LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

0
631

ಭಾರತೀಯ ಜೀವ ವಿಮಾ ನಿಗಮ (LIC) ಜಾಲ ದೇಶದ ಅಡಿಯಿಂದ ಮೂಡಿವರೆಗೆ ಹಬ್ಬಿದು ಹೊಸ ಹೊಸ ಯೋಜನೆ, ಪಾಲಸಿಯಿಂದ ಜನರ ಮನಸ್ಸಿನಲ್ಲಿ ಬೇರೂರುತ್ತಿರುವ LIC ಲೈಫ್​ ಇನ್ಶೂರೆನ್ಸ್​ ಕಾರ್ಪೋರೇಷನ್​ ಆಫ್​ ಇಂಡಿಯಾ ಅತ್ತಿಹೆಚ್ಚು ಗ್ರಾಹಕರನ್ನು ಸೆಳೆದ ಪಾಲಸಿ ಜೀವನ್​ ಅಕ್ಷಯ್​ ಮಾರಾಟವನ್ನು ಸ್ಥಗಿತಗೊಳಿಸಿದೆ. ಇದರ ಜತೆಗೆ 111 ಪಾಲಸಿಯನ್ನು ಸ್ಥಗಿತಗೊಳಿಸಿದೆ.

Also read: ಕಂದಾಯ ಇಲಾಖೆ ಕೋಲಾರ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಈ ವಿಷಯ ಕುರಿತು ಮಾತನಾಡಿದ ಕಂಪನಿ ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಈ ಪಾಲಿಸಿಯ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಲು
ಕಷ್ಟವಾಗುತ್ತಿದು, ಇದೇ ಕಾರಣದಿಂದ ಈ ಪಾಲಿಸಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. ಹಾಗಾದ್ರೆ ಕ್ಲೋಸ್ ಮಾಡಲಾದ ಪಾಲಸಿಗಳು ಯಾವವು ಅಂದ್ರೆ ಇಲ್ಲಿವೆ ನೋಡಿ.

  • ಜೀವನ್​ ನಿಧಿ, ನವಜೀವನ್ ಧಾರಾ- I, ನಯೀ ಜೀವನ್ ಸುರಕ್ಷಾ- I, ಹೆಲ್ತ ಪ್ಲಸ್​, ಜೀವನ್​ ಸುಗಮ್​, ಜೀವನ್ ವೈಭವ್,​
  • ಜೀವನ್​ ವೃದ್ಧಿ, ಫಾರ್ಚೂನ್​ ಪ್ಲಸ್ ಪ್ಲಾನ್​, ಮಾರ್ಕೆಟ್​ ಪ್ಲಸ್- I, ಪ್ರಾಫಿಟ್​ ಪ್ಲಸ್,​ ಮನಿ ಪ್ಲಸ್​- I
  • ಚೈಲ್ಡ್​ ಫಾರ್ಚೂನ್​ ಪ್ಲಸ್​, ಜೀವನ್​ ಸಾಥೀ ಪ್ಲಸ್​, ಸಮೃದ್ಧಿ ಪ್ಲಸ್​, ಪೆಂನ್ಶನ್​ ಪ್ಲಸ್​, ವೆಲ್ತ್​ ಪ್ಲಸ್​
  • ಜೀವನ್​ ಪ್ರಮುಖ್​, ಆಜೀವನ್​ ಪಾಲಿಸಿ, ಫ್ಲೋಟಿಂಗ್​ ಇನ್ಶೂರೆನ್ಸ್​ ಪಾಲಿಸಿ, ಜೀವನ್​ ಅಮೃತ್​

Also read: LIC ಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನ್ಯೂ ಮನಿ ಬ್ಯಾಕ್ ಪ್ಲಾನ್-ನಲ್ಲಿ ಬೋನಸ್: + 125% ಹೆಚ್ಚಿನ ವಿಮಾ ಮೊತ್ತ..

  • ಜೀವನ್​ ಮಿತ್ಸ್​(ದ್ವಿಗುಣ ಸುರಕ್ಷೆ ಬಂದೋಬಸ್ಟ್​ ಪಾಲಿಸಿ), ಸಮೂಹ್​ ಸೂಪರ್​ ಎಜುಕೇಷನ್​ ಪ್ಲಸ್​
  • ಬಂದೋಬಸ್ತಿ ವಿಮಾ ಯೋಜನೆ, ವೈವಾಹಿಕ ಬಂದೋಬಸ್ತ್​ ಅಥವಾ ಶೈಕ್ಷಣಿಕ, ಜೀವನ್​ ಛಾಯಾ
  • ಅನ್​ಮೋಲ್​ ಜೀವನ್- I, ವಾರ್ಷಿಕ ಯೋಜನೆ, ಜೀವನ್​ ಅಂಕುರ್​, ಕೋಮಲ್​ ಜೀವನ್​
  • ಎಸ್​ಡಿಎ ಇಂಡೋವ್ಮೆಂಟ್​ ವೆಸ್ಟಿಂಗ್​21, ಸಿಡಿಎ ಇಂಡೋವ್ಮೆಂಟ್​ 18, ಜೀವನ್​ ಮಿತ್ರ್​(ದ್ವಿಗುಣ ಸುರಕ್ಷೆ)
  • ಧನ್​ ವಾಪಸೀ ಯೋಜನಾ-25 ವರ್ಷ, ಹೊಸ ವಿಮೆ ಗೋಲ್ಡ್​, ವಿಮಾ ಹೂಡಿಕೆ 2005
  • ಜೀವನ್​ ಸುರಭಿ-15 ವರ್ಷ, ಜೀವನ್​ ಅನುರಾಗ್, ಚೈಲ್ಡ್​ ಕರಿಯರ್​ ಯೋಜನಾ, ಜೀವನ್​ ಶ್ರೀ- I
  • ಜೀವನ್​ ಕಿಶೋರ್​, ಧನ್​ ವಾಪ್ಸಿ ಯೋಜನಾ-20 ವರ್ಷ, ಜೀವನ್​ ಶಗುಣ್ ಯೋಜನೆ

Also read: ನೀವು LIC ಯಲ್ಲಿ ಜೀವ ವಿಮಾ ಮಾಡಿಸಿದ್ದೀರಾ, ಹಾಗಾದರೆ ನಿಮ್ಮ ವಿಮಾ ಹಣ ನಷ್ಟವಾಗಬಾರದು ಎಂದರೆ ಇದನ್ನು ಖಂಡಿತ ಓದಬೇಕು…!

  • ಜೀವನ್​ ತರಂಗ, ಜೀವನ್ ಮಿತ್ರ್​(ತ್ರಿಗುಣ ಸುರಕ್ಷೆ), ವಿಮಾ ಉಳಿಕೆ, ಜೀವನ್​ ಆಧಾರ್​, ಪ್ಲೆಕ್ಸಿ ಪ್ಲಸ್​
  • ಜೀವನ್​ ಸುರಭಿ-25 ವರ್ಷ, ಜೀವನ್​ ಸರಳ್, ​ಜೀವನ್​ ಆನಂದ್, ಜೀವನ್​ ವಿಶ್ವಾಸ್​, ಜೀವನ್​ ದಸೀಪ್
  • ಜೀವನ್ ಮಂಗಲ್​, ಜೀವನ್ ಮಧುರ್, ಇಂಡೋವ್ಮೆಂಟ್​ ಪ್ಲಸ್​, ವಿಮಾ ಖಾತೆ- I, ವಿಮಾ ಖಾತೆ- 2
  • ಪರಿವರ್ತನಶೀಲ ಅವಧಿ ವಿಮಾ ಪಾಲಿಸಿ, ವಯಸ್ಕ ಪೆಂಶನ್​ ವಿಮಾ ಯೋಜನೆ, ಹೊಸ ಜೀವನ ನಿಧಿ
  • ಅಮೂಲ್ಯ ಜೀವನ- I, ಜೀವನ್​ ಸುರಭಿ 20 ವರ್ಷ, ಜೀವನ್​ ಭಾರತಿ- I, ಹೆಲ್ತ್​ ಪ್ರೊಟೆಕ್ಷನ್​ ಪ್ಲಸ್​

ಈ ಎಲ್ಲ ಪಾಲಸಿಯನ್ನು ಹೊಂದಿರುವರು ಭಯಪಡುವ ಅವಶ್ಯಕತೆಯಿಲ್ಲ ಪಾಲಸಿ ಕಂಪನಿ ತಿಳಿಸಿರುವ ಹಾಗೆ ಸ್ಥಗಿತಗೊಳ್ಳುವುದಕ್ಕೂ ಮೊದಲು ಹೂಡಿಕೆ ಮಾಡಿದವರು. ಪಾಲಿಸಿ ಮೆಚ್ಯುರಿಟಿಗೆ ಬಂದಾಗ ಅವರಿಗೆ ಪಾಲಿಸಿಯಲ್ಲಿರುವ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂದು ತಿಳಿಸಿ ಮುಂದಿನ ದಿನಮಾನಗಳಲ್ಲಿ ಈ ಪಾಲಿಸಿಗಳನ್ನು ಖರೀದಿಸದಂತೆ ಎಚ್ಚರವಹಿಸಬೇಕೆಂದೂ ತಿಳಿಸಿದ್ದಾರೆ.