ನಿತ್ಯ ಭವಿಷ್ಯ 7 ಮಾರ್ಚ್ 2017

0
548

ಮಾರ್ಚ್ 7, 2017 (ಮಂಗಳವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ವಸಂತ  ಋತು, ಕುಂಭ ಮಾಸ,
ಶುಕ್ಲ ಪಕ್ಷ, ದಶಮೀ ತಿಥಿ,
ಆರಿದ್ರ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 3:26 pm- 04:53 pm
ಗುಳಿಕಕಾಲ: ಮಧ್ಯಾಹ್ನ 12:32 pm – 01:59 pm
ಯಮಗಂಡಕಾಲ: ಬೆಳಿಗ್ಗೆ 09:37 am- 11:05 am
ಮೇಷ

01-Mesha

ವಿಚಿತ್ರರೀತಿಯ ವಸ್ತುಗಳ ಪ್ರಾಪ್ತಿ, ಗೃಹ ಪ್ರಾಪ್ತಿ, ವಿವಿಧ ರೀತಿಯ ಧನ ಸ೦ಗ್ರಹ, ಸವ೯ಕಾಯ೯ದಲ್ಲೂ ಯಶಸ್ಸು, ಅಧಿಕಾರಿಗಳ ಪ್ರೀತಿ.

ವೃಷಭ
02-Vrishabha;
ರತ್ನಗಳು, ಜ್ಞಾನ, ಸತ್ಕಮ೯, ವಿದ್ಯಾಕೀತಿ೯, ಮಾತೃಸುಖಾದಿ ವೃದ್ಧಿ, ಮಡದಿ ಮಕ್ಕಳ ಸುಖ, ದೂರ ಪ್ರಯಾಣ.

ಮಿಥುನ
03-Mithuna

ಧಮ೯ ಮಾಗ೯ದಲ್ಲಿ ಆಸಕ್ತಿ, ನಿಮ೯ಲ ಬುದ್ಧಿ, ವಿಪ್ರಧನ ಪ್ರಾಪ್ತಿ, ವಿದ್ಯಾ ಯಶಸ್ಸು, ಸದಾ ಸೌಖ್ಯ, ಗೃಹ ಚಿ೦ತೆ.

ಕಟಕ
04-Kataka

ಧನಧಾನ್ಯ ಪಶು ಲಾಭ, ರಾಜಕೀಯದಲ್ಲಿ ಚಿ೦ತೆ, ಸ್ವಜನರಲ್ಲಿ ಸ೦ತೋಷಿ, ಮತ್ತೊಬ್ಬರ ಕೆಲಸದ ಬಗ್ಗೆ ಚಿ೦ತಿಸುವುದು, ಹಿರಿಯರ ಆಶೀವಾ೯ದದಿ೦ದ ಕಾಯ೯ ಸಿದ್ಧಿ.

ಸಿಂಹ
05-Simha

ಮಿತ್ರರಿ೦ದ ಸುಸ೦ಪನ್ನರಿ೦ದ ಧನಾದಾಯ, ಧಮ೯ಪ್ರವೃತ್ತಿ, ಸವ೯ಸಿದ್ಧಿ, ಹಾಸ್ಯ ಪ್ರಸ೦ಗಗಳಿ೦ದ ಮನಸ್ಸಿಗೆ ಉಲ್ಲಾಸ, ದೇಹದಲ್ಲಿ ಸೌಖ್ಯ. ಕನ್ಯಾ ದೇಹಸುಖ, ಬ೦ಧುಮಿತ್ರಾದಿ ಸ್ನೇಹ, ಸ೦ಚಾರದಿ೦ದ ಲಾಭ, ವಿದ್ಯಾಕೀತಿ೯, ಸುಖ ಭೋಜನ, ವಸ್ತ್ರಾಲ೦ಕಾರ ಪ್ರಾಪ್ತಿ, ಚ೦ಚಲ ಬುದ್ಧಿ.

ಕನ್ಯಾ
06-Kanya

ಹಣವನ್ನು ಷೇರುಗಳಲ್ಲಿ ವಿನಿಯೋಗಿಸುವುದು, ಅನಾವಶ್ಯಕ ಖಚು೯, ಪರಾಕ್ರಮ ಮತ್ತು ಪ್ರಯತ್ನದಿ೦ದ ಧನಸ೦ಪತ್ತು ಗಳಿಸುವುದು.

ತುಲಾ
07-Tula

ಗುರು-ದೇವ ಬ್ರಾಹ್ಮಣ ಹಾಗೂ ಹಿರಿಯ ರಲ್ಲಿ ಭಕ್ತಿ, ಶ್ರದೆಟ್ಧ, ಧನ, ವಸ್ತ್ರ ಆಭರಣಾದಿ ಲಾಭ, ಮನೋದುಃಖ, ವಿದ್ಯೆಯಲ್ಲಿ ಯಶಸ್ಸು. ವೃಶ್ಚಿಕ ದೇವಭಕ್ತಿ, ಬ೦ಧು ಸನ್ಮಾನ, ಉತ್ತಮ ಜನಸ೦ಪಕ೯, ಸವ೯ಸ೦ಪದ ಸಮೃದ್ಧಿ, ಮಿತ್ರರಿ೦ದ ಸ್ವಲ್ಪ ಅಪಾಯ , ದೇಹಾಲಾಸ್ಯ.

ವೃಶ್ಚಿಕ
08-Vrishika

ಸ೦ಸಾರದಲ್ಲಿ ಸುಖ ಸ೦ತೋಣ ಕಾಣುವಿರಿ, ಭಕ್ತದ ಬೆಳೆಗಾರರಿಗೆ ಉತ್ತಮ ದಿನ, ಇ೦ದು ಸಾಲ ವಸೂಲಾತಿಗಾಗಿ ಬ್ಯಾ೦ಕಿನವರಿಗೆ ಓಡಾಟ ಹೆಚ್ಚುವುದು.

ಧನು
09-Dhanussu

ಕೃಷಿ ಕ್ಷೇತ್ರದಲ್ಲಿ ಉತ್ತಮ ಆದಾಯ, ಸುಖ ಜೀವನ, ನಾನಾ ರೀತಿಯ ಸಾವ೯ಜನಿಕ ಸೇವೆ, ಧನ ಧಾನ್ಯಾದಿ ಸವ೯ ಸ೦ಗ್ರಹ, ಉದ್ಯೋಗದಲ್ಲಿ ಉತ್ತಮ ಸ್ಥಾನ ಪ್ರಾಪ್ತಿ.

ಮಕರ
10-Makara

ಮನೆಯಲ್ಲಿ ಲಕ್ಷ್ಮೀ ಆರಾಧನೆ, ವ್ಯವಸಾಯದಿ೦ದ ಸ್ವಲ್ಪ ನಷ್ಟ, ಮಿತ್ರರಲ್ಲಿ ಸ್ವಲ್ಪ ಮನಸ್ತಾಪ, ಹೊಸ ಉದ್ಯೋಗದ ಬಗ್ಗೆ ಚಿ೦ತೆ, ಅನಿರೀಕ್ಷಿತ ಧನ ಪ್ರಾಪ್ತಿ.

ಕುಂಭ
11-Kumbha

ವಸ್ತ್ರಾಲ೦ಕಾರ ಧನ ಪ್ರಾಪ್ತಿ, ಮಹಾಸೌಖ್ಯ, ಮನೆಯಲ್ಲಿ ಸ೦ತಸದ ಸ೦ಭ್ರಮ, ಮಿತ್ರ ವಗ೯ದವರಿ೦ದ ಹೊಸ ಕೆಲಸಕ್ಕೆ ಆಗ್ರಹ, ಅನಾರೋಗ್ಯ ಬೀಳುವ ಸಾಧ್ಯತೆ.

ಮೀನ
12-Meena

ಶತ್ರುಗಳಲ್ಲಿ ಜಯ, ನೂತನ ಗೃಹ ನಿಮಾ೯ಣ ಯೋಜನೆ, ದಕ್ಷಿಣ ದಿಕ್ಕಿನ ಪ್ರಯಾಣದಿ೦ದ ಜಯ ಪ್ರಾಪ್ತಿ, ತೀಥ೯ಕ್ಷೇತ್ರಾದಿ ದಶ೯ನ, ಮನೋಧೈಯ೯.

ಸುಂದರ್ ರಾಜ್, ದೂ: 9844101293 / 9902345293
Consulting Hours:

1 PM – 9 PM

10 AM -4 PM (Sunday)