ಮನಿ ಪ್ಲಾಂಟ್ ಮನೆಯಲ್ಲಿಟ್ಟರೆ ಏನಾಗುತ್ತದೆ.. ಇಟ್ಟರೂ ಕೂಡ ಅದನ್ನು ಯಾವ ದಿಕ್ಕಿನಲ್ಲಿಡಬೇಕು.. ಇದರಿಂದ ಆಗುವ ಒಳಿತು ಕೆಡಕುಗಳು ಇಲ್ಲಿವೆ ನೋಡಿ

0
4283

Kannada News | kannada Useful Tips

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮನಿ ಪ್ಲಾಂಟ್ ಅನ್ನು ಮನೆಯಲ್ಲಿಟ್ಟರೆ ಅದೃಷ್ಟ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ಎಲ್ಲಿ ಇಡಬೇಕು.. ಯಾವ ದಿಕ್ಕಿನಲ್ಲಿ ಇಡಬೇಕು.. ಇಟ್ಟರೆ ಇದರಿಂದಾಗುವ ಒಳಿತು ಕೆಡಕುಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ.. ಇಲ್ಲಿದೆ ನೋಡಿ ಅದರ ಬಗ್ಗೆಗಿನ ಮಾಹಿತಿ..

ಮನಿ ಪ್ಲಾಂಟ್ ಅನ್ನು ಎಲ್ಲಿ ಇಡಬೇಕು??

ಮನಿ ಪ್ಲಾಂಟ್ ಅನ್ನು ನೈರುತ್ಯ ದಿಕ್ಕಿನಲ್ಲಿಯೇ ಇಡಬೇಕು.. ಮನೆಯ ಹೊರಗಾದರೂ ಸರಿ ಒಳಗಾದರೂ ಸರಿ.. ಮನೆಯ ಒಳಗೆ ಇಟ್ಟರೆ ಇನ್ನೂ ಶುಭ ಎಂದು ಹೇಳಲಾಗುತ್ತದೆ..

ಮನೆಯ ನೈರುತ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಅನ್ನು ಇಟ್ಟರೇ ಮನೆಗೆ ಐಶ್ವರ್ಯ ಲಭಿಸಿ ಮನೆ ನೆಮ್ಮದಿಯಿಂದ ಇರುವುದೆಂಬ ನಂಬಿಕೆ ಇದೆ.. ಮನೆಯ ಒಳಗೆ ಮನಿ ಪ್ಲಾಂಟ್ ಅನ್ನು ಇಟ್ಟರೆ ಮನೆಯಲ್ಲಿ ಶಾಂತಿ ನೆಲೆಸಿ ಮನೆಯ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆ ಹೆಚ್ಚಾಗುವುದೆಂದು ಹೇಳಲಾಗುತ್ತದೆ..

ಎಲ್ಲಿ ಇಡಬಾರದು

ಮನಿ ಪ್ಲಾಂಟ್ ಅನ್ನು ಈಶಾನ್ಯ ಭಾಗದಲ್ಲಿ ಇಡಬಾರದು.. ಈ ದಿಕ್ಕಿನಲ್ಲಿಟ್ಟರೆ ಮನೆಯಲ್ಲಿ ಪರಸ್ಪರರ ನಡುವೆ ಇರಿಸು ಮುರಿಸು ಉಂಟಾಗಿ ವಾದ ವಿವಾದಗಳು ಹೆಚ್ಚಾಗುತ್ತವೆ.. ಅಷ್ಟೇ ಅಲ್ಲದೇ ಮನೆಯಲ್ಲಿ ನೆಗಟಿವ್ ಎನರ್ಜಿ ಹೆಚ್ಚಾಗುತ್ತದೆ..

ಮನೆಯ ಅಲಂಕಾರಕ್ಕಾಗಿ ಇಡುವ ಈ ಒಂದು ಗಿಡದಿಂದ ಆದಾಯ ವೃದ್ಧಿಯೂ ಕೂಡ ಆಗುತ್ತದೆ.. ಆದರೆ ಸರಿಯಾದ ದಿಕ್ಕಿನಲ್ಲಿ ಸರಿಯಾದ ಜಾಗದಲ್ಲಿಟ್ಟು ಇದರ ಉಪಯೋಗ ಪಡೆದುಕೊಳ್ಳಿ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also Read: ಮಹಿಳೆಯರೇ ಗಮನಿಸಿ, ಸ್ವಂತ ಉದ್ದಿಮೆ ಮಾಡಿ ಜೀವನ ರೂಪಿಸಿಕೊಳ್ಳಲು ಸದಾವಕಾಶ, ಸರ್ಕಾರದ ಈ ಯೋಜನೆಗಳು ನಿಮಗೆ ದಾರಿ ತೋರಲಿವೆ..