Nokia 6.1 ಪ್ಲಸ್’ 15.999 ರೂ. ಬೆಲೆಯುಳ್ಳ ಮೊಬೈಲ್; ಮೇಲೆ ಭರ್ಜರಿ ಆಫರ್; ಕೇವಲ ರೂ. 999 ಗೆ ಖರೀದಿಸಿ..

0
748

ದೀಪಾವಳಿ ಹಬ್ಬದ ಕೊಡುಗೆಯಾಗಿ ನೋಕಿಯಾ 6.1 flipkart ಭರ್ಜರಿ ಆಪರ್ ಕೊಡುಗೆಯಾಗಿ ನೀಡುತ್ತಿದೆ ಈ ಅವಕಾಶದಲ್ಲಿ ಕೇವಲ ರೂ 999 ಪಾವತಿಸಿ 15.999 ನೋಕಿಯ ಮೊಬೈಲ್ ಪಡೆಯಬಹುದು ಹಾಗಾದ್ರೆ ಈ ಮೊಬೈಲ್ ಹೇಗೆ ಪಡೆಯಿವುದು ಈ ಮೊಬೈಲ್ ನಲ್ಲಿರುವ ಫೀಚರ್ಸ್ ಏನಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..ಹೌದು ಒಂದು ಕಾಲದಲ್ಲಿ ಮೊಬೈಲ್ ಜಾಯಮಾನವನ್ನೇ ಬೆಳೆಕಿಗೆ ತಂದ ಕಂಪನಿ ನೋಕಿಯಾ ಸಣ್ಣ ಮೊಬೈಲ್ ನಿಂದ ಹಿಡಿದು ಕಲರ್ ಕಲರ್ ಮೊಬೈಲ್ಸ್ ಪರಿಯಿಸಿದ ಕಂಪನಿ ಅಂದ್ರೆ ನೋಕಿಯಾನೆ. ಈಗ ಇದೆ ನೋಕಿಯ ಮತ್ತೆ ತನ್ನ ಗ್ರಾಹಕರನ್ನು ಸಂತೃಪ್ತಿ ಪಡಿಸಿ ತನತ್ತ ಸೆಳೆದುಕೊಳ್ಳಲು ಮುಂದುಬಂದಿದೆ. ಇದೆ ದೀಪಾವಳಿ ಹಬ್ಬದಲ್ಲಿ ಮೊಬೈಲ್ ಖರಿದಿಸುವರಿಗೆ ಭರ್ಜರಿ ಆಪರ್ ನೀಡಲು flipkart ಕೈಜೋಡಿಸಿದ್ದು ನೋಕಿಯಾ 6.1 ಪ್ಲಸ್’ ಸ್ಮಾರ್ಟ್‌ಫೋನ್ ಅನ್ನು ಕೇವಲ 999 ರೂ. ಪಾವತಿಸಿ ಖರೀದಿಸಬಹುದಾಗಿದೆ.


Also read: ಈ ವಯಾಗ್ರ ಗಿಡದ ಬೇರು ಕೋಟಿ ಕೋಟಿ ಬೆಲೆಬಾಳುತ್ತೆ ಅಂತೆ; ಇದನ್ನು ನೋಡಿದ್ರೆ ಅಚ್ಚರಿಯಾಗತ್ತಿರ…

ನೋಕಿಯಾ 6.1 ಮೊಬೈಲ್ ಫೀಚರ್ಸ್ ಹೇಗಿದೆ?

ಡಿಸ್‌ಪ್ಲೇ, ಡಿಸೈನ್ ಪ್ರೊಸೆಸರ್ ಮತ್ತು RAM:
5.84 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 1080 x 2280 ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಐಫೋನ್ 10 ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಹೊಂದಿದೆ. ಮತ್ತು 4+64 GB ವೆರಿಯಂಟ್ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಆಂಡ್ರಾಯ್ಡ್ ಒನ್ ಸಪೋರ್ಟ್ ಕ್ವಾಲ್ಕಂ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 636 ಎಸ್‌ಒಸಿ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ. ಎಸ್‌ಡಿ ಕಾರ್ಡ್ ಸಹಾಯದಿಂದ ಸ್ಮಾರ್ಟ್‌ಫೋನ್ ಮೆಮೊರಿಯನ್ನು 400GB ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಸಹ ಇದರಲ್ಲಿದೆ. ಕ್ಯಾಮರಕ್ಕೆ ಸಂಬಂಧಪಟ್ಟಂತೆ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಎಫ್ / 2.0 ಅಪಾರ್ಚರ್ ಮತ್ತು 1-ಮೈಕ್ರಾನ್ ಪಿಕ್ಸೆಲ್ಗಳಲ್ಲಿ 16-ಮೆಗಾಪಿಕ್ಸೆಲ್ ಮತ್ತು 5-ಮೆಗಾಪಿಕ್ಸೆಲ್ ಮೊನೊಕ್ರೋಮ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 2.0 ಅಪಾರ್ಚರ್ ಮತ್ತು 1ಮೈಕ್ರಾನ್ ಪಿಕ್ಸೆಲ್ ಸೆನ್ಸಾರ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.


Also read: ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ವಿವಾದಗಳು ನಡಿತ್ತಾನೆ ಇವೆ; ಆದರೆ ಭಾರತದ ಪುರುಷರಿಗೆ ಪ್ರವೇಶವಿಲ್ಲದ 7 ದೇವಸ್ಥಾನಗಳಿವೆ..

ಬ್ಯಾಟರಿ ಸಾಮರ್ಥ್ಯ ಮತ್ತು ಇತರೆ ಫೀಚರ್ಸ್:

ಕೇವಲ 30 ನಿಮಿಷಗಳಲ್ಲಿ 50 ಪರ್ಸೆಂಟ್ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿ 3060mAh ಶಕ್ತಿಯನ್ನು ಹೊಂದಿದೆ. ಅಲ್ಲದೇ, ಸ್ಮಾರ್ಟ್‌ಫೋನ್‌ 18W ಚಾರ್ಜರ್ ಸಹಾಯದಿಂದ ಯುಎಸ್‌ಬಿ ಟೈಪ್ ಸಿ ಪೋರ್ರ್ಟ ಮತ್ತು 3.5MM ಹೆಡ್‌ಪೋನ್ ಜಾಕ್ ಹೊಂದಿದ್ದು 4G ವೋಲ್ಟ್, ಬ್ಲೂಟೂತ್ V5.0, 2.3 ಕರ್ವರ್ ಗ್ಲಾಸ್ 3 ಸ್ಕ್ರೀನ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್, ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕಿನ ಸಂವೇದಕ, ಡಿಜಿಟಲ್ ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್‌ಲಾಕ್ ಫೀಚರ್ ಅನ್ನು ಒಳಗೊಂಡಿದೆ.

ನೋಕಿಯಾ 6.1 ಪ್ಲಸ್ ಬೆಲೆ ಎಷ್ಟು?


Also read: ನೀವು ಕ್ರೆಡಿಟ್​ ಕಾರ್ಡ್​ ಬಳಕೆದಾರರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ; ಹಣ ವಂಚನೆಯಾದರೆ ಸಿಗಲಿದೆ ಪರಿಹಾರ..

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಭಾರತದ ಮೊಬೈಲ್ ಮಾರುಕಟ್ಟೆ ಊಹಿಸಿದ್ದಕ್ಕಿಂತಲೂ ಕಡಿಮೆ ಇದೆ. ಶಿಯೋಮಿಯ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನಿಗೆ ನೇರಾನೇರ ಸೆಡ್ಡು ಹೊಡೆಯುತ್ತಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 15,999 ರೂಪಾಯಿಗಳಾಗಿವೆ. ಹಾಗಾಗಿ, ಇದು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳಲ್ಲಿಯೇ ಬೆಲೆಗೆ ತಕ್ಕಂತಹ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಗಿದೆ.

15,999 ಇರುವ ಮೊಬೈಲ್ ಕೇವಲ 999 ರೂ.ಗೆ ಖರೀದಿ ಹೇಗೆ?

ಮೊದಲು ಫ್ಲಿಪ್‌ಕಾರ್ಟ್‌ಗೆ ಲಾಗಿನ್ ಆಗಿ ‘ನೋಕಿಯಾ 6.1 ಪ್ಲಸ್’ ಸ್ಮಾರ್ಟ್‌ಪೋನ್ ಅನ್ನು ಸರ್ಚ್ ಮಾಡಿ. ನಂತರ ನೋಕಿಯಾ 6.1 ಪ್ಲಸ್ ಮಾರಾಟ ಪೇಜ್-ನಲ್ಲಿ 15,999 ರೂ. ಬೆಲೆಯ ಸ್ಮಾರ್ಟ್‌ಫೋನ್ ಮೇಲೆ 15,000 ವಿನಿಮಯ ರಿಯಾಯಿತಿ ಇದ್ದು, ನಿಮ್ಮ ಹಳೆ ಫೋನಿನ ಮೇಲೆ ಕೇವಲ 999 ರೂ.ಮಾತ್ರ ಹೆಚ್ಚು ಪಾವತಿಸಿ ಮೊಬೈಲ್ ಖರೀದಿಸಬಹುದು. ಜೊತೆಗೆ axis bank debit card, credit card ಮೂಲಕ ಹಣ ಪಾವತಿಸಿದರೆ 10% caseback ಸಿಗುತ್ತದೆ.