ಈ ಶಿವನ ದೇಗುಲದ ಗುಹೆ ಒಳಗಡೆ ಕಾಣುವ ಮಣ್ಣು ಹಲವು ರೊಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆಯಂತೆ, ಶಿವಗಂಗೆಯ ಸಮಾಗಮನವಾದ ಈ ಕ್ಷೇತ್ರದ ಬಗ್ಗೆ ತಿಳಿಯಿರಿ…

0
919

ನೆಲ್ಲಿತೀರ್ಥ ಕೈಲಾಸ ಎಂದೇ ಪ್ರಸಿದ್ಧಿ ಪಡೆದಿರುವ ಈ ಗುಹಾಲಯದಲ್ಲಿ ಉದ್ಭವ ಲಿಂಗಕ್ಕೆ ನಿತ್ಯವೂ ಅಭಿಷೇಕ ಮಾಡುತ್ತಾಳೆ ಸಾಕ್ಷಾತ್ ಗಂಗೆ. ನಿಸರ್ಗದ ಮದ್ಯೆ ನೋಡಲೇಬೇಕು ಈ ನೀಲಕಂಠನ ವೈಭವ. ಆದರೆ ಸಾಮಾನ್ಯರು ಅಲ್ಲಿಗೆ ಹೋಗಬೇಕೆಂದರೆ ಒಂದು ಜನ್ಮವನ್ನೇ ಎತ್ತಬೇಕು. ಇದೊಂದು ಅಪರೂಪದಲ್ಲೇ ಅಪರೂಪವಾದ ದೇವಸ್ಥಾನ ಈ ನೆಲ್ಲಿತೀರ್ಥ ಸೋಮನಥೇಶ್ವರ ದೇವಸ್ಥಾನ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾ ಕಟಾಕ್ಷ ದೊರೆತು ಮೋಕ್ಷ ಲಭಿಸುವುದಂತೆ..! ತಪ್ಪದೆ ನೀವು ಒಮ್ಮೆ ಭೇಟಿ ಕೊಡಿ.

ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದ ‘ನೆಲ್ಲಿತೀರ್ಥ’ ಸೋಮನಾಥೇಶ್ವರ ಗುಹಾ ದೇವಾಲಯ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇಲ್ಲಿ ದೇವರು ಗುಹೆಯೊಳಗೇ ನೆಲೆಗೊಂಡಿದ್ದಾನೆ. ಈ ಪ್ರಾಚೀನ ದೇವಾಲಯಕ್ಕೆ ಸುಮಾರು ೫೦೦ರ ಹಿಂದಿನ ಇತಿಹಾಸ ಇದೆ. ಗುಹೆ ದೇವಾಲಯದೊಳಗೆ ಪ್ರವೇಶಿಸಲು ಬಯಸುವ ಎಲ್ಲಾ ಭಕ್ತರು ದೇವಾಲಯದ ಉತ್ತರ ಭಾಗದಲ್ಲಿರುವ ನಾಗಪ್ಪ ಕೆರೆ ಎಂಬ ಕೊಳದಲ್ಲಿ ಸ್ನಾನ ಮಾಡುವ ಮೂಲಕ ತಮ್ಮನ್ನು ತಾವೇ ಸ್ವಚ್ಛಗೊಳಿಸಬೇಕು ಮತ್ತು ನಂತರ ಅವರು ಗುಹೆಯಲ್ಲಿ ಅವಕಾಶ ನೀಡಲಾಗುತ್ತದೆ. ಈ ಗುಹಾಲಯದೊಳಗಿರುವ ಶಿವಲಿಂಗಕ್ಕೆ ಗುಹೆಯ ಮೇಲ್ಭಾಗದಲ್ಲಿ ಕಲ್ಲುಗಳ ಸಂದಿಯಿಂದ ನೆಲ್ಲಿಕಾಯಿ ಗಾತ್ರದಲ್ಲಿ ನಿರಂತರವಾಗಿ ಹನಿ ಹನಿಯಾಗಿ ನೀರು ಲಿಂಗದಮೇಲೆ ಬೀಳುತ್ತದೆ ಹೀಗಾಗಿ ಈ ಕ್ಷೇತ್ರಕ್ಕೆ ನೆಲ್ಲಿತಿರ್ಥ ಎಂಬ ಹೆಸರು ಬಂತು.

Also read: ವಿಶ್ವ ಪ್ರಳಯಕ್ಕೆ ಆಧಾರವೆಂಬಂತೆ ಒಂದು ಆಧಾರವೂ ಇದೀಗ ಲಭ್ಯವಾಗಿದೆ. ಅದೇ `ಅಘೋರೇಶ್ವರ ದೇವಾಲಯದಲ್ಲಿರುವ ಹಲ್ಲಿಗಳು…

ದೇವಾಲಯದ ಮುಖ್ಯ ಆಕರ್ಷಣೆ ಗುಹೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಮುಖ್ಯ ಬಾಗಿಲು ಎಡಭಾಗದಲ್ಲಿದೆ, ಈ ದೊಡ್ಡ ಗುಹೆ ಪ್ರಕೃತಿಯ ಅದ್ಭುತಗಳಲ್ಲಿ ಒಂದಾಗಿದೆ. ಈ ಗುಹೆಯ ಪ್ರವೇಶದ್ವಾರವು ದೊಡ್ಡದಾಗಿದೆ. ಕೆಲವು ಅಡಿಗಳಲ್ಲಿ, ಜಾಡು ಕೆಳಗೆ ಕಿರಿದು ಆಗುತ್ತಾ ಹೋಗುತ್ತದೆ. ಒಬ್ಬನು ಮುಂದಕ್ಕೆ ಬಾಗಲು ಮತ್ತು ದಾಟಲು ಕಷ್ಟಪಡಲಾಗುತ್ತದೆ. ಅಂತಿಮವಾಗಿ, ೩೦೦-೪೦೦ ಮೀಟರ್ಗಳ ಮುಂದೆ, ಗುಹೆಯು ಮತ್ತೊಮ್ಮೆ ವಿಸ್ತರಿಸುತ್ತದೆ ಒಳಗಡೆ ಹೋದಾಗ ಕೆರೆಯಲ್ಲಿ ನಿಂತಂತೆ ಭಾಸವಾಗುತ್ತದೆ. ಮುಂದೆ ಉಧ್ಬವ ಶಿವಲಿಂಗದ ದರುಶನವಾಗುತ್ತದೆ. ಈ ಗುಹೆಯ ಅತ್ಯಂತ ಅದ್ಭುತವಾದ ಭಾಗವೆಂದರೆ ಒಳಗೆ ಮಣ್ಣಿನ ಉತ್ತಮ ಗುಣಮಟ್ಟದಿಂದ ಕೂಡಿದೆ. ಇಲ್ಲಿನ ಮಣ್ಣು ರೊಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಇಲ್ಲಿನ ಭಕ್ತರಲ್ಲಿ ನಂಬಿಕೆ.

Also read: ಹಾನಗಲ್ಲಿನ ಶ್ರೀ ತಾರಕೇಶ್ವರ ದೇವಸ್ಥಾನ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಒಂದು! ಇದರ ಒಂದು ಸಂಕ್ಷಿಪ್ತ ನೋಟ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಗುಹೆಯೊಳಗೆ ‘ಜಾಬಾಲಿ ಮಹರ್ಷಿ’ಗಳು ಶ್ರೀದೇವಿಯನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸನ್ನಾಚರಿಸಿದ್ದರು ಎಂಬುವ ಐತಿಹ್ಯವಿದೆ. ಇಲ್ಲಿ ತಪಸ್ಸನ್ನಾಚರಿಸುತ್ತಿದ್ದ ಜಾಬಾಲಿ ಮುನಿಗಳ ತಪಸ್ಸಿಗೆ ಮೆಚ್ಚಿದ ದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ‘ಅರುಣಾಸುರ’ನೆಂಬ ರಾಕ್ಷಸನನ್ನು ಸಂಹಾರ ಮಾಡುವ ಅಭಯವನ್ನು ನೀಡಿದ್ದಾಳೆ. “ದುಂಬಿ’ಯ ರೂಪವನ್ನು ತಾಳಿ ಅಲ್ಲೇ ಸಮೀಪದಲ್ಲಿ ಹರಿಯುತ್ತಿರುವ ‘ನಂದಿನಿ’ ನದಿಯ ತಟದಲ್ಲಿ ಅರುಣಾಸುರನನ್ನು ಸಂಹಾರ ಮಾಡಿ ಕಟೀಲಿನಲ್ಲಿ ದುರ್ಗೆಯು ನೆಲೆ ನೆಲೆನಿಂತಿದ್ದಾಳೆ. ಗಂಗೆಯು ನೆಲ್ಲಿತೀರ್ಥದಲ್ಲಿ ಅಂತರಗಂಗೆಯಾಗಿ ಬಂದು, ಕಟೀಲಿನಲ್ಲಿ ನಂದಿನಿಯಾಗಿ ಹರಿಯುತ್ತಾಳೆ ಎಂಬ ಪ್ರತೀತಿ ಇದೆ. ಈ ದೇವಾಲಯದ ಇನ್ನೊಂದು ವಿಶೇಷವೇನೆಂದರೆ ಈ ಶಿವನ ದೇಗುಲದ ಗುಹೆಯ ಬಾಗಿಲು ಮಾನವರಿಗೋಸ್ಕರ ೬ ತಿಂಗಳುಗಳು ತೆರೆದಿರುತ್ತದೆ ಮತ್ತು ಉಳಿದ ೬ ತಿಂಗಳುಗಳ ಕಾಲ ದೇವರಿಗೆ ಮತ್ತು ಋಷಿಗಳಿಗೆ ಮಾತ್ರ ಅನ್ವಯಿಸುತ್ತದೆಯಂತೆ. ಅಲ್ಲಿ ಈಗಲೂ ಋಷಿಮುನಿಗಳು ಬಂದು ತಪಸ್ಸಿಗೆ ಕೂಡುತ್ತಾರೆ ಎನ್ನುವ ನಂಬಿಕೆ ಪ್ರಚಲಿತದಲ್ಲಿ ಇದೆ. ಅದಲ್ಲದೆ ಪ್ರಾಣಿ ಪಕ್ಷಿಗಳು ಅಲ್ಲಿ ಬಂದಿರುತ್ತವಂತೆ.