ನಿಮ್ಮ ಬಳಿ ಹಲವಾರು ಸಂಘ ಸಂಸ್ಥೆಗಳು ದೇಣಿಗೆ ಕೇಳಿಕೊಂಡು ಬರುತ್ತವೆ, ಅದರಲ್ಲಿ ಯಾವುದು ನೈಜ ಯಾವುದು ಮೋಸ ಅಂತ ತಿಳ್ಕೊಬೇಕಾದ್ರೆ ಇದನ್ನು ಓದಿ…

0
1044

ಸರ್ಕಾರೇತರ ಸಂಘಟನೆಗಳು ಅಥವಾ ಎನ್​​ಜಿಒ (NGO)ಗಳು ಒಂದು ನಿರ್ದಿಷ್ಟ ಉದ್ದೇಶದಿಂದ ಒಟ್ಟಿಗೆ ಕೆಲಸ ಮಾಡುವು ಜನರ ಗುಂಪು. ಈ ಕಾರ್ಯದಲ್ಲಿ ಸ್ವಯಂ ಪ್ರೇರಿತ ಜನರೇ ಹೆಚ್ಚಾಗಿರುತ್ತಾರೆ. ಇನ್ನು ಈ ಸಂಸ್ಥೆಗಳು ನಡೆಯಲು ಹಣದ ಅವಶ್ಯಕತೆಯೂ ತುಂಬಾನೆ ಇರುತ್ತದೆ. ಇದನ್ನು ಬೇರೆಯವರಿಂದ ಪಡೆಯಲು ಅಥವಾ ದಾನಿಗಳನ್ನು ಹುಡುಕಲೇ ಒಂದು ಗುಂಪು ಇರುತ್ತದೆ.
ಇನ್ನು ಎನ್​​ಜಿಒ ಅಥವಾ ಸಂಸ್ಥೆಗಳು ದತ್ತಿ (charitable) ಸಂಸ್ಥೆಗಳಾಗಿರುತ್ತವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇವುಗಳಲ್ಲಿ ಹಣ ನೀಡೋದ್ರಿಂದ ತೆರಿಗೆ ವಿನಾಯಿತಿ ಲಭಿಸುತ್ತದೆ. ಇನ್ನು ದತ್ತಿ ಸಂಸ್ಥೆಗಳಿಗೆ ಹಣವನ್ನು ನೀಡಿದವರಿಗೆ ತೆರಿಗೆಯಲ್ಲಿ ಸುಮಾರು 50 ಪ್ರತಿಷತ ರಿಯಾಯಿತಿ ಸಿಗುತ್ತದೆ. ಇನ್ನು  ದಾನಿಗಳು ಒಳ್ಳೆಯ ಉದ್ದೇಶದಿಂದಲೇ ಹಣವನ್ನು ದಾನ ಮಾಡುತ್ತಾರೆ. ಹಾಗಿದ್ರೆ ನೀವು ದಾನ ಅಥವಾ ನೀಡುವ ಹಣ ಸರಿಯಾಗಿ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡ್ರೆ ಉತ್ತಮ. ಇನ್ನು ಕೆಲವು ಎನ್​ಜಿಒಗಳು ಜನರಿಗೆ ಮೋಸ ಮಾಡಿ, ಅವರಿಂದ ಹಣವನ್ನು ಪಡೆದು ಪಂಗನಾಮ ಹಾಕುತ್ತವೆ. ಇದರಿಂದ ಜನರಿಗೆ ಎನ್​ಜಿಒಗಳ ಮೇಲೆ ನಂಬಿಕೆ ಹೋಗುತ್ತದೆ.


– ಇನ್ನು ಕೆಲವು ಎನ್​​ಜಿಒಗಳು ಸರ್ಕಾರದ ಕೆಲಸಗಳನ್ನು ಮಾಡುತ್ತವೆ. ಅಲ್ಲದೆ ಇವುಗಳು ಆರ್​ಟಿಐ ಅಡಿಯಲ್ಲಿ ಬರುತ್ತವೆ. ಇಂತಹ ಸಂಸ್ಥೆಗಳು ಸರಿಯಾದ ಲೆಕ್ಕ ಪತ್ರವನ್ನು ಹೊಂದಿರುತ್ತವೆ. ಅಲ್ಲದೆ ಈ ಹಣದ ಬಗ್ಗೆ ಸರ್ಕಾರ ಸಹ ನಿಗಾ ಹೊಯಿಸುತ್ತದೆ. ಹೆಚ್ಚಾಗಿ ಎನ್​ಜಿಒಗಳು ಒಳ್ಳೆಯ ಉದ್ದೇಶವನ್ನು ಹೊಂದಿರುತ್ತವೆ.
– ನೀವು ಹಣವನ್ನು ನೀಡುವ ಮುನ್ನ ಕಪ್ಪು ಪಟ್ಟಿಗೆ ಸೇರಿರುವ ಎನ್​​ಜಿಒಗಳ ಬಗ್ಗೆ ಗಮನ ವಹಿಸಬೇಕು. ಇಲ್ಲಾ ಸಂಬಂಧ ಪಟ್ಟ ಇಲಾಖೆಯಿಂದ ಮಾಹಿತಿ ಪಡೆಯಬಹುದು.
– ಇನ್ನು ಆದಾಯ ತೆರಿಗೆಯಲ್ಲಿ ರಿಯಾಯಿತಿ ಪಡೆಯುವ ವ್ಯಕ್ತಿಗಳು ಎನ್​​ಜಿಒ ಸ್ಥಳಕ್ಕೆ ಭೇಟಿ ನೀಡಿ, ಪ್ರತ್ಯಕ್ಷತೆಯ ಬಗ್ಗೆ ತಿಳಿದುಕೊಳ್ಳಬೇಕು.


– ಒಳ್ಳೆಯ ಉದ್ದೇಶವನ್ನು ಹೊಂದಿದ ಎನ್​​ಜಿಒಗಳು ನೀಡಿದ ಹಣದ ಬಗ್ಗೆ ದಾನಿಗಳಿಗೆ ಸಮಯಕ್ಕೆ ಅನುಗುಣವಾಗಿ ಮಾಹಿತಿಯನ್ನು ನೀಡುತ್ತವೆ. ಅಲ್ಲದೆ ತಾವು ಹಾಕಿಕೊಂಡ ಕೆಲಸ ನಡೆಯುತ್ತಿರುವ ಹಾದಿಯ ಬಗ್ಗೆ ತಿಳಿಸುತ್ತದೆ.
– ಒಂದು ವೇಳೆ ನೀವು ಹಣವನ್ನು ಹೂಡುವ ಇಚ್ಚೆ ಇದ್ರೆ ಎಲ್ಲಿ ಹೂಡಬೇಕು ಎಂಬುದನ್ನು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಕೇಳಿ ತಿಳಿದುಕೊಳ್ಳಬೇಕು

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

– ಇನ್ನು ಕೆಲವು ಸಂಸ್ಥೆಗಳು ಎನ್​ಜಿಒಗಳ ಕಾರ್ಯವನ್ನು ಪತ್ತೆ ಹಚ್ಚಿ, ಹಣ ನೀಡುವ ಜನರನ್ನು ಅವರಲ್ಲಿಗೆ ಕರೆದುಕೊಂಡು ಹೋಗುತ್ತವೆ. ಇಲ್ಲ ಸಂಸ್ಥೆಗೆ ವ್ಯಕ್ತಿಯನ್ನು ಪರಿಚಯಿಸುತ್ತದೆ.
– ಇನ್ನು ಎನ್​​ಜಿಒಗಳು ಸಾಮಾನ್ಯವಾಗಿ ಹಣವನ್ನು ಪಡೆಯುವುದಿಲ್ಲ