ಪ್ರಧಾನಿ ಮೋದಿಯವರನ್ನೇ ದತ್ತು ಪಡೆಯಲು ಮುಂದಾದ ದಂಪತಿ ಮುಂದೇನಾಯಿತು?

0
797

ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಚುನಾವಣ ಸಮಾವೇಶದಲ್ಲಿ ‘ಉತ್ತರ ಪ್ರದೇಶದ ದತ್ತು ಪುತ್ರ ಎಂದು ಹೇಳಿಕೆ ನೀಡಿದ್ದರು ಈ ಹೇಳಿಕೆಯನ್ನು ನಿಜವಾಗಿ ದತ್ತು ಪುತ್ರನಾಗಿ ಪಡೆಯಲು ಹೊಗಿದ್ದರು ಅವರಿಗೆ ನೀರಾಸೆ ಉಂಟಾಗಿದೆ.

ಉತ್ತರಪ್ರದೇಶದ ಘಾಜಿಯಬಾದ್ ನಲ್ಲಿ ಚುನಾವಣ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ ಮೋದಿ ಮಾತನಾಡುವಾಗ ಉತ್ತರ ಪ್ರದೇಶದ ದತ್ತು ಪುತ್ರ ಎಂದು ಹೇಳಿದ್ದಾರೆ, ಆ ಹೇಳಿಕೆಯನ್ನೇ ಗಮನವನ್ನಿಟ್ಟುಕೊಂಡು ಉತ್ತರಪ್ರದೇಶದ ಘಾಜಿಯಬಾದ್ ನಲ್ಲಿ ವಾಸಿಸುತ್ತಿರುವ 79 ವರ್ಷದ ಯೋಗೇಂದರ್ ಪಾಲ್ ಮತ್ತು ಪತ್ನಿ ಅತರ್ ಕಾಳಿ ಎಂಬ ದಂಪತಿ ಪ್ರಧಾನಿ ಮೋದಿಯವರನ್ನು ದತ್ತು ಪುತ್ರನನ್ನಾಗಿ ಪಡೆದುಕೊಳ್ಳಲು ದಂಪತಿಗಳು ಸಬ್ ರಿಜಿಸ್ಟರ್ ಅಫೀಸ್ ಗೆ ಹೊಗಿ ದತ್ತು ಪಡೆಯಲು ಬೇಕಾದ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಇದರಿಂದ ಬೇಸಗೊಂಡ ಈ ಯೋಗೆಂದರ್ ದಂಪತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಲೀಗಲ್ ನೋಟಿಸ್ ಅನ್ನಿ ಕಳಿಸಿದ್ದಾರೆ ಎಂದು ಉತ್ತರ ಪ್ರದೇಶದ ಮಾಧ್ಯಮಕ್ಕೆ ಮಾಹಿತಿಯನ್ನು ವರದಿ ಮಾಡಿದ್ದಾರೆ.