೇಳಿದ ರವಿ ಗುರುಕುಲ, ಟಿಇಎಸ್ಎಫ್ ನಡೆಸುತ್ತಿರುವ ಆಶ್ರಮವಾಗಿದೆ. “ಮೊದಲಿಗೆ, ಈ ಜನರನ್ನು ನಾವೇ ರಕ್ಷಿಸುತ್ತಿದ್ದೆವು, ಈಗ ಪೊಲೀಸರು ಸಹ ಅವರನ್ನು ನಮ್ಮ ಬಳಿಗೆ ತರುತ್ತಾರೆ” 200 ಜನರಿಗೆ ಆಶ್ರಯ ನೀಡಲು ಕಟ್ಟಿದ್ದ ಆಶ್ರಮವಿಗ 450 ಜನರು ಇರುವಂತೆ ಸ್ಥಳಾವಕಾಶ ಕಲ್ಪಿಸಿದೆ. ಎಂದು ಹೇಳಿದ್ದಾರೆ. ಸದ್ಯ ರವಿ ವಿಶ್ವದ ಅತಿದೊಡ್ಡ ದತ್ತಿ ದೇವಾಲಯದ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ, ಇದು ಮನೆಯೊಳಗೇ ಆಸ್ಪತ್ರೆ, ಪೊಲೀಸ್ ನಿಯಂತ್ರಣ ಕೊಠಡಿ ಹೊಂದಿರಲಿದ್ದು ಸಾವಿರ ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, ಎಂದು ದಿ ಬೆಟರ್‌ ಇಂಡಿಯಾ ವರದಿ ಮಾಡಿದೆ.

Also read: ಕೈಕಾಲು ಇಲ್ಲದ 17 ವರ್ಷದ ಯುವತಿ ಅಂಗವೈಕಲ್ಯವನ್ನು ಮೀರಿ ಸಾಧನೆ ಮಾಡುತ್ತಿರುವ ಸಾಧನೆ, ಪ್ರತಿಭೆ ಎಲ್ಲರಿಗೂ ಮಾದರಿಯಾಗಿದೆ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522