ಅನ್ಯಭಾಷಿಕರೇ ಈ ವಿಡಿಯೋ ಸ್ವಲ್ಪ ನೋಡಿ, ನಾನಾ ಪಾಟೇಕರ್ ನಿಮಗೆ ಕನ್ನಡ ಪಾಠ ಮಾಡಿದ್ದಾರೆ

0
3856

ಕರ್ನಾಟಕದಲ್ಲಿ ಇರೋ ಅನ್ಯಭಾಷಿಕರೇ ಈ ವಿಡಿಯೋ ಸ್ವಲ್ಪ ನೋಡಿ  ನಾನಾ ಪಾಟೇಕರ್ ನಿಮಗೆ ಕನ್ನಡ ಪಾಠ ಮಾಡಿದ್ದಾರೆ.

ಇಂಡಿಯಾ TV ನಲ್ಲಿ “ಆಪ್ ಕಿ ಅದಾಲತ್” ಎಂಬ ಶೋ ನಲ್ಲಿ ನಾನಾ ಪಾಟೇಕರ್ ಕನ್ನಡ ಪಾಠ ಮಾಡಿದ್ದಾರೆ.

ಒಬ್ಬ ಸಾಮಾನ್ಯ ಕೇಳಿದ ಪ್ರಶ್ನೆಗೆ ಉತ್ತರ ಕೊಡುತಾ , ನನ್ನ ಊಟ ಬಿಹಾರದಿಂದಲೂ ಬರುತೆ ಆದರೆ , ಆ ವಕ್ತಿ ಕರ್ನಾಟಕಕೆ ಬಂದರೆ ಕನ್ನಡ ಕಳಿಬೇಕು, ಮುಂಬೈ ಗೆ ಬಂದರೆ ಮರಾಠಿ ಕಳಿಬೇಕು ಎಂದು ಎಲ್ಲರ ಮನ ಗೆದಿದ್ದರೆ.


ನಿಜ …. ನಾನಾ ಪಾಟೇಕರ್ ರಂತಹ ಪ್ರಬುದ್ಧ ನಟ, ಸರಳ , ಸಹಜ ಮನುಷ್ಯನಿಗೆ ಮಾತ್ರ ಇಂತಹ ಮಾಗಿದ ಯೋಚನೆಗಳು ಬರಲು ಸಾಧ್ಯ…. ವಿಶೇಷವಾಗಿ ಬೆಂಗಳೂರಿನ ಅನ್ಯ ಭಾಷಿಕರಿಗೆ ಇದು ತಟ್ಟಬೇಕು … ಅಲ್ಲಿನ ಕನ್ನಡಿಗರಿಗೆ ಮುಟ್ಟಬೇಕು ! …. ನಾನಾಜೀ ನಮೋ ನಮಃ ! [ ವಿ. ಸೂ. : ಇಲ್ಲಿನ ನಮೋ ವನ್ನು ನರೇಂದ್ರ ಮೋದಿ ಎಂದು ಅರ್ಥೈಸಿಕೊಳ್ಳಬೇಡಿ ಮತ್ತೆ !! ]

ಈ ವಿಡಿಯೋ ನೋಡಿದ Maitreya Hegde ಮಾಡಿದ ಮೆಸೇಜ್ ನೋಡಿ. ನೀವು ಈ ಪೋಸ್ಟ್ ಅನ್ನು ಆದಷ್ಟು ಶೇರ್ ಮಾಡಿ. ಕರ್ನಾಟಕದಲ್ಲಿ ಕನ್ನಡ ಯಾಕೆ ಕಳಿಬೇಕು ಅನುವುದನ್ನು ಮನವರಿಕೆ ಮಾಡಿಕೊಡಿ.