ವಿಷ್ಣು ದಾದ 201ನೇ ಚಿತ್ರ “ನಾಗರಹಾವು”

0
1131

ವಿಷ್ಣು ದಾದ 201ನೇ ಚಿತ್ರ “ನಾಗರಹಾವು” ಜಬರ್ದಸ್ತ್ ಟ್ರೈಲರ್  ನೋಡಿ.. ಲೈಕ್ ಒತ್ತಿ.. ಶೇರ್ ಮಾಡಿ.. ಸಾಹಸಸಿಂಹನ ಗತ್ತಿಗೆ ಜೈ ಅನ್ನಿ..

ವಿಷ್ಣುದಾದ ಅವರ 201ನೇ ಚಿತ್ರ ನಾಗರಹಾವು ಚಿತ್ರಕ್ಕೆ ದರ್ಶನ
” ಹಾವು ನಾಗರಹಾವು” ಟ್ಯಟಲ್ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ದರ್ಶನ ತೂಗುದೀಪ್

crvj-i_usaaqrnd

ಜಾತ್ರೆಯ ವಾತಾವರಣ. ವಾಹನ ದಟ್ಟಣೆ ಜೊತೆಗೆ ಜನ ದಟ್ಟಣೆ. ಕನ್ನಡದ ಬಾವುಟ ಹಿಡಿದ ಅಭಿಮಾನಿಗಳ ದಂಡು. ಜೊತೆಗೆ ಜೈಕಾರ. ಇದಕ್ಕೆ ಕಾರಣವಾಗಿದ್ದು ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಹಾಗೂ ನಾಗರಹಾವು. ಹೀಗೆಂದರೆ ನೀವು ಆಶ್ವರ್ಯಪಡಬೇಕಿಲ್ಲ.201ನೇ ಚಿತ್ರ “ನಾಗರಹಾವು’ನ ಬೃಹತ್‌ ಗಾತ್ರದ ಪೋಸ್ಟರ್‌ ಎಲ್ಲ ಕಡೆ ರಾರಾಜಿಸುತ್ತಿದೆ. ಹಾಗಾಗಿ,  ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಿತ್ತು. ರಸ್ತೆಯ ಇಕ್ಕೆಲಗಳಲ್ಲಿ “ಡಾ.ವಿಷ್ಣುವರ್ಧನ್‌ 201 ಚಿತ್ರ “ನಾಗರಹಾವು’ ಎಂದು ಬರೆದ ಪೋಸ್ಟರ್‌ಗಳು ರಾರಾಜಿಸುತ್ತಿದೆ.

ತನ್ನ ಮೇಕಿಂಗ್ ನಿಂದಲೇ ಸದ್ದು ಮಾಡುತ್ತಿರುವ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 201ನೇ ಚಿತ್ರ ನಾಗರಹಾವು ಚಿತ್ರದ ನೂತನ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋ ಭಾರಿ ಬೆಂಬಲ ವ್ಯಕ್ತವಾಗಿದ್ದು. ಚಿತ್ರ ಗಲ್ಲಪಟ್ಟಿ ಯಲ್ಲಿ ದಾಖಲೆ ಸೃಷ್ಟಿಸುವುದು ಕಂಡಿತಾ