ರಾತ್ರಿ ಸಮಯದಲ್ಲಿ ಕೆಲಸಕ್ಕೆ ಹೋಗುವ ಪುರುಷ ಮತ್ತು ಮಹಿಳೆಯರು ಓದಲೇಬೇಕಾದ ಸ್ಟೋರಿ…!

0
2222

ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಂದಿನ ಜಾಗತೀಕರಣ ಸನ್ನಿವೇಶದಲ್ಲಿ ಪಾಳಿಗಳಲ್ಲಿ ಕೆಲಸ ಮಾಡುವ ಅಗತ್ಯ ಬಹಳ ಇದೆ. ಬೇರೆ ದೇಶಗಳ ಜೊತೆಗೆ ಸೇರಿ ಕೆಲಸ ಮಾಡುವಾಗ ಆ ದೇಶದ ಸಮಯದ ಪ್ರಕಾರವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಕಾರ್ಮಿಕರಿಗೆ ಬಂದೇ ಬರುತ್ತದೆ. ಜಾಗತೀಕರಣ ಮಾತ್ರವಲ್ಲದೆ ಇನ್ನೂ ಕ್ಷೇತ್ರದಲ್ಲಿ ರಾತ್ರಿ ಪಾಳಿಯ ಕೆಲಸಗಳು ಅಗತ್ಯವಾಗುತ್ತವೆ.

source: ispoz.com

ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವಾಗ ನಿದ್ರಾಹೀನತೆ ಅಥವಾ ಬದಲಾದ ಸಮಯದಲ್ಲಿ ನಿದ್ದೆ ಮಾಡುವುದರಿಂದ ನಿದ್ರೆಗೆ ಸಂಬಂಧಿಸಿದ ಅನಾರೋಗ್ಯಗಳು ಸಾಮಾನ್ಯ. ಎಷ್ಟೇ ಬೇಡ ಎಂದರೂ ನಿಮ್ಮ ಆರೋಗ್ಯ ಪಾಳಿಗಳ ಕೆಲಸಗಳಲ್ಲೇ ಬೆರೆತು ಹಾಳಾಗಿರುತ್ತದೆ. ಹಾಗೂ ಇಂಥ ಪಾಳಿಗಳ ಕೆಲಸಗಳು ಜಾಸ್ತಿ ಆದ ಕಾರಣದಿಂಲೇ ಕಾರ್ಮಿಕರು ರಜೆ ಮಾಡುವುದು ಹಾಗೂ ಅಪಘಾತಗಳು ಹೆಚ್ಚಾಗಿವೆ. ರಾತ್ರಿ ಪಾಳಿ ಸಮಯ ಬದಲಾಗುತ್ತಾ ಇರುತ್ತವೆ. ಇದರಿಂದ ದೇಹದ ಹೊಂದಾಣಿಕೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇದರಿಂದ ನಮ್ಮ ನಿದ್ರೆಗೆ ಭಂಗ ಬರುವ ಜತೆಗೆ ನಾನಾ ಕಾಯಿಲೆಗೆ ತುತ್ತಾಗಬೇಕಾಗುತ್ತದೆ.

ಈ ಕಾಯಿಲೆಗಳನ್ನು ದೂರ ಹಿಡಲು ಕೆಲ ಉಪಾಯ ಮಾರ್ಗಗಳು ಇಲ್ಲಿವೆ.

ದೇಹ ಗಡಿಯಾರ ಬದಲಾಯಿಸಿ ನಮ್ಮ ದೇಹ ಸಹಜವಾಗಿ ದಿನವಿಡಿ ಕೆಲಸ ಮಾಡಿ ರಾತ್ರಿ ಹೊತ್ತು ನಿದ್ದೆ ಮಾಡುವ ಅಭ್ಯಾಸವನ್ನು ತನ್ನಷ್ಟಕ್ಕೆ ಬೆಳೆಸಿಕೊಂಡಿದೆ. ಆದರೆ ಈಗ ರಾತ್ರಿ ಪಾಳಿ ಕೆಲಸಗಳು ಇವೆ ಎಂದಾದರೆ ಆ ಸಮಯಕ್ಕೆ ಮೊದಲು ಹೊಂದುಕೊಳ್ಳಲು ಪ್ರಯತ್ನಿಸಿ ನಿದ್ದೆ ಜೋರಾಗಿ ಬಂದರೂ ನಿಮ್ಮ ಸಮಯದ ತನಕ ಮಲಗದಿರಿ ಹಾಗೂ ದಿನದ ಅವಧಿಯಲ್ಲಿ ಎಚ್ಚರವಾಗಿಬೇಡಿ. ಹೀಗೆ ಮಾಡಿದಾಗ ನಿಮ್ಮ ದೇಹ ಸಾಮಾನ್ಯವಾಗಿ ರಾತ್ರಿಯ ಹೊತ್ತು ನಿದ್ದೆಗೆ ಅಣಿಯಾಗುವಂತೆ ಮುಂದೆ ದಿನದ ಹೊತ್ತನಲ್ಲಿ ನಿದ್ದೆಗ ಶರಣಾಗುತ್ತದೆ.

source: verywell.com

ಆಹಾರ ಕ್ರಮ

ರಾತ್ರಿ ಪಾಳಿಯ ಕೆಲಸದ ಸಂದರ್ಭದಲ್ಲಿ ನೀವು ಎರಡೆರಡು ಬಾರಿ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರೆ ಅದನ್ನು ಬಿಟ್ಟು ಬಿಡಿ. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಊಟ ಮಾಡಿ ಹಾಗೂ ಮಧ್ಯರಾತ್ರಿ 12 ಹಾಗೂ ಬೆಳಗ್ಗಿನ ಜಾವ 6ಕ್ಕೆ ಪೋಷಕಾಂಶಯುಕ್ತ ಆಹಾರವನ್ನು ಸ್ವಲ್ಪವಾಗಿ ಸೇವಿಸಿ. ಇದರಿಂದ ನಿದ್ರೆ ಕೊರತೆಯಿಂದ ದೇಹ ಸುಸ್ತಾಗುವುದನ್ನು ತಡೆಯುತ್ತದೆ.
ಎನರ್ಜಿ ಪಾನೀಯ ಸೇವನೆ ಬೇಡ.

source: urbanwired.com

ಶಕ್ತಿ ಪಾನೀಯಗಳಲ್ಲಿ ಬಹಳ ಹೆಚ್ಚಿನ ಪ್ರಮಾಣದ ಕೆಫೇನ್ ಇರುತ್ತದೆ. ಇದು ನಿಮಗೆ ರಾತ್ರಿಯ ಹೊತ್ತು ಬಹಳ ಹೆಚ್ಚಿನ ಸಮಯ ಎಚ್ಚರವಾಗಿರಲು ಸಹಾಯ ಮಾಡಬಹುದು. ಆದರೆ ನಿಮ್ಮ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಇಂದು ಖಂಡಿತ ಒಳ್ಳೆಯದಲ್ಲ. ಶಕ್ತಿ ಪಾನೀಯ ಬದಲಾಗಿ ಕಾಫಿ, ಚಹಾವನ್ನು ಸೇವಿಸಿ. ಇದಕ್ಕೂ ಬದಲಾಗಿ ರಾತ್ರಿ ಪಾಳಿಯಲ್ಲಿ ಎಚ್ಚರವಾಗಿರಲು ಬಹಳ ನೀರು ಕುಡಿಯಿರಿ ಇದರಿಂದಾಗಿ ನಿದ್ರಾಹೀನತೆಯಿಂದ ದೂರ ಉಳಿಯಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಚ್ಚು ತಿಂಡಿ ಬೇಡ

ರಾತ್ರಿ ಪಾಳಿಯ ಕೆಲಸದಲ್ಲಿರುವವರು ಹೆಚ್ಚಿನ ತಿಂಡಿ ತಿನ್ನುವತ್ತ ಆಕರ್ಷಿತರಾಗುತ್ತಾರೆ. ರಾತ್ರಿ ಎಚ್ಚರವಾಗಿರಬೇಕು ಎಂದು ಚಿಪ್ಸ್ ತಿನ್ನುವುದು ಅಥವಾ ಇನ್ಯಾವುದೇ ತಿಂಡಿಪಾದಾರ್ಥ ಮೊರೆ ಹೋಗುವುದು ಅಭ್ಯಾಸ ರೂಢಿಸಿಕೊಂಡವರು, ಅದನ್ನು ಇಂದಿನಿಂದ ಕೈ ಬಿಟ್ಟು ಬಿಡಿ. ಮೊದಲನೆಯದಾಗಿ ರಾತ್ರಿ ಪಾಳಿಯ ಕೆಲಸವೇ ನಿಮ್ಮ ದೇಹದ ಮೇಲೆ ದೊಡ್ಡ ಒತ್ತಡ ತರುತ್ತದೆ ಇದರ ಜತೆಗೆ ಅಂತಹ ಆಹಾರವನ್ನು ಜೀರ್ಣ ಮಾಡುವ ಶಕ್ತಿ ದೇಹಕ್ಕಿರದು. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯ ಆಹರಾವಲ್ಲ. ಇದರ ಬದಲಾಗಿ ಹಣ್ಣುಗಳು ಅಥವಾ ಕೆಲವು ಬೀಜಗಳನ್ನು ತಂದು ತಿಂದರೆ ಒಳ್ಳೆಯದು.

source: csdecisions.com

ಕೆಲಸದ ಭಂಗಿಗಳು

ಹೆಚ್ಚಿನ ಜನರು ಈ ವಿಷಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದಿಲ್ಲ. ರಾತ್ರಿ ಪಾಳಿಯಕ್ಕೆ ಒಳ್ಳೆಯ ಭಂಗಿಗಳೂ ಬಹಳ ಅಗತ್ಯ. ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಾಗಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆಯಾದರೂ ನೀವು ಕಂಪ್ಯೂಟರ್ ಪರದೆಯಿಂದ ದೂರಕ್ಕೆ ನೋಡುತ್ತೀರಿ ಎಂದು ಖಾತರಿ ಮಾಡಿಕೊಳ್ಳಿ. ಬೆನ್ನಿಗೆ ಸರಿಯಾದ ಆಧಾರ ಇರಲಿ. ಸಾಧ್ಯವಾದರೆ ಒಂದು ಗಂಟೆಯ ಕೆಲಸದ ಬಳಿಕ ಒಮ್ಮೆ ಹೊರಗಡೆ ಅಡ್ಡಾಡಿ. ಕೂರುವ ಜಾಗದಲ್ಲೂ ಕುಷನ್ ಇರಲಿ ಇದರಿಂದ ನಿಮ್ಮ ಬೆನ್ನಿಗೆ ಬಹಳ ಬೆಂಬಲ ದೊರೆಯುತ್ತದೆ.

source: hindustantimes.com

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522