ಬಂಜೆತನದಿಂದ ಬಳಲುತ್ತಿರುವವರಿಗೆ ಆಶಾ ಕಿರಣ ಈ ಪ್ರಕೃತಿ ಚಿಕಿತ್ಸಾಲಯ..

0
2587

Health Archives | TheNewsism| Health Tips in Kannada

ನನ್ನ ಹೆಸರು ಆಶಾ ವಯಸ್ಸು 32 ಮದುವೆಯಾಗಿ ೮ ವರ್ಷ ಕಳೆದರೂ ಮಕ್ಕಳಾಗದೇ ಬಹಳ ತೊಂದರೆ ಅನುಭವಿಸುತ್ತಿದ್ದೆ.ಮೊದಲಿನಿಂದಲೂ ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದ ನಾನು ಇದ್ದಕ್ಕಿದ್ದಂತೆ ತೂಕ ಹೆಚ್ಚಾಗತೊಡಗಿದೆ. ಯಾವ ವೈದ್ಯರನ್ನು ಭೇಟಿ ಮಾಡಿದರೂ ಮೊದಲಿಗೆ ತೂಕ ಇಳಿಸುಕೊಂಡು ಬರಲು ಹೇಳುತ್ತಿದ್ದರು. ನಾನು ಜಿಮ್, ಏರೊಬಿಕ್ಸ್, ವಾಕಿಂಗ್, ಡಯಟ್ ಅಂತ ಎಷ್ಟು ಪ್ರಯತ್ನ ಪಟ್ಟರೂ ತೂಕ ಕಡಿಮೆಯಾಗದೇ ಅದರಿಂದ ನಾನು ಗರ್ಭವತಿಯಾಗುವ ಸಾಧ್ಯತೆಗಳು ಕ್ಷೀಣಿಸಲಾರಂಭಿಸಿತು.

ಗೈನಿಕೊಲೊಜಿಸ್ಟ್ ಸಲಹೆಯಂತೆ ಐವಿಫ್ ಚಿಕಿತ್ಸೆಗೂ ಒಳಪಟ್ಟಿದ್ದಾಯ್ತು. ಆದ್ರೆ ಅದು ಫಲಕಾರಿಯಾಗಲಿಲ್ಲ. ಹೀಗೆ ಪ್ರತಿಬಾರಿಯೂ ಹಾರ್ಮೋನಲ್ ಥೆರಪಿ, ಐವಿಫ್, ಗರ್ಭಪಾತಗಳ ನಡುವೆ ತಾಯಿಯಾಗುವ ಕನಸು ಮರೀಚಿಕೆಯಾಗತೊಡಗಿತ್ತು.ನೆಂಟರಿಷ್ಟರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನ್ನಿಸಿದ್ದುಂಟು.

ಒಂದು ದಿನ ನನ್ನ ಗೈನೆಕೊಲೊಜಿಸ್ಟ್ ಅವರ ಸ್ನೇಹಿತೆ Dr ಗಂಗಾ ಅವರನ್ನು ಭೇಟಿ ಮಾಡಲು ಸಲಹೆ ನೀಡಿದರು. ಕೊನೆಯ ಪ್ರಯತ್ನವೆಂಬುವಂತೆ ಹನುಮಂತನಗರದಲ್ಲಿರುವ ಅವರ ಕ್ಲಿನಿಕ್ ಗೆ ಹೋಗಿ ಭೇಟಿ ಮಾಡಿದೆ. ಮೂಲತಃ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ವೈದ್ಯರಾದ ಡಾ ಗಂಗಾ ಅವರು ನನ್ನೆಲ್ಲ ಸಮಸ್ಯೆಗಳನ್ನು ಸಮಾಧಾನದಿಂದ ಕೇಳಿ ಕೆಲವೊಂದು ಟೆಸ್ಟ್ ರಿಪೋರ್ಟ್ಸ ಗಳನ್ನೂ ತರಲೂ ಹೇಳಿದರು. ಅವರು ಹೇಳಿದ ರಿಪೋರ್ಟ್ಸ ಗಳನ್ನೆಲ್ಲ ತೋರಿಸಿದ ಮೇಲೆ ಸುಮಾರು 3 ತಿಂಗಳು ಕಾಲ ಅವರ ಬಳಿ ಚಿಕಿತ್ಸೆಗೆ ಬರ ಹೇಳಿದರು. 3 ತಿಂಗಳುಗಳ ಕಾಲ ಅವರ ಬಳಿ ಯೋಗ , ಅಕ್ಯುಪಂಕ್ಟುರೆ, ಮಸಾಜ್ ಮತ್ತು ಡಯಟ್ ಥೆರಪಿ ಗಳನ್ನೂ ತೆಗೆದುಕೊಳ್ಳಲಾರಂಭಿಸಿದ ಮೇಲೆ ತೂಕವು ಕ್ರಮೇಣ ಇಳಿಯತೊಡಗಿತು. 3 ತಿಂಗಳಲ್ಲಿ ಸುಮಾರು 10 ಕೆಜಿ ತೂಕವು ಇಳಿದಾದ ಮೇಲೆ ಪುನಃ ನನ್ನ ಗೈನೆಕೊಲೊಜಿಸ್ಟ್ ಬಳಿ ಕಳಿಸಿದರು. ಅಲ್ಲಿ ಮತ್ತೆ ಐವಿಫ್ ಟ್ರೀಟ್ಮೆಂಟ್ ಮಾಡಿದರು. ಡಾ ಗಂಗಾ ಅವರ ಚಿಕಿತ್ಸೆಯ ಪರಿಣಾಮವಾಗಿ ಐವಿಫ್ ಯಶಸ್ವಿಯಾಗಿ ಗರ್ಭ ನಿಂತಿತು. ನಾನು ಪ್ರೇಗ್ನನ್ಟ್ ಆದಾಗಲೂ ಡಾ ಗಂಗಾ ಅವರ ಬಳಿ ಪ್ರೆಗ್ನನ್ಸಿ ಯೋಗಕ್ಕೆ ಹೋಗುತ್ತಿದ್ದರಿಂದ ಹೆರಿಗೆಯೂ ಸಲೀಸಾಗಿ ಆಯಿತು.

ನಾನು ನನ್ನಂತೆ ಬಳಲುತ್ತಿರುವ ಎಷ್ಟೋ ಜನರನ್ನು ಡಾ ಗಂಗಾ ಅವರ ಬಳಿ ಕಳಿಸಿದ್ದೇನೆ, ಅವರಿಗೂ ನನ್ನಂತೆ ಉತ್ತಮ ಫಲಿತಾಂಶ ದೊರಕಿದೆ. ನಿಮ್ಮ ರೆಗ್ಯುಲರ್ ಮಾತ್ರೆ ಮದ್ದುಗಳನ್ನು ನಿಲ್ಲಿಸದೆ ಅದಕ್ಕೆ ಪೂರಕವಾಗುವಂತೆ ಚಿಕಿತ್ಸೆ ನೀಡುವುದೇ ಡಾ ಗಂಗಾ ಅವರ ಪ್ಲಸ್ ಪಾಯಿಂಟ್. ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ಕೇವಲ ಜೀವನ ಶೈಲಿಯ ಬದಲಾವಣೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದ ಚಿಕಿತ್ಸೆಗಳನ್ನು ನೀಡುವುದರಿಂದ ಸೈಡ್ ಎಫೆಕ್ಟ್ಸ್ ಬಗ್ಗೆ ಯೋಚಿಸುವ ಅವಶ್ಯಕತೆ ಇರುವುದಿಲ್ಲ.ನನ್ನ ಸ್ನೇಹಿತೆಯ ಗಂಡನಿಗೆ ಸಂತಾನ ಹೀನತೆ ಸಮಸ್ಯೆ ಇದ್ದಾಗ ಅವರು ಡಾ ಗಂಗಾ ಅವರನ್ನು ಭೇಟಿ ನೀಡಿ ಉತ್ತಮ ಫಲಿತಾಂಶ ಗಳಿಸಿದ್ದಾರೆ. ನನ್ನಂತೆ ನೀವು ಬಂಜೆತನ ದಿಂದ, ಮಕ್ಕಳಾಗದೇ ಕಷ್ಟ ಅನುಭವಿಸುತ್ತಿದ್ದಲ್ಲಿ ಒಮ್ಮೆ ಡಾ ಗಂಗಾ ಅವರನ್ನು ಭೇಟಿ ಮಾಡಿ ನನ್ನಂತೆ ಉತ್ತಮ ಫಲಿತಾಂಶ ಕಂಡುಕೊಳ್ಳಿ.

ಡಾ ಗಂಗಾ ಅವರನ್ನು ಭೇಟಿ ಮಾಡುವ ವಿಳಾಸ:
MRR ನ್ಯೂಲೈಫ್
#372 / A ಎರಡನೇ ಮಹಡಿ,೫೦ ಫೀಟ್ ರೋಡ್,
ನಿರ್ಮಲ ಸ್ಟೋರ್ ಬಸ್ ಸ್ಟಾಪ್ ಹತ್ತಿರ,
ಹನುಮಂತನಗರ, ಬೆಂಗಳೂರು-೫೦
ಮೊಬೈಲ್ ನಂ:9071904622 / 8217224840

Health Archives | TheNewsism| Health Tips in Kannada