ನಮ್ಮ ಮೆಟ್ರೋದಲ್ಲಿ ಕನ್ನಡ ಮಾತ್ರ ಹಿಂದಿಗೆ ತಿಲಾಂಜಲಿ ಇದು ಕನ್ನಡಿಗರ ಹೋರಾಟಕ್ಕೆ ಸಂದ ಜಯ..!

0
441

ಹೌದು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ನಾಮಫಲಕಗಳಿಗೆ ಹೆಚ್ಚಿನ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಿ ನಾಮ ಫಲಕಗಳನ್ನು ತೆಗೆದುಹಾಕಲು ಆಡಳಿತ ಮಂಡಳಿ ನಿರ್ಧರಿಸಿದೆ.

Image result for bangalore metro stations in hindi language bord

ಈ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಾಕಿದ ಹಿಂದಿ ನಾಮಫಲಕಗಳ ವಿರುದ್ಧ ಹಲವು ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಅಭಿಮಾನಿಗ ಹೋರಾಟದ ಫಲವಾಗಿ.
ಮೆಟ್ರೋ ನಿಲ್ದಾಣದಲ್ಲಿ ಇದ್ದ ಮೂರು ಭಾಷೆಯ ನಾಮಫಲಕಗಳನ್ನು. ಮುಚ್ಚಿ ಕನ್ನಡ ನಾಮಫಲಕಗಳನ್ನು ಹಾಕಲು ನಮ್ಮ ಮೆಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ.

Image result for bangalore metro stations in hindi language bord

ಇನ್ನು ಎಲ್ಲಾ ನಿಲ್ದಾಣಗಳಲ್ಲಿ ಈಗಾಗಲೇ ಹಲವು ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳನ್ನು ಮುಚ್ಚಲಗಿದೆ. ಇನ್ನು ಕೆಲವುದಿನಗಲ್ಲಿ ಈ ಹಿಂದಿ ನಾಮಫಲಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ದಿಸಿದೆ.

Image result for bangalore metro stations in hindi language bord protest

ನಮ್ಮ ಕನ್ನಡಪರ ಹೋರಾಟಗಾರರು ಮತ್ತು ನಮ್ಮ ಕನ್ನಡ ಅಭಿಮಾನಿಗಳು ಸಮಾಜಿಕ ಜಾಲತಾಣಗಲ್ಲಿ ಮತ್ತು ಬೀದಿಗೆ ಬಂದು ಹೋರಾಟ ನಡೆಸಿದ ಪ್ರತಿಫಲವಾಗಿದೆ.