ಮಟನ್ ಗಿಂತಲೂ ಹೆಚ್ಚು ರುಚಿಯಾದ ಚೀಸ್ ಚಿಕನ್ ಕಬಾಬ್ ಮಾಡುವ ವಿಧಾನ: ಒಮ್ಮೆ ನೀವು ಟ್ರೈ ಮಾಡಿ ನೋಡಿ..!!

0
1349

ಚಿಕನ್ ಒಂದು ಆರೋಗ್ಯಕೆ ಬೇಕಾದ ಪ್ರಮುಖ್ಯ ಆಹಾರವಾಗಿದೆ. ಎಲ್ಲಿ ನೋಡಿದರು ಚಿಕನ್ ಖಾದ್ಯಗಳದೆ ಹವಾ ಈಗಿನ ಕಾಲದಲ್ಲಿ ಅಂತು ಪ್ರತಿಯೊಬ್ಬರೂ ಇಷ್ಟ ಪಡುವ ಈ ಚಿಕನ್ ದಿನಕೊಂದು ರೀತಿಯಲ್ಲಿ ಹೊಸ ಹೊಸ ಹೆಸರು ಪಡೆದು ಬೇರೆ ಬೇರೆ ವಿಧದಲ್ಲಿ ತಯಾರಾಗಿ ಚಿಕನ್ ಪ್ರಿಯರಿಗೆ ಸವಿಯಲು ಸಿಗುತ್ತಿದೆ. ಹಾಗೆಯೇ ಚಿಕನ್ ಇಷ್ಟಪಡುವ ಜನ ಒಂದೇ ರೀತಿಯಲ್ಲಿರುವ ಚಿಕನ್ ಇಷ್ಟ ಪಡದೆ ಕಾಲಕೆ ತಕ್ಕಹಾಗೆ ವಿಭಿನ್ನ ರೀತಿಯಲ್ಲಿ ಸಿಗುವ ಚಿಕನ್-ಗೆ ಎಷ್ಟೇ ಬೆಲೆಯಾದರೂ ನೀಡಿ ತಿನ್ನುತ್ತಾರೆ, ಇದು ಒಂದು ರೀತಿಯ ಹವ್ಯಾಸವಾಗಿದೆ.

Also read: ಪೋಷಕಾ೦ಶ, ಕ್ಯಾಲರಿಅ೦ಶವುಳ್ಳ ಚಿಕನ್ ಗೀ ಮಸಾಲಾ ಮಾಡುವ ವಿಧಾನ..!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಾವು ಕೂಡ ಚಿಕನ್ ಪ್ರಿಯರಿಗೆ ಹೊಸ ಹೊಸ ಮಾದರಿಯಲ್ಲಿ ಅತಿಸುಲಭವಾಗಿ ಕಡಿಮೆ ಸಮಯದಲ್ಲಿ ಚಿಕನ್ ಖಾದ್ಯವನ್ನು ತಯಾರಿಸುವ ವಿಧಾನವನ್ನು ತಿಳಿಸುತ್ತಿದ್ದೇವೆ ತಪ್ಪದೆ ಪ್ರತಿದಿನವೂ ನಮ್ಮ ರೆಸಿಪಿ ನೋಡಿ. ಇವತ್ತು ಚಿಕನ್ ಕಬಾಬ್ ನಲ್ಲಿ ವಿಭಿನ್ನವಾದ ಹೆಸರು ಪಡೆದ ‘ಚೀಸ್ ಚಿಕನ್’ ಕಬಾಬ್ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ..

ಬೇಕಾದ ಪದಾರ್ಥಗಳು:

Also read: ಚಿಕನ್ 65’ನ್ನು ನಿಮ್ಮ ಮನೆಯಲ್ಲಿಯೇ ನಿಮ್ಮ ಕೈಯಿಂದಾನೆ ಮಾಡಿ ಸವಿಯಬಹುದು..!!

 • ಒಂದು ಕೆಜಿ ಚಿಕ್ಕನ್
 • ಒಂದು ಕಪ್ ಚೀಸ್
 • ಎರಡು ಮೊಟ್ಟೆ
 • ಒಂದು ಚಮಚ ಅಕ್ಕಿ ಹಿಟ್ಟು
 • ಎರಡು ಚಮಚ ಜೋಳದ ಹಿಟ್ಟು
 • ಒಂದು ಈರುಳ್ಳಿ
 • ಒಂದು ಚಮಚ ಬೆಳ್ಳುಳ್ಳಿ ಪೇಸ್ಟ್
 • ಎರಡು ಚಮಚ ನಿಂಬೆರಸ
 • 5-10 ಹಸಿಮೆಣಸಿನಕಾಯಿ
 • ಒಂದು ಚಮಚ ಕರಿಮೆಣಸು
 • ಒಂದು ಚಮಚ ಕೆಂಪು ಮೆಣಸಿನ ಪುಡಿ
 • ಒಂದು ಚಮಚ ಗರಂ ಮಸಾಲ ಪುಡಿ
 • ಒಂದು ಚಮಚ ಚಕ್ಕೆ ಪುಡಿ
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • ಅಡುಗೆ ಎಣ್ಣೆ – ಕರಿಯಲು ಬೇಕಾಗುವಷ್ಟು
 • ರುಚಿಗೆ ತಕ್ಕಷ್ಟು ಉಪ್ಪು

  ತಯಾರಿಸುವ ವಿಧಾನ:

Also read: ಹೈದರಾಬಾದ್ ಚಿಕನ್ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವ…? ಮತ್ತೆ ಯಾಕೆ ತಡ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಿ..!!

 • ಒಂದು ಪಾತ್ರೆಗೆ ಹೆಚ್ಚಿಟ್ಟ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕರಿಮೆಣಸು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಚಕ್ಕೆ, ಉಪ್ಪು ಮತ್ತು ನಿಂಬೆರಸ ಹಾಕಿ ಮಿಕ್ಸ್ ಮಾಡಿಕೊಳ್ಳಿ.
 • ನಂತರ ಸಣ್ಣ ಸಣ್ಣದಾಗಿ ತುಂಡು ಮಾಡಿದ ಚಿಕ್ಕನ್ ಆ ಮಿಶ್ರಣದೊಂದಿಗೆ ಚೆನ್ನಾಗಿ ಬೆರೆಸಿ 1 ಗಂಟೆ ನೆನೆಯಲು ಬಿಡಿ. ಮಿಶ್ರಣದಲ್ಲಿ ಹೆಚ್ಚಿಗೆ ನೆನೆದಷ್ಟು ರುಚಿ ಹೆಚ್ಚು.
 • ಜೋಳದ ಹಿಟ್ಟನ್ನು ನೀರಿನಲ್ಲಿ ಮಿಶ್ರಣ ಮಾಡಿ ಚಿಕ್ಕನ್ ಗೆ ಸೇರಿಸಿ. ಹೀಗೆ ಮಾಡುವುದರಿಂದ ಸ್ವಲ್ಪ ಗಟ್ಟಿಯಾಗಿರುತ್ತೆ. ನಂತರ ಅದನ್ನುಕಟ್ ಲೆಟ್ ರೀತಿ ಮಾಡಿ ಕೈ ಬೆರಳಿನಿಂದ ತೂತು ಮಾಡಿ ಅದಕ್ಕೆ ತುರಿದಿಟ್ಟುಕೊಂಡ ಚೀಸ್ ಫಿಲ್ ಮಾಡಬೇಕು.
 • ನಂತರ ಕಬಾಬನ್ನು ಮೊಟ್ಟೆಯಲ್ಲಿ ಅದ್ದಿ ಅದನ್ನು ಅಕ್ಕಿಹಿಟ್ಟಲ್ಲಿ ರೋಲ್ ಮಾಡಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಬೇಕು.
 • ಈಗ ರುಚಿ ರುಚಿಯಾದ ಚೀಸ್ ಚಿಕನ್ ಕಬಾಬ್ ತಯಾರಾಗಿದೆ ಸವಿದು ನೋಡಿ ಹಾಗೆಯೇ ಮನೆಯಲ್ಲಿ ಎಲ್ಲರಿಗೂ ತಿನ್ನಲು ಕೊಟ್ಟು ಮೆಚ್ಚುಗೆಯನ್ನು ಪಡೆಯರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522