ಪಶ್ಚಿಮ ಮಧ್ಯ ರೈಲ್ವೇ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
459

ಉದ್ಯೋಗದ ನಿರಿಕ್ಷೆಯಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಪಶ್ಚಿಮ ಮಧ್ಯ ರೈಲ್ವೇ ಸ್ಕೌಟ್ಸ್ ಮತ್ತು ಗೈಡ್ಸ್ ಅಡಿಯಲ್ಲಿ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸಂಬರ್ 15, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಹಾಸನ್ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಗ್ರೂಪ್ ಸಿ ಮತ್ತು ಡಿ.
 • ಸಂಸ್ಥೆ (Organisation): ಪಶ್ಚಿಮ ಮಧ್ಯ ರೈಲ್ವೇ.
 • ವಿದ್ಯಾರ್ಹತೆ (Educational Qualification): ಐಟಿಐ ಸರ್ಟಿಫಿಕೇಟ್ ಜತೆ 10 ನೇ ತರಗತಿ ಪಾಸಾಗಿರಬೇಕು.
 • ಅಗತ್ಯವಿರುವ ಸ್ಕಿಲ್ಸ್ (Skills Required): ಟೆಕ್ನಿಕಲ್ ಸ್ಕಿಲ್.
 • ಉದ್ಯೋಗ ಸ್ಥಳ (Job Location): ಭಾರತ.
 • ಉದ್ಯಮ (Industry) : ರೈಲ್ವೇಸ್.
 • ಅರ್ಜಿ ಶುಲ್ಕ (fee): ಇನ್ನು ಅರ್ಜಿ ಶುಲ್ಕ ರೂ 100.
 • ಅರ್ಜಿ ಸಲ್ಲಿಸುವ ದಿನಾಂಕ (Application End Date): November 30, 2018.

ಅರ್ಜಿ ಸಲ್ಲಿಕೆ ವಿಧಾನ :


Also read: ಕೆನರಾ ಬ್ಯಾಂಕ್ ಮ್ಯಾನೇಜರ್ -ಸೆಕ್ಯುರಿಟಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • STEP 1: ಪಶ್ಚಿಮ ಮಧ್ಯ ರೈಲ್ವೇ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ.
 • STEP 2: ಹೋಮ್ ಪೇಜ್‌ನಲ್ಲಿ ಇರುವ ಅಬೋಟ್ ಅಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 • STEP 3: Recruitment ಆಯ್ಕೆ ಮಾಡಿಕೊಳ್ಳಿ.
 • STEP 4: ಎಡಬದಿಯಲ್ಲಿ ಇರುವ Railway Recruitment Cell ಲಿಂಕ್ ಮೇಲೆ ಕ್ಲಿಕ್ ಮಾಡಿ.
 • STEP 5: Scouts and Guides ಲಿಂಕ್ ಮೇಲೆ ಕ್ಲಿಕ್ ಮಾಡಿ.
 • STEP 6: ನ್ಯೂ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ.
 • STEP 7: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಸಬ್‌ಮಿಟ್ ಮಾಡಿ.
 • ಹೆಚ್ಚಿನ ಮಾಹಿತಿಗೆ: http://103.229.25.252:8080/sg_Jbp_2_2018/Template/SG_02_2018_Final.pdf ಕ್ಲಿಕ್ ಮಾಡಿ.