ಹಣದ ಸಮಸ್ಯೆಯಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗುತ್ತಿಲ್ಲ ಅಂದ್ರೆ ಈ ಸುಲಭ ವಾಸ್ತುವನ್ನು ಅಳವಡಿಸಿಕೊಳ್ಳಿ, ನಿಮ್ಮ ಸಮಸ್ಯೆ ದೂರವಾಗುತ್ತೆ!!

0
1274

ಭಾರತ ವಾಸ್ತುಪ್ರಕಾರ ನಿಂತ್ತಿದೆಯೋ ಇಲ್ಲ ವಾಸ್ತು ಭಾರತದಲ್ಲಿ ನಿಂತ್ತಿದೆಯೋ ಗೊತ್ತಿಲ್ಲ, ವ್ಯೈಜ್ಞಾನಿಕವಾಗಿ ನೋಡಿದರೆ ಇವುಗಳು ಎಲ್ಲ ಗೊಳ್ಳು ಅನಿಸುತ್ತೆ. ಆದ್ರು ಕಟ್ಟು ಸತ್ಯಯೊಂದು ಅಂದ್ರೆ ಪ್ರತಿಯೊಬ್ಬರ ಮನೆಯಲ್ಲಿ ಎಲ್ಲ ವಿಷಯಗಳು ವಾಸ್ತುಪ್ರಕಾರನೇ.. ಇರುತ್ತೆ ಇದರ ಗಾಳಿ ಭಾರತದಲ್ಲಿ ಅಷ್ಟೇ ಅಲ್ಲದೆ ಅಮೇರಿಕ, ಜಪಾನ್, ಚೀನಾ ಹೀಗೆ ವಿಶ್ವದ ದೊಡ್ಡ ದೇಶಗಳಿಗೂ ಹಬ್ಬಿ ಭಾರತದ ಎಷ್ಟೋ ವಾಸ್ತುಶಾಸ್ತ್ರಜ್ಞೆರು ವಿದೇಶದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿರುವ ವಸ್ತುಗಳು ಅಥವಾ ಮನೆಯೇ ಆರ್ಥಿಕವಾಗಿ ಮುಗುಚಿದರೆ ಮೊದಲು ನೆನೆಪಿಗೆ ಬರೋದು ವಾಸ್ತು. ಈ ವಾಸ್ತು ಹೇಳುವ ಪ್ರಕಾರ ಕೆಲವೊಮ್ಮೆ ಎಷ್ಟೂ ಪ್ರಯತ್ನಪಟ್ರೂ ಕೈಗೆ ಬಂದ ಹಣ ನಿಲ್ಲೋದಿಲ್ಲ. ಮನೆಯಲ್ಲಿ ಬಡತನ ಸದಾ ನೆಲೆಸಿರುತ್ತದೆ. ಇದಕ್ಕೆ ವಾಸ್ತುದೋಷದ ಜೊತೆ ಮನೆ ಅಥವಾ ಮನೆ ಆಸುಪಾಸಿರುವ ಕೆಲವೊಂದು ವಸ್ತುಗಳು ಕಾರಣವಾಗುತ್ತವೆ. ಅಂತಹ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ನಿಮ್ಮಗೆ ಬಡತನ ಕಟ್ಟಿತ ಬುತ್ತಿ ಅಂತ ವಾಸ್ತು ಹೇಳುತ್ತೆ ಹಾಗಾದರೆ ಅಂತಹ ವಸ್ತುಗಳು ಇಲ್ಲಿವೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಾರಿವಾಳದ ಗೂಡು:

ಮನೆಯ ಆರ್ಥಿಕ ದುಃಸ್ಥಿತಿಗೆ ಕಾರಣವಾಗುವ ಹಾಗೂ ಶಾಂತಿ ಕದಡುವ ವಸ್ತುಗಳು ಮನೆ ಆಸುಪಾಸಿದ್ದರೆ ತಕ್ಷಣ ಅದನ್ನು ತೆಗೆದು ಹಾಕಿ. ಮನೆ, ಅಂಗಡಿಯೊಳಗೆ ಅಥವಾ ಆಸುಪಾಸು ಪಾರಿವಾಳದ ಗೂಡಿದ್ದರೆ ಅದನ್ನು ತೆಗೆದುಹಾಕಿ. ಇದು ಅಸ್ಥಿರತೆಗೆ ಕಾರಣವಾಗುತ್ತದೆ. ಬಡತನ ಕಾಡಲು ಕಾರಣವಾಗುತ್ತದೆ.

ಮನೆಯ ಗೋಡೆ ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ:

ಶ್ರೀಮಂತರಾಗುವ ಕನಸನ್ನ ಪ್ರತಿಯೊಬ್ಬರು ಕಾಣ್ತಾರೆ. ಆ ಕನಸ್ಸು ನನಸಾಗಲು ಹಗಲು ರಾತ್ರಿಯೆನ್ನದೆ ಎಷ್ಟೊಂದು ದುಡಿದರು ಕೂಡ ಸಂಪತ್ತು ಕೈಸೇರುವುದಿಲ್ಲ. ಇದಕ್ಕೆ ವಾಸ್ತು ಹೇಳುವ ಪ್ರಕಾರ ಮನೆಯ ಗೋಡೆ ಬಿರುಕು ಬಿಟ್ಟಿರುವುದು ಕಾರಣವಾಗಿತ್ತೆ ಹಾಗೆಯೇ ಮನೆಯ ಆಯಸ್ಸು ಕೂಡ ಮುಖ್ಯವಾಗುತ್ತೆ. ಆದ ಕಾರಣ ಮನೆಯ ಗೋಡೆ ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ. ಇದು ದುರ್ಭಾಗ್ಯ ಹಾಗೂ ಬಡತನವನ್ನು ಆಕರ್ಷಿಸುತ್ತದೆ.

ಜೇಡ ಬಲೆ ಕಟ್ಟಿದ್ದರೆ ಕಂಡ ತಕ್ಷಣ ತೆಗೆದು ಹಾಕಿ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಜೇಡ ಬಲೆ ಕಟ್ಟುವುದು ನೋಡಿದೇವೆ ಅದರಿಂದ ನಮಗೇನ್ ತೊಂದರೆ ಅಂತ ಸುಮ್ಮನೆ ಕೂರುವ ಬದಲು ಜೇಡ ಬಲೆಯನ್ನು ಕಂಡ ತಕ್ಷಣ ತೆಗೆದು ಹಾಕಿ. ಮುಂದೆ ಎಂದೂ ಜೇಡ ಬಲೆ ಕಟ್ಟದಂತೆ ನೋಡಿಕೊಳ್ಳಿ.

ಮನೆಯ ಮುಂದಿರುವ ಒಣಗಿದ ಗಿಡದಿಂದ ಎಲೆಗಳು ನಿಮ್ಮ ಮನೆಯ ಮೇಲೆ ಬಿಳ್ಳುವುದು:

ಕೆಲವೊಂದು ಒಣಮರಗಳು ನಿಮ್ಮ ಮನೆಯ ಸಂಪತ್ತಿಗೆ ದಕ್ಕೆ ತರುತ್ತೆ ಹಾಗೆಯೇ ಬೆಳ್ಳಿಗ್ಗೆ ಎದ್ದ ತಕ್ಷಣ ಹಾಳು ಮರದವನ್ನು ನೋಡುವುದು ಒಳ್ಳೆಯದು ಅಲ್ಲ ಮತ್ತು ಅಂತಹ ಹಾಳು ಮರಗಳ ನೆರಳು ಕೂಡ ನಿಮ್ಮ ಮನೆಯ ಮೇಲೆ ನಿಮ್ಮ ಮಕ್ಕಳ ಮೇಲೆ ಬಿದ್ದರೆ ಧನ ಆಗಮನಕ್ಕೆ ಸೌಖ್ಯ ವಲ್ಲವಂತೆ. ಅಂತಹ ಮರಗಳು ಇದ್ದರೆ ಕೊಡಲೇ ತೆಗೆದುಹಾಕಿ.

ನಿಮ್ಮ ವಾಹನದಲ್ಲಿ ಹದ್ದಿನ ಚಿತ್ರ ವಿದ್ದರೆ ತೆಗೆದುಹಾಕಿ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀವೂ ನಿತ್ಯವೂ ಬಳಕೆ ಮಾಡೋ ವಾಹನ ಅಥವಾ ಬಾಡಿಗೆ ಕೊಡುವ ವಾಹನದಲ್ಲಿ ಹದ್ದಿನ ಚಿತ್ರವೂ ನಿಮ್ಮ ವ್ಯವಹಾರದ ಮೇಲೆ ಪರಿಣಾಮ ಬಿರುತ್ತೆ.

ನಿಮ್ಮ ಮನೆ ಅಥವಾ ಅಂಗಡಿಗೆ ಜೇನು ಕಟ್ಟಿದ್ದರೆ:

ಜೇನುತುಪ್ಪ ತಿನ್ನಲು ಸಿಹಿ. ಆದ್ರೆ ಮನೆ ಮತ್ತು ಅಂಗಡಿ ಬಳಿ ಜೇನು ಗೂಡು ಕಟ್ಟಿದ್ರೆ ಅದು ಅಶುಭ. ಹಣ ವಿಪರೀತ ಖರ್ಚಾಗುವ ಲಕ್ಷಣ ತರುತ್ತೆ.

ಹರಿದ ವಾಲೆಟ್, ಪರ್ಸ್:

ನೀವೂ ಹಣವಿಡುವ ಪರ್ಸ್ ಅಥವಾ ವಾಲೆಟ್ ಹಾಳಾಗಿ ಹರಿದು ಹೋಗಿದ್ದರೆ ಮೊದಲು ಅದನ್ನು ಬದಲಿಸಿ ನೋಡಿ. ಯಾಕೆಂದರೆ ನೀವು ಹಣ ಇಡುವ ವಾಲೆಟ್ ಒಳ್ಳೆಯ ಸ್ಥಿತಿಯಲ್ಲಿರಬೇಕು. ತುಕ್ಕು ಹಿಡಿದಿರಬಾರದು, ಮುರಿದು ಹೋಗಿರಬಾರದು. ಪರ್ಸ್ ನಲ್ಲಿ, ಲಾಕರ್ ನಲ್ಲಿ ಲಕ್ಷ್ಮೀ ಫೋಟೋ ಹಾಗೂ ಅಶ್ವತ್ಥ ಎಲೆಯ ಮೇಲೆ ಬೆಳ್ಳಿ ನಾಣ್ಯವನ್ನಿಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ.

ಹಳೆಯ ಹಾಳಾದ ಬಟ್ಟೆ/ ಸಿಕ್ಕ ಬಟ್ಟೆ ಮನೆಯಲ್ಲಿದ್ದರೆ:

ಪ್ರತಿಯೊಬ್ಬರ ಮನೆಯಲ್ಲಿ ಹರಿದ, ಹಾಳಾದ ಬಟ್ಟೆಗಳು ಇರುವುದು ಸಾಮಾನ್ಯ. ಒಂದು ವೇಳೆ ಹಳೆಯ ಹಾಗೂ ಹರಿದ ಬಟ್ಟೆಗಳನ್ನು ಮೂಟೆ ಕಟ್ಟಿ ಮನೆಯ ಮೂಲೆಯಲ್ಲಿಡುವ ಹವ್ಯಾಸವಿದ್ದರೆ ಒಳ್ಳೆಯದಲ್ಲ ಮತ್ತು ಬೇರೆಯವರ ಬಟ್ಟೆ ದಾರಿಯಲ್ಲೋ ಇಲ್ಲ ಹೇಗೊ ಸಿಕ್ಕರೂ ಅದನ್ನು ಮನೆಯಲ್ಲಿಡುವುದು ಅಥವಾ ಉಪಯೋಗಿಸುವುದು ವಾಸ್ತುಶಾಸ್ತ್ರದ ಪ್ರಕಾರ ಶುಭಕರವಲ್ಲ.

ಈ ವಾಸ್ತುವನ್ನು ಸತ್ಯವೆಂದೇ ಪರಿಗಣಿಸಬೇಕಿಲ್ಲ ಅದ್ದನ್ನು ನೆಂಬುವುದು ಬಿಡುವುದು ನಿಮ್ಮ ನಿಮ್ಮಗೆ ಬಿಟ್ಟಿದು, ಒಂದು ಅಂತು ಸತ್ಯ ಈ ಎಲ್ಲ ಬದಲಾವಣೆ ಮಾಡಿಕೊಂಡವರಿಗೆ ಧನನಷ್ಟದಲ್ಲಿ ಹಲವಾರು ಬದಲಾವಣೆ ಕಂಡಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522