ನವೋದಯ ಶಾಲೆಯಲ್ಲಿ ಖಾಲಿ ಇರುವ 2,370 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
1401

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ನವೋದಯ ಶಾಲೆಯಲ್ಲಿ ಖಾಲಿ ಇರುವ 2,370 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಮೂಲಕ ಆಗಸ್ಟ್ 9,2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಅಸಿಸ್ಟೆಂಟ್ ಕಮಿಷನರ್,ಸ್ನಾತಕೋತ್ತರ ಶಿಕ್ಷಕರು, ತರಬೇತಿ ಪಡೆದ ಪದವೀಧರ ಶಿಕ್ಷಕರು,ಮಹಿಳಾ ನರ್ಸ್ ಸಿಬ್ಬಂದಿ,ಕಾನೂನು ಸಹಾಯಕ,ಅಡುಗೆ ಸಹಾಯಕ

ಸಂಸ್ಥೆ (Organisation): ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್)

ವಿದ್ಯಾರ್ಹತೆ (Educational Qualification): ಹುದ್ದೆಗಳಿಗನುಸಾರ ಸ್ನಾತಕೋತ್ತರ ಪದವಿ,ಪಿಜಿ ಪದವಿ,ಪದವಿ, ಬಿ.ಎಸ್ಸಿ ನರ್ಸಿಂಗ್,ಪಿಯುಸಿ,ಹತ್ತನೇ ತರಗತಿ,ಕಾನೂನು ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: ಅಸಿಸ್ಟೆಂಟ್ ಕಮಿಷನರ್: ಗರಿಷ್ಟ 45 ವರ್ಷ, ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ): ಗರಿಷ್ಟ 40ವರ್ಷ ತರಬೇತಿ ಪಡೆದ ಪದವೀಧರ ಶಿಕ್ಷಕರು: ಗರಿಷ್ಟ 35 ವರ್ಷ ವಯೋಮಿತಿ, ಮಹಿಳಾ ನರ್ಸ್ ಸಿಬ್ಬಂದಿ : ಗರಿಷ್ಟ 35 ವರ್ಷ ವಯೋಮಿತಿ, ಕಾನೂನು ಸಹಾಯಕ: 18 ರಿಂದ 32 ವರ್ಷ ವಯೋಮಿತಿ, ಅಡುಗೆ ಸಹಾಯಕ: ಗರಿಷ್ಟ 35 ವರ್ಷ ವಯೋಮಿತಿ, ಲೋಯರ್ ಡಿವಿಷನ್ ಕ್ಲರ್ಕ್: ಕನಿಷ್ಟ 18 ರಿಂದ ಗರಿಷ್ಟ 27 ವರ್ಷ ವಯೋಮಿತಿ,

ಅರ್ಜಿ ಶುಲ್ಕದ ವಿವರ:
ಅಸಿಸ್ಟೆಂಟ್ ಕಮಿಷನರ್ ಹುದ್ದೆಗಳಿಗೆ 1,500/-ರೂ
ಪಿಜಿಟಿ,ಟಿಜಿಟಿ,ವಿವಿಧ ವರ್ಗಗಳ ಶಿಕ್ಷಕರುಮಹಿಳಾ ನರ್ಸ್ ಸಿಬ್ಬಂದಿ ಹುದ್ದೆಗಳಿಗೆ 1,200/-ರೂ
ಕಾನೂನು ಸಹಾಯಕಅಡುಗೆ ಸಹಾಯಕಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ 1000/-ರೂ

ಅರ್ಜಿ ಸಲ್ಲಿಸುವ ವಿಧಾನ: ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಆಗಸ್ಟ್ 9,2019 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ: https://navodaya.gov.in/nvs/en/Home1/ ಕ್ಲಿಕ್ ಮಾಡಿ.