ಈ ಹನುಮಪ್ಪನ ಗುಡಿಗೆ ಹರಕೆ ಹೊತ್ತಿ ತಾಯತ ಕಟ್ಟಿದರೆ ನಿಮ್ಮ ಇಷ್ಟಾರ್ಥವೆಲ್ಲಾ ಈಡೇರುತ್ತೆ ಅಂತ ಪ್ರತೀತಿ ಇದೆ..!!

0
4846

ನುಗ್ಗಿಕೇರಿ ಆಂಜನೇಯ ದೇವಸ್ಥಾನ ಧಾರವಾಡ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹುಬ್ಬಳ್ಳಿ ನಗರಕ್ಕೆ ತೆರಳುವ ಪ್ರಯಾಣಿಕರಿಗೆ ಹನುಮಂತನಿಗಾಗಿಯೇ ಮೀಸಲಾಗಿರುವ ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಸಾಮಾನ್ಯವಾಗಿ ಎಲ್ಲರೂ ‘ಶಿಫಾರಸ್ಸು’ ಮಾಡುತ್ತಾರೆ. ಇದೊಂದು ವಿಶೇಷವಾದ ದೇವಸ್ಥಾನ, ಇಲ್ಲಿ ನಿತ್ಯವೂ ದೇವರ ಆರತಿಯನ್ನು ಸ್ವೀಕರಿಸಲು ಮುಂಜಾನೆ 6 ಗಂಟೆಗೆ ನೂರಾರು ಭಕ್ತರು ಸೇರುತ್ತಾರೆ. ಮಧ್ಯರಾತ್ರಿಯಿಂದಲೇ ವಿಶೇಷವಾದ ಪೂಜೆ ಅಲಂಕಾರ ಮಂಗಳಾರತಿಗಳು ನೆರವೇರುತ್ತದೆ. ಮಹಾ ಮಂಗಳಾರತಿಗೆ ಇಲ್ಲಿನ ಜನ ಮುಗಿ ಬೀಳುತ್ತಾರೆ. ಅಷ್ಟೊಂದು ಮಹಿಮೆಯನ್ನು ಹೊಂದಿರುವಂತಹ ದೇವರು ನುಗ್ಗೆಕೇರಿ ಆಂಜನೇಯ ಇರುವುದು ಧಾರವಾಡ-ಕಲಘಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದಿಂದ 7 ಕಿ.ಮೀ ದೂರದಲ್ಲಿ ಇರುವ ನುಗ್ಗೇಕೆರೆ ಆಂಜನೇಯ ದೇವಸ್ಥಾನ.

ಹೌದು, ಅದೇ ನುಗ್ಗೆಕೇರಿ ಆಂಜನೇಯ ದೇವಾಲಯ. ಧಾರವಾಡ ಜಿಲ್ಲೆಯಲ್ಲಿ ದುರ್ಗಾದೇವಿ ದೇವಾಲಯ. ಲಕ್ಷ್ಮಿನರಸಿಂಹ, ಸೋಮೇಶ್ವರ, ಮುರುಘಾ ಮಠ ಮೊದಲಾದ ದೇವಸ್ಥಾನಗಳಲ್ಲಿ ನುಗ್ಗೆಕೇರಿ ಆಂಜನೇಯ ದೇವಸ್ಥಾನ ತನ್ನದೇ ಆದ ಖ್ಯಾತಿ ಹೊಂದಿದೆ. ಇದೊಂದು ವಿಶಿಷ್ಟ ತಾಣ ಇಲ್ಲಿ ಶನಿವಾರ ಬಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೂ ಎಲ್ಲ ವಿಧದ ಜನರು ಇಲ್ಲಿ ಸೇರುತ್ತಾರೆ. ಕರ್ನಾಟಕದಲ್ಲಿ ಒಟ್ಟು 33 ಪ್ರಾಣದೇವರುಗಳು ಪ್ರಸಿದ್ದವಾಗಿವೆ. ಅವುಗಳಲ್ಲಿ ಇದೂ ಒಂದು. ಇವನನ್ನು ಒಂಟಿ ಹನುಮಪ್ಪ ಎಂದೂ ಕೂಡ ಕರೆಯುವರು.

ಸ್ಥಳ ಪುರಾಣ 

ನೂರಾರು ವರುಷಗಳ ಇತಿಹಾಸವನ್ನು ಹೊಂದಿರುವ ದೇವಾಲಯದ ಸ್ಥಾಪನೆ ಹಿಂದೆ ಮಹಾಭಾರತದ ಪೌರಾಣಿಕ ಕಥೆ ಯೊಂದಿಗೆ ಬೆಸೆದುಕೊಂಡಿದೆ. ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ಜನಮೇಜಯ ಮಹಾರಾಜ ಎಂದು ಹೇಳಲಾಗುತ್ತದೆ. ಜನಮೇಜಯನ ತಂದೆ ಪರೀಕ್ಷಿತ ಮಹಾರಾಜ ಓರ್ವ ಧೀರನಾಗಿದ್ದು ಒಬ್ಬ ಬೇಟೆಗಾರನೂ ಆಗಿದ್ದ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದು ದಿನ ಪರೀಕ್ಷಿತ ಮಹಾರಾಜ ಅರಣ್ಯದಲ್ಲಿ ಭೇಟೆಯಾಡುವ ಸಂಧರ್ಭದಲ್ಲಿ ಹಸಿವು ಮತ್ತು ನೀರಡಿಕೆ ಇಂದ ಕಾಡಿನಳ್ಳಿ ಅಲೆದಾಡುತ್ತಾನೆ. ಎಲ್ಲಿಯೂ ನೀರು ಸಿಕ್ಕಿರಲಿಲ್ಲ. ಹೀಗೆ ಕಾಡಿನಲ್ಲಿ ಅಲೆದಾಡುತ್ತಿರುವ ಓರ್ವ ಋಷಿಮುನಿ ತಪಸ್ಸನ್ನು ಮಾಡುತ್ತಿರುವುದನ್ನು ಕಂಡು ಅವನನ್ನು ಮಾತನಾಡಿಸುತ್ತಾನೆ. ಋಷಿಮುನಿ ತಪೋನಿರತನಾಗಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದ್ದರಿಂದ ಕೂಪೀತನಾದ ಜನಮೇಜಯ ರಾಜ ಅಲ್ಲೇ ಹರಿದಾಡುತ್ತಿದ್ದ ಹಾವನ್ನು ಹಿಡಿದು ಋಷಿಮುನಿಯ ಮೇಲೆ ಹಾಕುತ್ತಾನೆ. ಹೀಗೆ ಋಷಿಮುನಿಗಳ ತಪೋಭಂಗ ಮಾಡಿದ ಮಹಾರಾಜ ಋಷಿಗಳ ಕೆಂಗಣ್ಣಿಗೆ ಗುರಿಯಾಗಿ ಅದೇ ಹಾವಿನಿಂದ ಕಡಿತಕ್ಕೊಳಗಾಗಿ ಸಾವನ್ನಪ್ಪುತ್ತಾನೆ.

ಇತ್ತ ಮಹಾರಾಜನ ಸಾವಿನ ಸುದ್ದಿ ತಿಳಿದ ಮಗ ಜನಮೇಜಯ ಮಹಾರಾಜ ತಂದೆಯ ಸಾವಿನ ಪ್ರತೀಕಾರವನ್ನು ತೀರಿಸಿಕೊಳ್ಳಲು ಒಂದು ಭಯಾನಕವದ ಯಜ್ಞವನ್ನು ಮಾಡುತ್ತಾನೆ. ಪ್ರತೀಕಾರಕ್ಕಾಗಿ ಯಜ್ಞವನ್ನು ಮಾಡಿದ ರಾಜ ಸರ್ವ ಜಾತಿಯ ಹಾವುಗಳನ್ನು ಯಜ್ಞ ಕುಂಡದಲ್ಲಿ ಬಿದ್ದು ಸಾಯುವಂತೆ ಮಾಡುತ್ತಾನೆ. ಹಾವುಗಳೆಲ್ಲಾ ಬೆಂಕಿಯಲ್ಲಿ ದಹಿಸುತ್ತಿರುವಾಗ ಅಲ್ಲಿದ್ದ ತಕ್ಷಕ ಎಂಬ ಚಿಕ್ಕ ಹಾವಿನ ಮರಿ ಹಾವುಗಳ ಪ್ರಾಣವನ್ನು ರಕ್ಷಿಸಲು ದೇವರ ಮೊರೆ ಹೋಗುತ್ತೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆಗ ದೈವವಾಣಿಯೊಂದು ತಕ್ಷಣವೇ ಯಜ್ಞವನ್ನು ನಿಲ್ಲಿಸುವಂತೆ ಆಜ್ಞೆಯಾಗುತ್ತೆ. ಯಜ್ಞ ನಿಲ್ಲಿಸದಿದ್ದಲ್ಲಿ ತಂದೆಯ ರೀತಿಯಲ್ಲಿ ತನಗೂ ಕೂಡ ಸಾವು ಸಂಭವಿಸುತ್ತದೆ ಎಂಬ ವಾಣಿಯೊಂದು ಜನಮೇಜಯನಿಗೆ ಆಜ್ಞಾಪಿಸಿದಾಗ ರಾಜ ಯಜ್ಞವನ್ನು ನಿಲ್ಲಿಸುತ್ತಾನೆ.

ಆದರೆ ಸರ್ಪ ಹತ್ಯೆ ದೋಷ ಜನಮೇಜಯನಿಗೆ ಸುತ್ತಿಕೊಳ್ಳುತ್ತದೆ. ಜನಮೇಜಯನ ಸರ್ಪದೋಷ ನಿವಾರಣೆಗಾಗಿ ಲೋಕಕಲ್ಯಾಣ ಕಾರ್ಯಗಳನ್ನು ಮಾಡುವುದಾಗಿ ಋಷಿಮುನಿಗಳು ಸೂಚಿಸುತ್ತಾರೆ ಅಂದಿನಿಂದ ಜನೆಮೇಜಯನು ಹಲವಾರು ದೇಗುಲಗಳನ್ನು ನಿರ್ಮಿಸಿದ ಅದರಲ್ಲಿ ಈ ಆಂಜನೇಯ ದೇವಸ್ಥಾನವು ಒಂದು ಎಂಬ ಪ್ರತೀತಿ.

ಇಲ್ಲಿ ಪ್ರತಿಷ್ಠಾಪಿಸಿದ ಆಂಜನೇಯ ಮೂರ್ತಿಯು ಕೆಂಪು ಶಿಲೆಯಲ್ಲಿ ಕಂಡುಬರುತ್ತದೆ. ಇದು ನಿಜಕ್ಕೂ ವಿಶಿಷ್ಟತೆಯಿಂದ ಕೂಡಿದೆ. ಎಲ್ಲ ಆಂಜನೇಯರು ಕೈಯಲ್ಲಿ ಗದೆ ಹಿಡಿದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಈತ ತನ್ನ ಎಡಗೈಯಲ್ಲಿ ಸೌಗಂಧಿಕಾ ಪುಷ್ಟ ಹಿಡಿದು ನಿಂತಿದ್ದಾರೆ. ಸೌಗಂಧಿಕಾ ಪುಷ್ಪ ಸ್ವರ್ಗದಲ್ಲಿದೆ ಎಂಬುದು ಪ್ರತೀತಿಯಲ್ಲವೇ. ಇಂಥ ಅಪರೂಪದ ಪುಷ್ಪ ಅದೂ ಅಂಜನೇಯ ಹಿಡಿದು ನಿಂತಿದ್ದು. ಬಲಗಡೆ ಅಭಯ ಹಸ್ತವಿದ್ದು. ಕಿವಿಯಲ್ಲಿ ವಾಲೆ, ಶಿರದ ಮೇಲೆ ವಸ್ತ್ರಧಾರಣೆಯಾಗಿದೆ. ಗರ್ಭಗೃಹದ ಭಿತ್ತಿಗೆ ಗೋಮುಖವನ್ನು ಹೋಲುವ ಅಪರೂಪದ ಸಾಲಿಗ್ರಾಮವನ್ನು ಹೊಂದಿದೆ. ಅಷ್ಟೇ ಅಲ್ಲ ಈ ಹನುಮಪ್ಪನಿಗೆ ತ್ರಿವಿಧ ಶಕ್ತಿಯಿದೆ. ಅಂದರೆ ಇವನ ಮುಖವು ಒಂದೆಡೆ ಇದ್ದಂತೆ ಕಂಡು ಬಂದರೆ ದೃಷ್ಟಿಕೋನವು ಎರಡು ಕಡೆ ಮುಖ ಮಾಡಿದಂತೆ ಕಂಡು ಬರುವುದು ಇನ್ನೂ ವಿಶೇಷ.

ಇಲ್ಲಿ ಏಕಾದಶಿ ಹೊರತು ಪಡಿಸಿದರೆ ಉಳಿದ ಎಲ್ಲ ದಿನಗಳಲ್ಲಿ ಪೂಜಾ ಕಾರ್ಯಗಳು ಸಾಗುತ್ತವೆ. ಅದರಲ್ಲೂ ಮಂಗಳವಾರ ಮತ್ತು ಶನಿವಾರ ಹನುಮಪ್ಪನ ವಾರವೆಂದು ಹೆಚ್ಚು ಜನ ಸೇರುವುದು ವಾಡಿಕೆ. ಪಂಚಾಮೃತ ಅಭಿಷೇಕ, ವಿಶಿಷ್ಟ ಅಭಿಷೇಕ, ಕುಂಕುಮ ಪೂಜೆ, ಎಲಿ ಪೂಜೆ, ಬೆಣ್ಣೆ ಪೂಜೆ, ಸತ್ಯ ನಾರಾಯಣ ಪೂಜೆ, ತೈಲಾಭಿಷೇಕ ಇತ್ಯಾದಿ ಪೂಜೆಗಳ ಜೊತೆ ಜೊತೆಗೆ ಅನ್ನ ಸಂತರ್ಪಣೆ ಕೂಡ ಇಲ್ಲಿ ಜರುಗುತ್ತವೆ. ಹನುಮಪ್ಪನಲ್ಲಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುವ ಭಕ್ತರು ಗರ್ಭಗುಡಿಯ ಹಿಂಭಾಗದಲ್ಲಿ ತಾಯಿತ, ದಾರ ಕಟ್ಟಿ ಹೋಗುವರು.

ದೇವಸ್ಥಾನ ವಿಳಾಸ
ನುಗ್ಗಿಕೇರಿ ಹನುಮಾನ್ ದೇವಸ್ಥಾನ, ಧಾರವಾಡ
ಧಾರವಾಡ-ಕಲಘಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡದಿಂದ 7 ಕಿ.ಮೀ ದೂರದಲ್ಲಿ
ಕರ್ನಾಟಕ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522