ಅತ್ಯಾಚಾರ ತಡೆಯಲು ಹೊಸ ಡಿವೈಸ್; ಇದನ್ನು ಅಳವಡಿಸಿಕೊಂಡರೆ ಮಹಿಳೆಯರಿಗೆ ಕಾಮುಕರಿಂದ ಯಾವುದೇ ತೊಂದರೆ ಆಗುವುದಿಲ್ಲವಂತೆ..

0
1697

ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚು ಕೇಳಿಬರುತ್ತಿವೆ. ಭಾರತದಲ್ಲಿ ಕಾಮುಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅಮಾಯಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಕೆಲವೊಬ್ಬರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಎಷ್ಟೇ ಕಾನೂನಿನ ಕ್ರಮಗಳನ್ನು ಜಾರಿಗೆ ತಂದರು ಕೂಡ ಇಂತಹ ಅನೇಕ ಪ್ರಕರಣಗಳು ಕೇಳಿ ಬರುತ್ತಿವೆ. ಒಂದು ವಿಚಾರವಾಗಿ ನೋಡಿದರೆ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಹತ್ತಿಕಲ್ಲು ಏನೆಲ್ಲಾ ವಿದ್ಯಮಾನಗಳು ಬರುತ್ತಿವೆ. ಅದರಲ್ಲಿ ಕೆಲವೊಂದು ಮಾತ್ರ ಉಪಯೋಗಕ್ಕೆ ಬರುತ್ತಿವೆ. ಈ ಸಾಲಿನಲ್ಲಿ ಕಾಮುಕರನ್ನು ಮಟ್ಟಾಹಾಕಲು ಮತ್ತೊಂದು ವಿದ್ಯಮಾನ ಬಂದಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಉದ್ಯೋಗಸ್ಥ ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಸಿಹಿ ಸುದ್ದಿ; ಹೆರಿಗೆ ರಜೆಯ ವೇತನದ ಬಗ್ಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ..

ಹೌದು ಕಾಮುಕರಿಂದ ಮಹಿಳೆಯರು ತಪ್ಪಿಸಿಕೊಳ್ಳಲು ಹೊಸ ರೀತಿಯ ವಿದ್ಯಮಾನವನ್ನು ರಚಿಸಿದ್ದಾರೆ. MIT ಯ ಭಾರತೀಯ ವಿಜ್ಞಾನಿ ಮನೀಶಾ ಮೋಹನ್ ಮಹಿಳೆಯರ ವಿರುದ್ಧ ನಡೆಯುವ ಅತ್ಯಾಚಾರ ಕಡಿಮೆ ಮಾಡಲು ಇಂಟ್ರೆಪಿಡ್ ಎಂಬ ಡಿವೈಸ್ ರಚಿಸಿದ್ದಾರೆ. ಇದರಿಂದ ಮಹಿಳೆಯರಿಗೆ ಬಲತ್ಕಾರ ಮಾಡುವ ವೇಳೆ ಈ ತಂತ್ರಜ್ಞಾನವು ಮಹಿಳೆಯನ್ನು ಕಾಪಾಡುತ್ತದೆ. ಇದು ಕಾಮುಕರಿಗೆ ಭಯವುಂಟು ಮಾಡಿದೆ.


Also read: ರಾಜ್ಯ ಸರ್ಕಾರದ ಉದ್ಯೋಗಿನಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಲಕ್ಷಾಂತರ ರುಪಾಯಿ ಸಾಲ ಸಿಗುತ್ತಿದೆ, ಅದನ್ನು ಹೇಗೆ ಪಡೆದುಕೊಳ್ಳಬೇಕು ಅಂತ ಮುಂದೆ ಓದಿ…

ಏನಿದು ಇಂಟ್ರೆಪಿಡ್ ಡಿವೈಸ್?

ಮಹಿಳೆಯ ಒಪ್ಪಿಗೆ ಇಲ್ಲದೆ ಬಟ್ಟೆ ಕಳಚಿದರೆ ಅಲಾರ್ಮ್ ಆಗುವ ಸ್ಟಿಕರ್ ಅನ್ನು ವಿಜ್ಞಾನಿ ಮನೀಶಾ ಅಭಿವೃದ್ಧಿ ಪಡಿಸಿದ್ದಾರೆ. ಸಂಶೋಧನೆ ಹೇಳುವಂತೆ, ಪ್ರತಿ ಎರಡು ನಿಮಿಷಗಳಲ್ಲಿ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ. ಆದರೆ ಅದರಲ್ಲಿ ಹೆಚ್ಚಿನವು ನೋಂದಾಯಿಸಲ್ಪಡುವುದಿಲ್ಲ. ಒಟ್ಟು ಅತ್ಯಾಚಾರಗಳಲ್ಲಿ ಶೇ. 6 ರಷ್ಟು ಮಾತ್ರ ನೋಂದಾಯಿಸಲಾಗುತ್ತದೆ. ಮಹಿಳೆಯರು ತಮ್ಮನ್ನು ತಾವು ಆಕ್ರಮಣದಿಂದ ರಕ್ಷಿಸಿಕೊಳ್ಳುವಲ್ಲಿ ಜಾಗೃತಿಯ ಅಗತ್ಯ ಇದೆ. ಈ ವೇಳೆಯಲ್ಲಿ ಮಹಿಳೆಯರಿಗೆ ಸಹಾಯ ಮಾಡಲಿದೆ ಎನುತ್ತಾರೆ.


Also read: ಮಹಿಳೆಯರಿಗಾಗಿ ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯಗಳು.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

ಯಾವ ಸಮಯದಲ್ಲಿ ಕೆಲಸ ಮಾಡುತ್ತೆ?

ಮಹಿಳೆಯರು ದರಿಸುವ ಬ್ಲೋಜ್ -ಗಳಲ್ಲಿ ಈ ಇಂಟ್ರೆಪಿಡ್ ಡಿವೈಸ್ ಅಳವಡಿಸಿಲಾಗುತ್ತೆ. ಸ್ಮಾರ್ಟ್ಫೋನ್ ಅಪ್ಲಿಕೇಶನ್ನೊಂದಿಗೆ ಸಂಯೋಜಿತವಾಗಿರುವ ಒಂದು ಸಮಗ್ರ ಬ್ಲೂಟೂತ್ ಸಾಧನವು ಪೂರ್ವಭಾವಿಯಾಗಿ ಕುಟುಂಬ ಮತ್ತು ಸ್ನೇಹಿತರು, ಹತ್ತಿರದ ಜನರ ಮೊಬೈಲ್ ಗೆ ದೊಡ್ಡ ಶಬ್ದದಿಂದ ಎಚ್ಚರಿಕೆ ಸಿಗ್ನಲ್ ಕಳುಹಿಸುತ್ತದೆ. ಇದು ಅತ್ಯಾಚಾರ ವೇಳೆ ಮಹಿಳೆ ಪ್ರಜ್ಞೆ ತಪ್ಪಿದಾಗ ಅಥವಾ ಮದ್ಯದ ಸ್ಥಿತಿಯಲ್ಲಿದ್ದಾಗಲೂ ಸಹ ಡಿವೈಸ್ ಜಾಗೃತವಾಗುತ್ತದೆ. ಸಂಜೆ ಆರು ಗಂಟೆಯ ಬಳಿಕ ಮಹಿಳೆಯರ ಬಗ್ಗೆ ಜಾಗ್ರತೆ ವಹಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಅವರಿಗೆ ಭದ್ರತೆ ಮುಖ್ಯ ಎಂದು ಚೆನ್ನೈಯ ಮನೀಶಾ ಮೋಹನ್ ಹೇಳುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522