ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ನಕ್ಷತ್ರ ಮತ್ತು ರಾಶಿಗೆ ಹೊಂದಿಕೊಳ್ಳುವ ಶುಭ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ…!!

0
4013

ನಿಮ್ಮ ನಕ್ಷತ್ರ ಮತ್ತು ರಾಶಿಯ ಪ್ರಕಾರ ಶುಭ ಸಂಖ್ಯೆ ಯಾವುದು…?

 • ಅಶ್ವಿನಿ, ಮಖ, ಮೂಲ ನಕ್ಷತ್ರದವರ ಶುಭ ಸಂಖ್ಯೆ – 7
 • ಭರಣಿ, ಪುಬ್ಬ, ಪೂರ್ವಾಷಾಢ ನಕ್ಷತ್ರದವರ ಶುಭ ಸಂಖ್ಯೆ – 6
 • ಕೃತಿಕ, ಉತ್ತರ, ಉತ್ತರಾಷಾಢ ನಕ್ಷತ್ರದವರ ಶುಭ ಸಂಖ್ಯೆ – 1
 • ರೋಹಿಣಿ, ಹಸ್ತ, ಶ್ರವಣ ನಕ್ಷತ್ರದವರ ಶುಭ ಸಂಖ್ಯೆ – 2
 • ಮೃಗಶಿರ, ಚಿತ್ತ, ಧನಿಷ್ಟ ನಕ್ಷತ್ರದವರ ಶುಭ ಸಂಖ್ಯೆ – 9
 • ಆರಿದ್ರ, ಸ್ವಾತಿ, ಶತಭಿಷ ನಕ್ಷತ್ರದವರ ಶುಭ ಸಂಖ್ಯೆ – 4
 • ಪುನರ್ವಸು, ವಿಶಾಕ, ಪೂರ್ವಭಾದ್ರ ನಕ್ಷತ್ರದವರ ಶುಭ ಸಂಖ್ಯೆ – 3
 • ಪುಷ್ಯ, ಅನುರಾಧ, ಉತ್ತರೆಭಾದ್ರ ನಕ್ಷತ್ರದವರ ಶುಭ ಸಂಖ್ಯೆ – 8
 • ಆಶ್ಲೇಷ, ಜೇಷ್ಠ, ರೇವತಿ ನಕ್ಷತ್ರದವರ ಶುಭ ಸಂಖ್ಯೆ – 5

ರಾಶಿಗೆ ಸಂಬಂಧಿಸಿದ ಶುಭಕರವಾದ ಸಂಖ್ಯೆಗಳು

 • ಮೇಷ, ವೃಶ್ಚಿಕ ರಾಶಿಯ ಶುಭ ಸಂಖ್ಯೆ 9
 • ವೃಷಭ, ತುಲಾ ರಾಶಿಯ ಶುಭ ಸಂಖ್ಯೆ 6
 • ಮಿಥುನ, ಕನ್ಯಾರಾಶಿಯ ಶುಭ ಸಂಖ್ಯೆ 5
 • ಧನಸ್ಸು, ಮೀನರಾಶಿಯ ಶುಭ ಸಂಖ್ಯೆ 3
 • ಮಕರ,ಕುಂಭ ರಾಶಿಯ ಶುಭ ಸಂಖ್ಯೆ 8
 • ಕಟಕ ರಾಶಿಯ ಶುಭ ಸಂಖ್ಯೆ 2
 • ಸಿಂಹ ರಾಶಿಯ ಶುಭ ಸಂಖ್ಯೆ 1