ನರೇಂದ್ರ ಮೋದಿಗೆ ಜಯ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಪಂಗನಾಮ ಹಾಕಿದ್ದ ನೀರವ್ ಮೋದಿ ಶೀಘ್ರದಲ್ಲೇ ಭಾರತಕ್ಕೆ!!

0
417

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ. 11400 ಕೋಟಿ ವಂಚನೆ ಮಾಡಿ ಪಂಗನಾಮ ಹಾಕಿ ಭಾರತ ತೊರೆದಿದ್ದ ಮಹಾ ವಂಚಕ ಚಿನ್ನದ ಆಭರಣಗಳ ಉದ್ಯಮಿ ದೇಶಕಂಡ ಮಹಾನ್ ಕಳ್ಳ ನೀರವ್‌ ಮೋದಿ ಪ್ರಕರಣ ದೇಶದ ತುಬೆಲ್ಲ ಬಾರಿ ಸದ್ದುಮಾಡಿತು  ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವ 46 ವರ್ಷ ಪ್ರಾಯದ ನೀರವ್‌ ಜನವರಿ 1ರಂದು ದೇಶ ತೊರೆದಿದ್ದರು. ಬೆಲ್ಜಿಯಂ ಪೌರತ್ವ ಹೊಂದಿರುವ ಆತನ ಸಹೋದರ ನಿಶಾಲ್‌ ಕೂಡ ಅಂದೇ ವಿದೇಶಕ್ಕೆ ಹಾರಿದ್ದ ಅವರಿಬ್ಬರೂ ಜತೆಯಾಗಿ ಹೋದರೇ ಅಥವಾ ಪ್ರತ್ಯೇಕವಾಗಿ ಹೋದರೇ ಎಂಬುದು ತಿಳಿದಿರಲಿಲ್ಲ. ನೀರವ್‌ ಮೋದಿ ಪತ್ನಿ ಅಮಿ, ಅಮೆರಿಕ ಪೌರತ್ವ ಹೊಂದಿದಳು ಇವಳು ಜನವರಿ 6ರಂದು ಅಮೇರಿಕ ಸೇರಿದಳು. ನೀರವ್‌ ಅವರ ಬಿಸ್ನೆಸ್‌ ಪಾಟ್ರ್ನರ್‌ ಮೆಹುಲ್‌ ಚೋಕ್ಸಿ ಜನವರಿ 4ರಂದು ದೇಶ ತೊರೆದಿದ.

ನರೇನ್ ಮೋದಿ ಮಹಾನ್ ನಾಲಾಯಕ್ ‘ನನ್ನು ಹಿಡಿಯಲು ಸಿಬಿಐ ತಂಡ ರಚನೆಮಾಡಿ ವಿದೇಶದಲ್ಲಿ ಬಲೆಬಿಸಿತ್ತು ಆದ್ರು ಈ ಕತರ್ನಾಕ್ ನೀರವ್ ಮೋದಿಯನ್ನು ಹಿಡಿಯಲು ಆಗಲೆ ಇಲ್ಲ ಯಾಕೆಂದ್ರೆ ಬೇಲಿನೆ ಎದು ಹೊಲ ಮೇದಹಾಗೆ ಇವನಿಗೆ ಸಪೋರ್ಟ್ ಮಾಡೋ ದೊಡ್ಡ ದೊಡ್ಡ ಚೆಳಾ ಅಧಿಕಾರಿಗಳು ನೀರವ್ ಮೋದಿಗೆ ಬಕ್ಕೆಟ್ ಹಿಡಿತ್ತಿರುವುದು ದೇಶಬಿಟ್ಟು ಹೋಗಲು ಸಾತ್ ನೀಡಿತ್ತು. ಈ ಕಳ್ಳ ದೇಶಬಿಟ್ಟು ಹೋದ ಎಷ್ಟೋ ದಿನಗಳ ನಂತರ ಲಂಡನ್ನಲ್ಲಿ ಇರುವುದು ಪತ್ತೆಯಾಗಿತ್ತು ಭಾರತದ ಸರ್ಕಾರ ಈ ಆರೋಪಿಯನ್ನು ಹಸ್ತಾಂತರ ಮಾಡಲು ಮನವಿ ಮಾಡಿದ್ರು ಇಂಗ್ಲೆಂಡ್ ನಿರಾಕರಿಸುತ್ತಾ ಬಂದಿತ್ತು.

ಇಗ ಮತ್ತೆ ಗೃಹ ಸಚಿವಾಲಯದ ಮುಖಾಂತರ ಸಿಬಿಐ ಸಂಸ್ಥೆ ಕಳಿಸಿದ ಮನವಿಯನ್ನು ಇಂಗ್ಲೆಡ್​ ಸರ್ಕಾರ ಸ್ವೀಕರಿಸಿದೆ. ಕೂಡಲೇ ನಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಯು.ಕೆ ವಿದೇಶಾಂಗ ಸಚಿವರು ತಿಳಿಸಿದ್ಧಾರೆ. ಅಲ್ಲದೇ ನಾವು ಲಂಡನ್ ನಲ್ಲಿರುವ ಭಾರತೀಯ ಹೈಕಮೀಷನ್ ಮೂಲಕ ಮಾಹಿತಿ ಪಡೆಯುತ್ತಿದೆವೆ ಎಂದು ಸಚಿವರು ಹೇಳಿದ್ದಾರೆ. ನೀರವ್ ಮೋದಿ ಸೇರಿದಂತೆ 29ಕ್ಕೂ ಅಧಿಕ ಮಂದಿ ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ದೇಶದಿಂದ ಪರಾರಿಯಾಗಿದ್ದಾರೆ. ನೀರವ್ ಮೋದಿ ಅವರ ಹಸ್ತಾಂತರ ಕುರಿತಂತೆ ರಾಜತಾಂತ್ರಿಕ ಕಚೇರಿಗೆ ಅಧಿಕೃತವಾಗಿ ಮನವಿ ಪತ್ರ ನೀಡಲಾಗಿದೆ. ಮತ್ತು ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್ 2002ರಿಂದ ಇಲ್ಲಿ ತನಕ ಈ ರೀತಿ 29 ಬಾರಿ ಮನವಿ ಸಲ್ಲಿಸಲಾಗಿದ್ದು, ಯುಕೆ ಕೇವಲ 9 ಮನವಿಗಳನ್ನು ಮಾತ್ರ ತಿರಸ್ಕರಿಸಿದೆ. ಮೂರು ಪ್ರಕರಣಗಳಲ್ಲಿ ಆರೋಪಿಗಳಿಗೆ ಯುಕೆ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿಲ್ಲ.

ಮತ್ತೊಬ್ಬ ಆರೋಪಿ ಚೋಕ್ಸಿ ಬಂಧಿಸಲು ಆಂಟಿಗುವಾ ಸರ್ಕಾರಕ್ಕೆ ಭಾರತದ ಕೋರಿಕೆನೀಡಿದೆ ಮೆಹುಲ್ ಚೋಕ್ಸಿ ಆಂಟಿಗುವಾ ಇರುವುದು ಪತ್ತೆಯಾಗಿದೆ ಇವನ್ನು ಜನವರಿ 04ರಂದು ಭಾರತ ತೊರೆದು ಆಂಟಿಗುವಾ ಸೇರಿದ್ದಾರೆ ಇವನು ಆಂಟಿಗುವಾ ಹಾಗೂ ಬರ್ಬುಡಾದ ಪೌರವತ್ವವನ್ನು 2017ರಲ್ಲೇ ಪಡೆದುಕೊಂಡಿರುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದಾರೆ.