ಕರಬೂಜದ ತಂಪಾಗಿಸುವ ಗುಣ ನಿಮಗೆ ಗೊತ್ತಾದ್ರೆ, ಕೂಲ್ ಡ್ರಿಂಕ್ಸ್ ಕುಡಿಯೋದನ್ನೇ ಮರೆತು ಬಿಡ್ತೀರಾ!!

0
2242

ಕರಬೂಜ ಹಣ್ಣಿಗೆ ತನ್ನದೇ ಆದ ಸುಗಂಧವಿದೆ. ತನ್ನದೇ ರುಚಿಯೆದೆ. ಕಳಿತ ಹಣ್ಣು ಮೃದುವಾಗಿರುತ್ತದೆ. ಈ ಹಣ್ಣಿಗೆ ಇಂಗ್ಲಿಷ್ ಹೆಸರು ಮಸ್ಕ್ ಮಿಲನ್, ಸಸ್ಯಶಾಸ್ತ್ರೀಯವಾಗಿ ‘ ಕುಕ್ಕುಮೀಸ್ ಮೆಲೊ’ ಎನ್ನುತ್ತಾರೆ.

ಔಷಧಿಯಾಗಿ ಕರಬೂಜ: ಕರಬೂಜ ಹಣ್ಣು ಹಾಗೂ ಬೀಜ ಇವು ಕರಬೂಜದ ಔಷಧೋಪಯೋಗಿ ಭಾಗಗಳು.

೧. ಕರಬೂಜದ ರಸವನ್ನು ನಿತ್ಯುವೂ ಎರಡು ಲೋಟಗಳಷ್ಟು ಮೂರರಿಂದ ಐದುವಾರ ಸೇವಿಸಿದರೆ ಕಜ್ಜಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ.

Image result for muskmelon juice

೨. ಕರಬೂಜ ತಂಪು ಗುಣ ಹೊಂದಿದ್ದು ತಕ್ತವನ್ನು ಶುದ್ಧಿಸುತ್ತದೆ ಹಾಗೂ ಪಿತ್ತವನ್ನು ಶಮನ ಗೊಳಿಸುತ್ತದೆ.

Related image

೩. ಕರಬೂಜ ಬೀಜದ ಚೂರ್ಣ ಅಥವಾ ಕಷಾಯವೂ ಚರ್ಮರೋಗಗಳಿಗೆ ಹಿತಕರ.

Image result for muskmelon seed

೪. ಕರಬೂಜದ ಹಣ್ಣಿನ ರಸವನ್ನು ಮಾತ್ರ ಸೇವಿಸಿ ಇತರ ಆಹಾರ ಸೇವಿಸದೆ ಉಪವಾಸ ಮಾಡಿದರೆ ದೇಹದ ಟುಕ್ ಬೇಗನೆ ಕಡಿಮೆ ಯಾಗುತ್ತದೆ.

Image result for muskmelon juice benefits