ನೀವು ಕಂಪ್ಯೂಟರ್ ಬಳಸಬೇಕಂದ್ರೆ ಖಂಡಿತ ಈ 6 ವಿಷಯದ ಬಗ್ಗೆ ತಿಳಿದಿರಲೇ ಬೇಕು..!

0
733

ಕಂಪ್ಯೂಟರ್-ನಲ್ಲಿ ಇರುವ ಫೈಲ್-ಗಳ ಬಗ್ಗೆ ತಿಳಿದುಕೊಳ್ಳಲೇ-ಬೇಕಾದ ಮಾಹಿತಿ.

ಹೌದು ನಿವು ಬಳಸುವ ಕಂಪ್ಯೂಟರ್ ಬಗ್ಗೆ ನಾವು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಕಂಪ್ಯೂಟರ್ ಗಳಲ್ಲಿ ಕೆಲವೊಂದು ಫೈಲ್ ಗಳು ಇರುತ್ತವೆ. ಅಂತಹ ಫೈಲ್ ಬಗ್ಗೆ ನೀವು ತಿಳಿದುಕೊಳ್ಳಬೇಕು. ಆಗಿದ್ರೆ ಯಾವ ಯಾವ ಫೈಲ್ ಅನ್ನೋದು ಇಲ್ಲಿದೆ ನೋಡಿ.

೧.JPG ಫೈಲ್:

Need to know about this 6 thing to use a computer-1
source:fotolia.com

ಇದು ನಿಮ್ಮ ಕಂಪ್ಯೂಟರ್ನಲ್ಲಿ ಫೋಟೋಗಳನ್ನು ಸಂಗ್ರಹಿಸಲು ಇರುವ ಫೈಲ್ ಆಗಿದೆ. ಈ ಫೈಲ್ ಫಾರ್ಮ್ಯಾಟ್ನಲ್ಲಿ ಸಾಮಾನ್ಯವಾಗಿ ಫೋಟೋ 16 ಮಿಲಿಯನ್ ಗಿಂತ ಇನ್ನು ಹೆಚ್ಚು ವಿವಿಧ ರೀತಿಯ ಬಣ್ಣಗಳನ್ನು ಹೊಂದಲು ಇಲ್ಲಿ ಸಾಧ್ಯವಾಗುತ್ತೆ.
ಮತ್ತು ಈ ಫೈಲ್ ನಲ್ಲಿ ನಿಮ್ಮ ಪೋಟೊಗಳನ್ನೂ ಎಡಿಟ್ ಮಾಡಿಕೊಳ್ಳಬಹುದು.

೨.GIF ಫೈಲ್:

Need to know about this 6 thing to use a computer-2
source:fotolia.com

ಇದು ಸಹ ಒಂದು ಫೈಲ್ ಆಗಿದೆ. ಈ GIF ನ್ನು ನಾವು ಬಳಸುವುದು ವೆಬ್ ಗ್ರಾಫಿಕ್ಸ್ನಲ್ಲಿ ಬಳಸಲಾಗುತ್ತದೆ.
ಮುಖ್ಯವಾಗಿ ಈ ಫೈಲ್ ಸೈಜ್ ವಿವಿಧ ರೀತಿಯ ಬಣ್ಣಗಳನ್ನು ಹೊಂದಿರುತ್ತೆ.

೩.PNG ಫೈಲ್:

Need to know about this 6 thing to use a computer-3
source:gizbot.com

ಇದು ಸಹ ನೀವು ಬಳಸುವ ಕಂಪ್ಯೂಟರ್ ನಲ್ಲಿ ಇರುವಂತಹ ಫೈಲ್ ಆಗಿದೆ. ಈ ಫೈಲ್ ಸಹ ನಿಮ್ಮ ಫೋಟೋ ಎಡಿಟಿಂಗ್ ಮಾಡಲು ಸಹಾಯ ಮಾಡುತ್ತೆ.

೪.RAW ಫೈಲ್;

Need to know about this 6 thing to use a computer-4
source:gizbot.com

ಇದು ಸಹ ಒಂದು ಇದರಲ್ಲಿ ನೀವು ಡಿಎಸ್ಎಲ್ಆರ್ ಅಥವಾ ಇನ್ನು ಹಲವು ರೀತಿಯ ಡಿವೈಸ್ ನಲ್ಲಿ ಇರುವ ಫೋಟೋಗಳನ್ನೂ
ತೆಗೆದುಕೊಳ್ಳುವ ಒಂದು ಡೇಟಾ ವಾಗಿದೆ . ಇದಲ್ಲಿ ನೀವು ಸುಲಭವಾಗಿ ಎಡಿಟ್ ಮಾಡಿಕೊಳ್ಳಬಹುದು.

೫.MP3 ಫೈಲ್ :

Need to know about this 6 thing to use a computer-5
source:gizbot.com

ಈ ಫೈಲ್ ನಿಮ್ಮ ಸೌಂಡ್ ವಿಷಯಕ್ಕೆ ಸಂಬಂದಿಸಿದ ಫೈಲ್ ಆಗಿರುತ್ತೆ. ಈ ಫೈಲ್ ಸೌಂಡ್ ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತೆ.

೬.MP4 ಫೈಲ್:

Need to know about this 6 thing to use a computer-6
source:gizbot.com

ಇದು ನಿಮ್ಮ ಆಡಿಯೋ ಮತ್ತು ವಿಡಿಯೋ ಡೇಟಾವನ್ನು ಸಂಗ್ರಹಿಸಲು ಬಳಸುವ ಫೈಲ್ ಆಗಿದೆ.