ನಿಮ್ಹಾನ್ಸ್‌ (NIMANS) ನಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

0
585

ನಿಮ್ಹಾನ್ಸ್‌ (NIMANS) ನಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಸಂಸ್ಥೆ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMANS).

ಹುದ್ದೆ ಹೆಸರು:
ಕೆಳ ದರ್ಜೆಯ ಕ್ಲರ್ಕ್.

ಉದ್ಯೋಗ ಸ್ಥಳ:
ಬೆಂಗಳೂರು.

ಸಂಬಳ:
ಮಾಸಿಕ ರೂ. 21,000 /-

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು. ಇಂಗ್ಲಿಷ್‌ನಲ್ಲಿ 35WPM ಅಥವ ಹಿಂದಿಯಲ್ಲಿ 30 WPM ಟೈಪಿಂಗ್ ವೇಗವಿರಬೇಕು.

ವಯೋಮಿತಿ:
31-01-2018 ಕ್ಕೆ ಅನ್ವಯವಾಗುಂತೆ ಗರಿಷ್ಠ ವಯೋಮಿತಿ 27 ವರ್ಷಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-01-2018.

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ https://goo.gl/5cdF7W ಗೆ ಭೇಟಿ ನೀಡಿ.