ಮೈಸೂರು ನ್ಯಾಯಾಲಯದಲ್ಲಿ SSLC ಮಾಡಿರುವವರಿಗೆ ಹುದ್ದೆಗಳು ಖಾಲಿ ಇವೆ, ಇಂದೇ ಅರ್ಜಿ ಹಾಕಿ!!

1
1514

ಮೈಸೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ, ಹಾಗು ಅದಕ್ಕೆ ಅರ್ಜಿ ಸಲ್ಲಿಸಲು ಕರೆ ನೀಡಲಾಗಿದೆ. ಮೈಸೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಒಟ್ಟು ೭ ಹುದ್ದೆಗಳು ಖಾಲಿ ಇದ್ದು SSLC ಹಾಗು ಟೈಪ್-ರೈಟಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.. ಇನ್ನಷ್ಟು ವಿವರಗಳು ಇಲ್ಲಿದೆ ನೋಡಿ…

ಕೆಲಸದ ಸ್ಥಳ: ಮೈಸೂರು, ಕರ್ನಾಟಕ

ಆಯ್ಕೆ ಮಾಡುವ ವಿಧಾನ: ಲಿಖಿತ ಪರೀಕ್ಷೆ + ಸಂದರ್ಶನ

ಅರ್ಹತೆ: S S L C + Typewriting Senior / Shorthand Senior + ಕಂಪ್ಯೂಟರ್ ಜ್ಞಾನ

ಪರೀಕ್ಷಾ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 200/-
2A/2B/3A/3B ಅಭ್ಯರ್ಥಿಗಳಿಗೆ 100/-
SC/ST/CAT-1 ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ

ವಯೋ ಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
2A/2B/3A/3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
SC/ST/CAT-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ

ವೇತನ:14550-350-15600-4 00-17200-450-19000-500-21000-600-
24600-700-2670 + ಇತರೆ ಭತ್ಯೆಗಳು

ಅರ್ಜಿ ಹಾಕಲು ಮೇ ೨ ಕೊನೆಯ ದಿನಾಂಕವಾಗಿದೆ