ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕೇ…? ಇದನ್ನೊಮ್ಮೆ ಓದಿ…

0
2998

Kannada News | Health tips in kannada

1 ಆಕೆ ಪದೇ ಪದೇ ನಿಮ್ಮ ಕಡೆ ತಿರುಗಿ ನೋಡಲೆತ್ನಿಸುತ್ತಾಳೆ…

2 ಆಕೆಯ ದೇಹವನ್ನು ನಿಮ್ಮ ಕಡೆ ತಿರುಗಿಸಿ ಕೂರುತ್ತಾಳೆ…

3 ನಿಮ್ಮೊಡನೆ ಮಾತನಾಡುತ್ತಿರುವಾಗ ನಿಮ್ಮ ಕಡೆ ಬಹಳ ಸಮಯ ನೋಡುತ್ತಿರುತ್ತಾಳೆ…

4 ನಿಮ್ಮ ಹೆಸರು ತಿಳಿದುಕೊಳ್ಳಲು ಯತ್ನಿಸುತ್ತಾಳೆ…

5 ನಿಮ್ಮಲಿ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೆಳ ಬಯಸುತ್ತಾಳೆ…

6 ನಿಮ್ಮ ಬಳಿ ನಿಂತುಕೊಳ್ಳಲು ಹವಣಿಸುತ್ತಾಳೆ…

7 ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ ಸಂಭಾಷಣೆಯನ್ನು ಮುಂದುವರೆಸಲು ಪ್ರಯತ್ನಿಸುತ್ತಾಳೆ…

8 ನಿಮ್ಮ ಜೊತೆ ಮಾತನಾಡುವ ಸಂದರ್ಭದಲ್ಲಿ ತನ್ನ ತಲೆಗೂದಲಿನೊಂದಿಗೆ ಆಟವಾಡುತ್ತಾಳೆ…

9 ನಿಮ್ಮ ಬಗ್ಗೆ ಆಗಿಂದಾಗ್ಗೆ ಮೆಚ್ಚುಗೆ ಸೂಚಿಸುತ್ತಾಳೆ…

10 ನಿಮ್ಮ ತೋಳಿಗೆ ಪ್ರೀತಿ ಇಂದ ಗುದ್ದುವುದೂ ಕೂಡ ಪ್ರೀತಿ ಸೂಚಕವೇ …!!

11 ನೀವು ಮಾಡಿದ ಜೋಕ್ ಇಷ್ಟವಾಗದೆ ಇದ್ದರೂ ನಗುತ್ತ ಪ್ರತಿಕ್ರಿಯೆ ವೆಕ್ತಪಡಿಸುತ್ತಾಳೆ…

12 ನೀವು ಒಂದು ವಿಚಾರವನ್ನು ಇಷ್ಟ ಪಡುತ್ತೀರಾ ಎಂದ ಕೂಡಲೇ ತನಗೂ ಅದರ ಬಗ್ಗೆ ಆಸಕ್ತಿ ಇದೆ ಎಂದು ತೋರಿಸಿಕೊಳ್ಳುತ್ತಾಳೆ…

13 ನಿಮ್ಮ ಮಾತು ಅರ್ಧದಲ್ಲೇ ನಿಂತರೆ ಮತ್ತೆ ಮುಂದುವರೆಸುತ್ತಾಳೆ…

14 ನಿಮ್ಮ girl friend ಬಗ್ಗೆ ತಿಳಿದುಕೊಳ್ಳಲು ಮರೆಯುವುದಿಲ್ಲ…

15 ಆಕೆ ಯಾವಾಗಲೂ ನಿಮ್ಮೊಡನೆ ಸಲುಗೆಯಿಂದಿರಲು ಪ್ರಯತ್ನಿಸುತ್ತಾಳೆ, ಆಗಾಗ್ಗೆ ಸವಾಲುಗಳನ್ನು ಎಸೆಯುತ್ತಾಳೆ…

16 ನಿಮ್ಮನ್ನು ಸ್ಪರ್ಶಿಸಲು ಪ್ರಯತ್ನಿಸುವುದುಂಟು..

17 ಒಂದು ವಿಚಾರವವನ್ನು ಪ್ರಸ್ತಾಪಿಸಿ ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿದುಕೊಳ್ಳಲು ಪ್ರಯತ್ನಿಸುವುದುಂಟು…

18 ತನ್ನ ಬಗ್ಗೆ ಆದಷ್ಟು ಒಳ್ಳೆಯ ಅಭಿಪ್ರಾಯ ಬರುವ ಹಾಗೆ ಎಚ್ಚರವಹಿಸುವುದರಲ್ಲಿ ಆಕೆ ಜಾಣೆ…

19 ಆಕೆ ಖಂಡಿತ ತನ್ನ ಸ್ನೇಹಿತರನ್ನು ನಿಮಗೆ ಪರಿಚಯ ಮಾಡಿಸುತ್ತಾಳೆ…

20 ನೀವೇನಾದರೂ ಆಕೆಯ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾರೆ ಅದನ್ನು ನಿಲ್ಲಿಸುವ ಚಾಣಾಕ್ಷತನ ತೋರುತ್ತಾಳೆ…

21 ನಿಮ್ಮನು ಬೇರೆ ಬೇರೆ ಹೆಸರಿನಿಂದ ಸಂಬೋಧಿಸಿ ತನ್ನ ಆತ್ಮೀಯತೆ ವ್ಯಕ್ತಪಡಿಸುತ್ತಾಳೆ…

22 ನಿಮ್ಮ ಬಳಿ ಒಬ್ಬಂಟಿಯಾಗಿ ಇರಲು, ನಿಮ್ಮೊಡನೆ ಸಂವಹಿಸಲು ಕಾರಣಗಳನ್ನು ಹುಡುಕುತ್ತಿರುತ್ತಾಳೆ…

23 ತನ್ನ boy friend ಬಗ್ಗೆ ಮಾತನಾಡುವುದಿಲ್ಲ ಅವಳು…

24 ಹೊರಡುವಾಗ ಪದೇ ಪದೇ ‘ಹೊರಡುತ್ತಿದ್ದೇನೆ’ ಎಂದು ಹೇಳಿ ತನ್ನ ಹೊರಡುವಿಕೆಯನ್ನು ಬೇಸರದಿಂದ ವೆಕ್ತಪಡಿಸುತ್ತಾಳೆ…

25 ಹೊರಡುವಾಗ ನೀವೆಲ್ಲಿಗೆ ಹೋಗುತ್ತಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ…

Also Read: ಮದುವೆಯಾದವರು ಈ 5 ಗುಣಗಳನ್ನು ಅನುಸರಿಸದೆ ಇದ್ದಲ್ಲಿ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವು ಖಂಡಿತ!