ಎಸ್‌ಎಸ್‌ಎಲ್‌ಸಿ ಪಾಸ್ ಆದವರಿಗೆ ಸರ್ಕಾರಿ ನೌಕರಿ….. ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು..!!

4
3162

ಕೇಂದ್ರ ಸರ್ಕಾರದ ಟೆಕ್ಸ್‌ಟೈಲ್‌ ಮಿನಿಸ್ಟ್ರಿಯಲ್ಲಿ ಜ್ಯೂನಿಯರ್‌ ಅಸಿಸ್ಟಂಟ್‌, ಕಾರ್‌ಪೆಂಟರ್‌‌ ಮತ್ತು ಅಟೆಂಡೆಂಟ್‌ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಸರ್ಕಾರಿ ನೌಕರಿಗಾಗಿ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಗಳನ್ನು ತಿಳಿದುಕೊಳ್ಳಿ.

ಅರ್ಹತೆ :
ಎಸ್‌ಎಸ್‌ಎಲ್‌ಸಿ/ಐಟಿಐ/ಡಿಪ್ಲೋಮಾ(ಟೆಕ್ಸ್‌ಟೈಲ್‌ ವೀವಿಂಗ್‌/ ಟೆಕ್ಸ್‌ಟೈಲ್‌ ಡೈಯಿಂಗ್‌/ ಪ್ರಿಂಟಿಂಗ್‌/ ಕಾರ್‌ಪೆಂಟರಿ/ ವೈನ್‌ಡಿಂಗ್‌/ವಾರ್ಪಿಂಗ್‌/ ಫ್ಯಾಬ್ರಿಕ್‌ ಪ್ರಿಂಟಿಂಗ್‌/ ಸ್ಕ್ರೀನ್‌ ಪ್ರಿಂಟಿಂಗ್‌) + 2 -3 ವರ್ಷದ ಎಕ್ಸ್‌ಪೀರಿಯನ್ಸ್‌ ಅಥವಾ ಅದಕ್ಕೆ ಸಮನಾದ ಯಾವುದೆ ಡಿಗ್ರಿ ಪಡೆದಿರಬೇಕು.

ಒಟ್ಟು ಹುದ್ದೆಗಳು 14

ಈ ಹುದ್ದೆಗಳು ಖಾಲಿ ಇವೆ…

  • ಜ್ಯೂನಿಯರ್‌ ಅಸಿಸ್ಟಂಟ್‌ – ವೀವಿಂಗ್‌ (Junior Assistant – Weaving)
  • ಜ್ಯೂನಿಯರ್‌ ಅಸಿಸ್ಟಂಟ್‌ – ಪ್ರೊಸೇಸಿಂಗ್‌ (Junior Assistant – Processing)
  • ಕಾರ್‌ಪೆಂಟರ್‌ (Carpenter)
  • ಅಟೆಂಡೆಂಟ್‌ – ವೀವಿಂಗ್‌ (Attendant – Weaving)
  • ಅಟೆಂಡೆಂಟ್‌ – ಪ್ರೊಸೇಸಿಂಗ್‌ (Attendant – Processing)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/08/2017

ವಯೋಮಿತಿ :

ಆಸಕ್ತ ಅಭ್ಯರ್ಥಿಗಳ ವಯಸ್ಸು 30(For Unreserved Category) / 33 (OBC) / 35 (SC/ST) ವರ್ಷಕ್ಕಿಂತ ಅಧಿಕ ಆಗಿರಬಾರದು.

ಆಯ್ಕೆ ಪ್ರಕ್ರಿಯೆ :

ಈ ಸರ್ಕಾರಿ ನೌಕರಿಗಾಗಿ ಲಿಖಿತ ಪರೀಕ್ಷೆ ಮತ್ತು ಪ್ರಾಕ್ಟಿಕಲ್‌ ಪರೀಕ್ಷೆ ನಡೆಯುತ್ತದೆ. ಅದರ ನಂತರವೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ meity.gov.in (ಮಿನಿಸ್ಟ್ರಿ ಆಫ್‌ ಟೆಕ್ಸ್‌ಟೈಲ್‌) ಅಧಿಕೃತ ವೆಬ್‌ಸೈಟ್‌ ಬಳಸಿ