ದಪ್ಪ ಹೆಂಡತಿಯಿಂದ ಜೀವನದಲ್ಲಿ ಖುಷಿ ಜಾಸ್ತಿ ಅಂತೆ; ಹುಡುಗಿ ದಪ್ಪ ಅಂತ ಮದುವೆಗೆ ಒಪ್ಪದೇ ಇರುವ ಹುಡುಗರು ಈ ಮಾಹಿತಿ ಓದಲೇಬೇಕು..

0
3461

ಈಗಿನ ಕಾಲದಲ್ಲಿ ಮದುವೆಗೆ ಹುಡಿಗಿ ಹುಡುಕುವುದೇ ಹರಸಾಹಸವಾಗಿದೆ. ಹುಡುಗಿ ಒಪ್ಪಿಕೊಂಡರೆ ಹುಡುಗ ಒಪ್ಪುವುದಿಲ್ಲ, ಹುಡುಗ ಒಪ್ಪಿಕೊಂಡರೆ ಹುಡುಗಿ ಒಪ್ಪಿಕೊಳ್ಳುವುದಿಲ್ಲ ಏಕೆಂದರೆ ಹುಡುಗಿ ಇಲ್ಲ ಹುಡುಗ ತೀರ ದಪ್ಪ ಇದ್ದಾರೆ ಎಂದು ಬೇಗನೆ ಹೊಂದಾಣಿಕೆ ಆಗುವುದಿಲ್ಲ. ಇದೆಲ್ಲವಕ್ಕೂ ಈಗಿನ ಆಹಾರ ಕ್ರಮವೇ ಕಾರಣವಾದರೆ ಇನ್ನೂ ಕೆಲವರು ಹುಟ್ಟಿನಿಂದಲೇ ದಪ್ಪ ದೇಹವನ್ನು ಹೊಂದಿರುತ್ತಾರೆ. ಆದಕಾರಣ ಮನೆಯಲ್ಲಿ ಮಗಳು ದಪ್ಪ ವಿದ್ದರೆ ಮುಗಿತು ತಂದೆ ತಾಯಿಗಳಿಗೆ ಬೆಟ್ಟವೇ ತಲೆಮೇಲೆ ಬಿದ್ದಂಗೆ ಆಡುತ್ತಾರೆ. ಮಗಳಿಗೆ ಸರಿಯಾದ ಗಂಡು ಸಿಗುವುದಿಲ್ಲ, ಮತ್ತು ದಪ್ಪ ಮಗಳಿಗೆ ವರದಕ್ಷಿಣಿ ತುಂಬಾನೇ ಕೊಡಬೇಕು ಅಂತ ಪರದಾಡುತ್ತಾರೆ. ಇನ್ಮುಂದೆ ಇಂತಹ ಸಮಸ್ಯೆಗಳು ಇರುವುದಿಲ್ಲ ಬಿಡಿ ಯಾಕೆ ಅಂತ ಈ ಮಾಹಿತಿ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪ್ರರಿಂಗ್ ಫಿಂಗರ್‍ಗೆ ನಿಶ್ಚಿತಾರ್ಥ – ಮದುವೆಯ ಉಂಗುರ ಹಾಕಬೇಕು ಏಕೆ?

ಹೌದು ದಪ್ಪ ಇರುವ ಕನ್ಯೆ ಬೇಕು ಅಂತ ವರನ ಕಡೆಯವರು ಹುಡುಕುತ್ತಿದ್ದಾರೆ ಅಂತೆ, ಏಕೆಂದರೆ ದಪ್ಪ ಹೆಣ್ಣನ್ನು ಮದುವೆಯಾದರೆ ಜೀವನವೆಲ್ಲ ಆನಂದ ಸಾಗದಲ್ಲಿ ಮುಳುಗುತ್ತೆ ಅಂತೆ. ಇದನ್ನು ಕೇಳಲು ಮುಜುಗರವಾದರೂ ಸತ್ಯವಾಗಿದೆ. ಇದೆ ವಿಷಯಕ್ಕೆ ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ತಿಳಿದು ಬಂದಿರುವ ವಿಷಯಗಳು ಪ್ರೀತಿ ಹಾಗೂ ಸಂಬಂಧಗಳ ಬಗ್ಗೆ ಹೊಸ ತಿರುವನ್ನೇ ನೀಡಿವೆ. ಈ ಅಧ್ಯಯನದ ವರದಿ ಹೊಸದೊಂದು ಚರ್ಚೆಯನ್ನೇ ಹುಟ್ಟು ಹಾಕಿವೆ. ಇದರ ಪ್ರಕಾರ ವಾಸ್ತವದಲ್ಲಿ ದುಂಡಗೆ, ದಪ್ಪಗೆ ಮೈ ಕೈ ತುಂಬಿಕೊಂಡಿರುವ ಹುಡುಗಿಯನ್ನೇ ಮದುವೆ ಆಗುವುದು ಪುರುಷರ ಸುಖ ಜೀವನಕ್ಕೆ ರಹದಾರಿ ಎನ್ನಲಾಗಿದೆ.

ಏನಿದು ಅಧ್ಯಯನ?

ದಪ್ಪ ಹೆಂಡತಿ ಇದ್ದಲ್ಲಿ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಈ ವಾದಕ್ಕೆ ವೈಜ್ಞಾನಿಕವಾಗಿಯೂ ಪುಷ್ಟಿ ದೊರಕಿದೆ ಎಂದರೆ ನೀವು ನಂಬಲೇಬೇಕು. ಮೆಕ್ಸಿಕೋದ ನ್ಯಾಷನಲ್ ಅಟೊನಾಮಸ್ ಯುನಿವರ್ಸಿಟಿಯ ಸಂಶೋಧಕರು ನೂರಾರು ಗಂಡು ಹಾಗೂ ಹೆಣ್ಣಿನ ಜೋಡಿಗಳನ್ನು ಸಂದರ್ಶಿಸಿ ಈ ಅಧ್ಯಯನವನ್ನು ನಡೆಸಿದ್ದಾರೆ. ಮದುವೆಯಾಗುವ ಹೆಣ್ಣಿನ ಮೈಮಾಟಕ್ಕೂ ಹಾಗೂ ಆಕೆಯ ಸಂಗಾತಿಯ ಸುಖ ಜೀವನಕ್ಕೂ ನಂಟಿದೆ ಎಂಬ ಕುತೂಹಲಕಾರಿ ವಿಷಯ ಈ ಅಧ್ಯಯನದಿಂದ ತಿಳಿದು ಬಂದಿದೆ.

ವೈವಾಹಿಕ ಜೀವನಕ್ಕೆ ದಪ್ಪಹೆಣ್ಣು ಸೂಕ್ತವಂತೆ:

ಹೌದು ಸಂಶೋಧನೆ ತಿಳಿಸಿದ ಹಾಗೆ ತೆಳ್ಳಗಿನ ಹುಡುಗಿಯನ್ನು ಮದುವೆಯಾಗುವ ಪುರುಷರಿಗಿಂತಲೂ ದಪ್ಪಗಿರುವ ಹುಡುಗಿಯನ್ನು ಸಂಗಾತಿಯಾಗಿ ಪಡೆಯುವ ಹುಡುಗರು 10 ಪಟ್ಟು ಹೆಚ್ಚು ಖುಷಿಯಾಗಿರುತ್ತಾರೆ. ತೆಳ್ಳನೆಯ ಹೆಂಡತಿಯ ಪತಿಯಂದಿರಿಗಿಂತ ದಪ್ಪ ಹೆಂಡತಿಯ ಪತಿಯಂದಿರು ಹೆಚ್ಚು ನಗುತ್ತಿರುತ್ತಾರೆ. ಅಲ್ಲದೆ ದಪ್ಪಗಿರುವ ಹೆಣ್ಣು ಮಕ್ಕಳು ವೈವಾಹಿಕ ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಬಲ್ಲರು ಎಂಬುದು ಸಹ ಸಂಶೋಧಕರು ತಿಳಿಸಿದ್ದಾರೆ. ಆದರಿಂದಲೇ ದಪ್ಪ ಹೆಣ್ಣುಗಳ ಹುಡುಕಾಟ ಜಾಸ್ತಿಯಾಗಿದೆ ಅಂತೆ.

ತೆಳ್ಳಗಿನ ಹೆಣ್ಣುಮಕ್ಕಳ ವೈವಾಹಿಕ ಜೀವನ ಹೇಗೆ?

ತೆಳ್ಳಗಿರುವ ಹೆಣ್ಣು ಮಕ್ಕಳು ತಮ್ಮ ಪಾಡಿಗೆ ತಾವಿದ್ದು ಬೇರೆಯವರ ಸಂಬಂಧದಲ್ಲಿ ಒಳ್ಳೆಯ ಮನಸ್ಸಿನಿಂದ ಬೇರೆಯಿವ ಶಕ್ತಿ ಇರುವುದಿಲ್ಲವಂತೆ. ಹಾಗೂ ಸ್ನೇಹಿಯಲ್ಲದ ಗುಣಗಳನ್ನು ಹೊಂದಿರುತ್ತಾರಂತೆ. ಮನದಲ್ಲಿನ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಸಹ ಇವರು ಹಿಂಜರಿಯುವುದರಿಂದ ಉತ್ತಮ ಬಾಂಧವ್ಯ ಸಾಧ್ಯವಾಗುವುದಿಲ್ಲ ಎಂದು. ಮತ್ತು ಈ ಅಧ್ಯಯನದಲ್ಲಿ ತೆಳ್ಳಗಿರುವ ಹಾಗೂ ದಪ್ಪಗಿರುವ ಎರಡೂ ರೀತಿಯ ಹೆಣ್ಣು ಮಕ್ಕಳನ್ನು ಒಳಪಡಿಸಿ ಅಧ್ಯಯನ ಮಾಡಿದಾಗೆ ತಿಳಿದು ಬಂದಿದೆ.

ಹೆಚ್ಚು ಆರೋಗ್ಯವಂತರು ಇವರೇ:

ಅಧ್ಯಯನದ ಪ್ರಕಾರ ದಪ್ಪ ದೇಹದ ಹೆಣ್ಣುಮಕ್ಕಳು ಹೆಚ್ಚು ಆರೋಗ್ಯವಾಗಿರುತ್ತಾರೆ. ಅವರಿಗೆ ಸಣ್ಣ ಪುಟ್ಟ ಖಾಯಿಲೆಗಳು ಬರುವುದಿಲ್ಲವಂತೆ. ಆದರಿಂದ ಆರೋಗ್ಯವೇ ಸುಖ ಜೀವನಕ್ಕೆ ದಾರಿಯಾಗಿದ್ದು, ಮನೆಯಲ್ಲಿ ಮಡದಿ ಆರೋಗ್ಯವೇ ಮುಖ್ಯವಂತೆ. ಏಕೆಂದರೆ ಇಡಿ ಮನೆಮಂದಿಯ ಆರೋಗ್ಯ ತಪ್ಪಿದರು ಇವಳೊಬ್ಬಳೆ ನೋಡಿಕೊಳ್ಳುವ ಶಕ್ತಿ ಹೆಣ್ಣಿಗಿದೆ ಆದರೆ ಹೆಣ್ಣಿಗೆ ಆರೋಗ್ಯ ತಪ್ಪಿದರೆ ಮನೆಯೇ ಆರೋಗ್ಯ ತಪ್ಪಿದಂತೆ ಎಂದು ಸಂಶೋಧನೆ ತಿಳಿಸಿದೆ. ಈ ಮಾಹಿತಿಯಿಂದ ಹುಡುಗಿ ದಪ್ಪವೆಂದು ಜರಿಯುವ ಯುವಕರು ಈಗ ನೋಡಿ ಯಾವುದು ಸೂಕ್ತ ಅದನ್ನೇ ಆರಿಸಿಕೊಳ್ಳಿ.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522