ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ; ಯೋಗದಂತೆ ನಮಾಜ್ ಮಾಡಲು ಅವಕಾಶ ನೀಡಿ ಎನ್ನುವ ಬೇಡಿಕೆ, ಮುಸ್ಲಿಂರ ವರ್ತನೆ ಸರಿನಾ??

0
226

ಪ್ರಾಚೀನಕಾಲದಲ್ಲಿ ದೀರ್ಘವಾಗಿ ಆರೋಗ್ಯದಿಂದಿರಲು ಕಂಡುಕೊಂಡ ದೈಹಿಕ ಮತ್ತು ಮಾನಸಿಕ ವ್ಯಾಯಾಮವೇ ಯೋಗವಾಗಿದ್ದು, ಪ್ರತಿನಿತ್ಯ ಯೋಗ ಮಾಡುವುದರಿಂದ ಶಾರೀರಿಕ ಸಮತೋಲನ ಹೊಂದಬಹುದು ಹಾಗೂ ದೈನಂದಿನ ಕೆಲಸ ಹಾಗೂ ಇತರೆ ಚಟುವಟಿಕೆಗಳಲ್ಲಿ ಹೆಚ್ಚು ಉಲ್ಲಾಸದಿಂದ ಕಾರ್ಯನಿರ್ವಹಿಸಬಹುದು. ಅಷ್ಟೇ ಅಲ್ಲದೆ ಯಾವುದೇ ಕಾಯಿಲೆ ಇದ್ರೂ ಆಸ್ಪತ್ರೆ, ಔಷಧಿಗಳಿಲ್ಲದೆ ವಾಸಿ ಮಾಡಿಕೊಳ್ಳಲು, ದೀರ್ಘಕಾಲದ ಅನಾರೋಗ್ಯ ಸುಧಾರಿಸಿಕೊಳ್ಳಲು ಹಾಗೂ ಉಸಿರಾಟದ ತೊಂದರೆಯಿಂದ ಮುಕ್ತಿ ಪಡೆಯಲು ಸುಲಭ ಉಪಾಯ ಅಂದ್ರೆ ಯೋಗಾವಾಗಿದೆ.

@publictv.in

ಅದಕ್ಕಾಗಿ ಯೋಗ ಕಲಿಯಲು ಜನರು ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ. ಅದಕ್ಕಾಗಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಹೇಳಿಕೊಡುತ್ತಿರುವ 29 ವರ್ಷದ ಹರಿಯಾಣ ಮೂಲದ ಪ್ರೀತಿ, ಅವರು 3 ವರ್ಷಗಳಿಂದ ಯೋಗ ಶಿಕ್ಷಣ ತರಬೇತಿಯನ್ನ ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಉಸಿರಾಟದ ತೊಂದರೆ, ಬಿಪಿ, ಡಯಾಬಿಟಿಸ್​, ಅಸ್ತಮಾ
ಹಾಗೂ ಕ್ಯಾನ್ಸರ್ ಮತ್ತು ಇತರೆ ವಯೋ ಸಹಜ ಖಾಯಿಲೆಗಳಿಂದ ಬಳತ್ತಿರುವವರಿಗೆ ಉಚಿತವಾಗಿ ಪ್ರತಿ ದಿನ ಮುಂಜಾನೆ ಯೋಗ ಅಭ್ಯಾಸ ಹೇಳಿ ಕೊಡ್ತಾರೆ. ಮಾನಸಿಕ ಖಿನ್ನತೆಗೆ ಒಳಗಾದವರು ಸೇರಿದಂತೆ ಸಾಕಷ್ಟು ಜನ ಇಲ್ಲಿ ಬಂದು ಯೋಗ ಕಲಿತು ಎಲ್ಲರಂತೆ ಖುಷಿಯಿಂದಿರಲು ಸಾಧ್ಯವಾಗಿದೆ. ಆದರೆ ಈ ಉಚಿತ ಯೋಗಕ್ಕೆ ಹೊಸ ವಿವಾದ ಹುಟ್ಟಿಕೊಂಡಿದ್ದು, ಮುಸ್ಲಿಂ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಯೋಗ ಕಲಿಕೆಗೆ ಮುಸ್ಲಿಂ ವಿರೋಧ?

ಕಬ್ಬನ್ ಪಾರ್ಕಿನಲ್ಲಿ ಹೊಸ ವಿವಾದ ತಲೆಯೆತ್ತಿದೆ. ಪಾರ್ಕಿನಲ್ಲಿ ಯೋಗ ಮಾಡುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ. ಹುಲ್ಲು ಹಾಸಿನ ಮೇಲೆ ಕ್ಲಾಸ್ ನಡೆಯುತ್ತದೆ. ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ದೂರಿದ್ದಾರೆ. ಯೋಗ ನಡೆಸಲು ಅನುಮತಿ ನೀಡಿದರೆ ನಮಾಜ್ ಮಾಡಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧಗಳು ಕೇಳಿಬರುತ್ತಿದ್ದು ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ, ಅದೇ ರೀತಿ ಮುಸ್ಲಿಂರು ಉರಿತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

@publictv.in

ಪ್ರೀತಿ ವೆಲ್‌ನೆಸ್‌ ಯೋಗ ಸಂಸ್ಥೆಯು ಕಬ್ಬನ್‌ಪಾರ್ಕ್‌ನ ಬ್ಯಾಂಡ್‌ಸ್ಟ್ಯಾಂಡ್‌ ಹಿಂಭಾಗದಲ್ಲಿ ಕಳೆದ ಮೂರೂಕಾಲು ವರ್ಷಗಳಿಂದ ಉಚಿತವಾಗಿ ಯೋಗ ತರಬೇತಿ ನೀಡುತ್ತಿದೆ. ಈ ತರಬೇತಿಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡಂತೆ ನೂರಾರು ಮಂದಿ ಆಗಮಿಸುತ್ತಿದ್ದಾರೆ, ಇಲ್ಲಿ ಯೋಗ ಕಲಿಸಿಕೊಡುವುದಕ್ಕೆ ಅಧಿಕೃತವಾಗಿ ಅನುಮತಿಯೇನೂ ನೀಡಿಲ್ಲ. ಆದರೆ ಪ್ರೀತಿ ವೆಲ್‌ನೆಸ್‌ನವರು ಮಾಡುತ್ತಿರುವ ಯೋಗ ತರಗತಿಗಳು ಒಂದು ಒಳ್ಳೆಯ ಉದ್ದೇಶದಿಂದ ಕೂಡಿದೆ. ಜತೆಗೆ ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ” ಎಂದು ಕಬ್ಬನ್‌ಪಾರ್ಕ್‌ನ ಉಪನಿರ್ದೇಶಕ ಮಹಾಂತೇಶ್‌ ಮುರಗೋಡ್‌ ತಿಳಿಸಿದ್ದಾರೆ.

ಇದಕ್ಕೆ ತಕರಾರು ನಡೆಯುತ್ತಿದ್ದು, ಹೀಗಾಗಿ ಉಚಿತ ಯೋಗ ಕ್ಲಾಸ್ ಬೇಡ ಎಂಬ ವಿರೋಧ ಎದುರಾಗಿದೆ ಕಬ್ಬನ್ ಪಾರ್ಕ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದ್ದು, ಈ ಬಗ್ಗೆ ಯೋಗ ತರಬೇತಿದಾರಾದ ಪ್ರೀತಿಯವರನ್ನು ಕೇಳಿದರೆ ಉಚಿತವಾಗಿ ಕ್ಲಾಸ್ ಮಾಡುತ್ತಿದ್ದೇನೆ. ಈ ಕ್ಲಾಸ್‍ಗೆ ವಿರೋಧ ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಯೋಗವೇ ಬೇರೆ ನಮಾಜೆ ಬೇರೆ ಎನ್ನುವುದು ಮುಸ್ಲಿಂಮರಿಗೆ ತಿಳಿಯುತ್ತಿಲ್ಲ, ವಿದ್ಯಾವಂತ ದಡ್ಡರಂತೆ ವರ್ತನೆ ಮಾಡುತ್ತಿರುವ ಮುಸ್ಲಿಂರು ಸದಾ ಒಂದಿಲ್ಲದೊಂದು ಜಗಳಕ್ಕೆ ನಿಂತು ಹಿಂದೂಗಳ ಏಳಿಗೆಯನ್ನು ಸಹಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮಾಹಿತಿ ಕೃಪೆ: Public tv

Also read: ಸಾಲ ಮನ್ನಾ ಮಾಡಲು ರೈತರ ಖಾತೆಗೆ ಬಂದ ಹಣ ಬ್ಯಾಂಕಿನಿಂದ ಸರಕಾರಕ್ಕೆ ವಾಪಸ್; ಕೊನೆಗೂ ಮೈತ್ರಿ ಸರ್ಕಾರದಿಂದ ರೈತರ ಕಣ್ಣಿಗೆ ಮಣ್ಣು..?