ಬ್ರೇನ್ ನಿಷ್ಕ್ರಿಯಗೊಂಡ ಮಗಳ ಅಂಗಾಂಗ ದಾನ ಮಾಡಿದ ತಾಯಿ; ತನ್ನ ಮಗಳಂತೆ 32 ಕುಟುಂಬಗಳಿಗೆ ಅಂಗಾಂಗ ದಾನ ಮಾಡಲು ಪ್ರೇರಣೆ ನೀಡಿ ಮಾದರಿಯಾಗಿದ್ದಾರೆ.!

0
217

ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಜನರಲ್ಲಿ ತಿಳುವಳಿಕೆ ಹೆಚ್ಚಾಗಿದ್ದು, ಶೇಕಡಾ 60 ರಷ್ಟು ಜನರು ಅಂಗಾಗ ದಾನದ ಬಗ್ಗೆ ಮನಸ್ಸು ಮಾಡಿದ್ದಾರೆ ಎನ್ನುವುದು ತಿಳಿದಿದೆ. ಅದರಂತೆ ಕೆಲವು ಅಪಘಾತ ಮತ್ತು ಇತರೆ ಕಾರಣಗಳಿಂದ ವ್ಯಕ್ತಿ ಬದುಕುವುದಿಲ್ಲ, ಎನ್ನುವುದು ತಿಳಿದ ಕೂಡಲೇ ಅವರ ಅಂಗಾಂಗಗಳು ಬೇರೆಯರಿಗೆ ಜೀವ ಉಳಿಸಲು ನೀಡುತ್ತಿದ್ದಾರೆ. ಹೀಗೆ ಅನಾರೋಗ್ಯದಿಂದ ಬಳಲುತ್ತಿದ್ದ ಮಗಳ ಅಂಗಾಂಗವನ್ನು ದಾನ ಮಾಡಿದ ಕುಟುಂಬಯೊಂದು ತನ್ನ ಮಗಳನ್ನ ಬೇರೆಯರಲ್ಲಿ ಕಾಣುತ್ತಿದ್ದು, ಬೇರಯವರಿಗೆ ಇದರ ಅರಿವು ಮೂಡಿಸಿ 3 ವರ್ಷದಲ್ಲಿ ಬರೋಬರಿ 32 ಕುಟುಂಬದಿಂದ ಅಂಗಾಂಗ ದಾನ ಮಾಡಿಸಿ ಮಾದರಿಯಾಗಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಮಕ್ಕಳನ್ನು ಹೆತ್ತವರಿಗೆ ಸಾವು ನೋಡುವುದು ದೊಡ್ಡ ಕಷ್ಟ ಒಂದು ವೇಳೆ ಅಂತಹ ಪರಿಸ್ಥಿತಿ ಬಂದಾಗ. ಕೊನೆಯವರೆಗೂ ನನ್ನ ಮಗು ಬದುಕುತ್ತೆ ಎನ್ನುವ ಭರವಸೆಯಲ್ಲಿ ಪಾಲಕರು ಇರುತ್ತಾರೆ. ಈ ವೇಳೆ ಯಾರೇ ಏನು ಹೇಳಿದರು ಒಪ್ಪುವ ಪರಿಸ್ಥಿತಿಯಲಿ ಯಾರು ಇರುವುದಿಲ್ಲ, ಎಷ್ಟೇ ಹಣ ಹೋದರು ಬದುಕಿಸಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರ ಇಚ್ಚೆಯಾಗಿರುತ್ತೆ. ಈ ವೇಳೆ ವ್ಯೆದ್ಯರು ಅಥವಾ ಬೇರೆ ಯಾರೇ ಬಂದು ಅಂಗಾಂಗ ದಾನ ಮಾಡಲು ಕೇಳಿದರೆ ಒಪ್ಪುವುದು ಅಷ್ಟು ಸರಳವಲ್ಲ. ಎಷ್ಟೇ ತಿಳಿವಳಿಕೆ ಇದ್ದರೂ ಈ ವಿಷಯದಲ್ಲಿ ಮುಂದೆ ಬರಲು ಒಪ್ಪುವುದಿಲ್ಲ.

ಇಂತಹ ಪರಿಸ್ಥಿಯಲ್ಲಿದ್ದ ಪೋಷಕರು ತಮ್ಮ 16 ವರ್ಷದ ಮಗಳ ಅಂಗಾಂಗವನ್ನು ದಾನ ಮಾಡಿ ಮೂರು ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ ಮಾಡಲು ಬಾಲಕಿಯ ತಾಯಿ ಪ್ರೇರಣೆ ನೀಡಿದ್ದಾರೆ. 2016ರಂದು ಭಾವನಾ ಬೇನ್ ಅವರ 16 ವರ್ಷದ ಮಗಳು ರಾಧಿಕಾ ಅನಾರೋಗ್ಯದಿಂದ ಬಳಲುತ್ತಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ರಾಧಿಕಾಳನ್ನು ಪರೀಕ್ಷಿಸಿದಾಗ ಆಕೆಯ ಮೆದುಳಿನಲ್ಲಿ ಉಂಡೆಯಂತೆ ಇರುವುದು ತಿಳಿದು ಬಂದಿತ್ತು. ಆಗ ವೈದ್ಯರು ರಾಧಿಕಾಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಕೆಲವು ಗಂಟೆಗಳ ನಂತರ ಆ ಉಂಡೆ ಒಡೆದು ಹೋಗಿದ್ದು, ರಾಧಿಕಾಳ ಬ್ರೈನ್ ಡೆಡ್ ಆಗಿತ್ತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ವೇಳೆ ವ್ಯೆದ್ಯರು ಭಾವನಾ ಬಳಿ ಹೋಗಿ ರಾಧಿಕಾಳ ಅಂಗಾಂಗ ದಾನ ಮಾಡುವಂತೆ ಸಲಹೆ ನೀಡಿದ್ದರು. ಭಾವನಾ ವೈದ್ಯರ ಸಲಹೆಯನ್ನು ಕೇಳಿ ರಾಧಿಕಾಳ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಆಗ ವೈದ್ಯರು ರಾಧಿಕಾಳ ಹೃದಯ, ಕಿಡ್ನಿ, ಕಣ್ಣು ಹಾಗೂ ಲಿವರ್ ಅನ್ನು ಅವಶ್ಯಕತೆ ಇರುವ ಜನರಿಗೆ ನೀಡಲು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ರಾಧಿಕಾ ಈಗ ಬದುಕಿಲ್ಲ. ಆದರೆ ಇಂದಿಗೂ ಆಕೆಯ ಅಂಗಗಳು ಹಲವು ಜನರ ದೇಹದಲ್ಲಿ ಜೀವಂತವಾಗಿದೆ. ರಾಧಿಕಾಳ ಅಂಗಾಂಗ ದಾನ ಮಾಡಿದ ನಂತರ ವೈದ್ಯರು ಭಾವನಾ ಬಳಿ ಹೋಗಿ, ಅಂಗಾಂಗ ದಾನ ಮಾಡಲು ಜನರಿಗೆ ಪ್ರೇರಣೆ ನೀಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಭಾವನಾ ಬೇನ್, ಯಾವುದೇ ರೋಗಿಯ ಬ್ರೈನ್ ಡೆಡ್ ಆಗಿದೆ ಎಂಬ ವಿಷಯ ನನಗೆ ತಿಳಿದ ತಕ್ಷಣ ನಾನು ಆಸ್ಪತ್ರೆಗೆ ಹೋಗುತ್ತೇನೆ. ಬಳಿಕ ರೋಗಿಯ ಕುಟುಂಬಸ್ಥರ ಜೊತೆ ಮಾತನಾಡಿ, ಅಂಗಾಂಗ ದಾನ ಮಾಡುವಂತೆ ಪೇರಣೆ ನೀಡುತ್ತೇನೆ. ನನ್ನ ಪತಿ ಮನ್‍ಸುಖ್ ಮತ್ತು ಮಗ ಕೂಡ ನನ್ನ ಈ ಕೆಲಸಕ್ಕೆ ಸಹಕರಿಸುತ್ತಾರೆ ಈ ಕೆಲಸದಿಂದ ನೆಮ್ಮದಿ ಇದೆ. ನನ್ನ ಮಗಳನ್ನು ಇದರಲ್ಲಿ ನೋಡುತ್ತಿದ್ದೇವೆ ಎಂದು ಈ ಕುಟುಂಬ ಹೇಳಿದೆ. ಒಟ್ಟಾರೆಯಾಗಿ ಈ ಪರಿಜ್ಞಾನ ಪ್ರತಿಯೊಬ್ಬರಲ್ಲಿ ಬಂದರೆ ಮಣ್ಣು ಸೇರುವ ಅಂಗಾಂಗಳಿಗೆ ಮತ್ತೆ ಜೀವ ಬಂದಂತೆ ಆಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ರಾಜಕಾರಣಿಗಳು ನಿಶ್ಚಿತಾರ್ಥಕ್ಕೇನೆ ಕೋಟಿ ಕೋಟಿ ವೆಚ್ಚ ಮಾಡುವ ಈ ಸಮಯದಲ್ಲಿ, ಸಂಬಂಧಿಕರೆಲ್ಲ ಕೂಡಿ ಆನ್ಲೈನ್-ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ನೋಡಿ!!