ಒಂದು ಮದುವೆಗೆ ಜೀವನ ಸಾಕಾಗಿದೆಯೆ? ಹಾಗಿದ್ದರೆ ೩೯ ಮದುವೆಯಾದ ಈ ಮಾಹಪುರುಷನ ಕಥೆಯನ್ನು ನೀವು ಓದಲೇ ಬೇಕು .

0
1551

ಮಿಜೋರಮ್ ಅಲ್ಲಿ ಇರುವ ಈ ಮನೆಯಲ್ಲಿದೆ ಬರೋಬ್ಬರಿ ೧೦೦ ಕೋಣೆಗಳು. ಅಲ್ಲಿ ವಾಸವಾಗಿರುವುದು ಜಿಯೊನ ಚಾನ್ ಎಂಬ ವ್ಯಕ್ತಿಯ ಹೆಂಡತಿ, ಮಕ್ಕಳು, ಸೊಸೆಯರು ಮತ್ತು ಮೊಮ್ಮಕ್ಕಳು. ಅವರಿಗೇಕೆ ಅಷ್ಟು ದೊಡ್ಡ ಮನೆ ಎನ್ನುತ್ತೀರ ? ಈ ಭೂಪನಿಗಿರುವುದು ೩೯ ಹೆಂಡತಿಯರು, ೯೪ ಮಕ್ಕಳು, ೧೪ ಸೊಸೆಯರು ಮತ್ತು ೩೩ ಮೊಮ್ಮಕ್ಕಳು !!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Image result for mizoram 39 wife

ಇನ್ನು ಆಶ್ಚರ್ಯದ ವಿಷಯವೆಂದರೆ , ಅವನು ಇನ್ನೂ ಮದುವೆಯಾಗುವ ಉತ್ಸಾಹದಲ್ಲಿದ್ದಾನೆ ಹಾಗು ಹುಡುಗಿಯನ್ನು ಹುಡುಕುತ್ತಿದ್ದಾನೆ . ಈ ವ್ಯಕ್ತಿಯ ವಯಸ್ಸು ೭೧ ವರ್ಷ. ಮೇಡಮ್ ಸಿಯಾಮ್ಥಂಗಿ, ಹೆಂಡತಿ ನಂ.೩೯ ” ಇಂಥವರನ್ನು ಮದುವೆಯಾಗಿರುವುದು ನನ್ನ ಭಾಗ್ಯ . ಎಲ್ಲಾ ಹೆಣ್ಣು ಮಕ್ಕಳಿಗು ಅವರು ಪ್ರೀತಿಸಿದವರನ್ನು ವರಿಸುವ ಅವಕಾಶ ಸಿಗುವುದಿಲ್ಲ, ಆ ವಿಷಯದಲ್ಲಿ ನಾನು ಜಗತ್ತಿನ ಅತ್ಯಂತ ಅದೃಷ್ಟವಂತೆ”. ಮೇಡಮ್ ಜಾಥಿಯಾಂಗಿ , ಜಿಯೊನ ನ ಮೊದಲ ಹೆಂಡತಿ ಎಲ್ಲಾ ಕೆಲಸಗಳ ಮೇಲ್ವಿಚಾರಕಿ .

Image result for mizoram 39 wife
Source: Daily Express

ಅವಳು ಎಲ್ಲಾ ಕೆಲಸಗಳನ್ನು ವಿಂಗಡಿಸಿ ಪ್ರತಿಯೊಬ್ಬರಿಗು ವಹಿಸುತ್ತಾಳೆ. ಮೇಡಮ್ ರಿಂಕಿಮಿ , ಹೆಂಡತಿ ನಂ. ೩೮ ,”ಇವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ, ಇವರು ಈ ಇಡೀ ಗ್ರಾಮದ ಅತ್ಯಂತ ಸ್ಫುರದ್ರೂಪಿ , ಈ ಕಾರಣಕ್ಕೆ ನನಗೆ ಇವರ ಹೆಂಡತಿ ಆಗಿರುವುದಕ್ಕೆ ಹೆಮ್ಮೆ ಇದೆ.” ಇಲ್ಲಿ ಯಾರಿಗು ಯಾರ ಮೇಲು ಈರ್ಷೆ ಇಲ್ಲ. ಅಲ್ಲಿಯ ಹಳ್ಳಿಗಳಲ್ಲಿ ಅತಿಯಾದ ಬಡತನ .

ಇವನು ಮದುವೆಯಾಗಿರುವವರಲ್ಲಿ ಮುಕ್ಕಾಲುಪಾಲು ಬಡ ಹೆಣ್ಣು ಮಕ್ಕಳು. ಅವರಿಗೆ ಇವನು ದೇವರ ಸಮಾನ. ಆ ಮನೆಯಲ್ಲಿ ಒಂದು ರಾತ್ರಿ ಊಟಕ್ಕೆ , ಬರೋಬ್ಬರಿ ೩೦ ಕೋಳಿ , ೧೩೨ ಪೌಂಡ್ ಆಲುಗಡ್ಡೆ ಮತ್ತು ಸರಾಸರಿ ೨೨೦ ಪೌಂಡ್ ಅನ್ನ ಬೇಕು. ಅವನ ಜಾತಿ ಪಂಗಡದಲ್ಲಿ ಈಗ ಸರಾಸರಿ ೪೦೦೦ ಜನರಿದ್ದಾರೆ. ಅವನು ತನ್ನ ಪಂಗಡದ ಜನಸಂದಣಿಯನ್ನು ಹೆಚ್ಚಿಸಲು ಮತ್ತೆ ಮದುವೆಯಾಗಲು ಸಿದ್ಧ. ಇದಕ್ಕಾಗಿ ಅವನು ಅಮೇರಿಕಕ್ಕೆ ಪ್ರಯಾಣ ಬೆಳೆಸಲು ತಯಾರಿದ್ದಾನಂತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522