ನವರಾತ್ರಿ ಹಬ್ಬದ ದಿನ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುತ್ತಿರ…

0
1201

ನವರಾತ್ರಿ ಹಬ್ಬ ದೇಶದಲ್ಲಿ ಮುಖ್ಯವಾದ ಹಬ್ಬ ಆಯುದ ಪೂಜೆ ಮಾಡುವ ಪದ್ಧತಿ ಇರುವ ಕಾರಣ ಈ ಹಬ್ಬವನ್ನು ಶಂಭ್ರಮದಿಂದ ಆಚರಣೆ ಮಾಡುತ್ತಾರೆ, ಆದಕಾರಣ ಈ ಹಬ್ಬಕ್ಕೆ ನೀವು ಮನೆಯನ್ನು ಶುದ್ದವಾಗಿಟ್ಟುಕೊಂಡು ಪರಿಶುದ್ದವಾಗಿ ಮನಸ್ಸಾ ವಾಚ್ಹಾ ಕ್ರಮೇಣ, ಭಕ್ತಿಯಿಂದ ಇಷ್ಟದಿಂದ ಹಬ್ಬವನ್ನು ಆಚರಣೆ ಮಾಡಬೇಕು. ಇನ್ನು ಆಶ್ಲೇಷ ಮಾಸದ ಪಾಡ್ಯಯ ದಿನ ಜಗನ್- ಮಾತೆ ದುರ್ಗೆ ತನ್ನ ನವಅವತಾರದಲ್ಲಿ ಭಕ್ತರನ್ನು ಅನುಗ್ರಹಿಸಲು ಭೂಮಿಗೆ ಇಳಿದು ಬರುತ್ತಾಳೆ ಎಂದು ಪುರಾಣ ಗ್ರಂಥಗಳಲ್ಲಿದೆ. ಹಾಗೆಯೇ ಜಗನ್ಮಾತೆ ಮನೆಗೆ ಬಂದಾಗೆ ಪ್ರತಿಯೊಬ್ಬರೂ ಕೆಲವೊಂದು ನಿಯಮ ಪಾಲನೆ ಮಾಡಬೇಕು, ಹಾಗೆಯೇ ಕೆಲವೊಂದು ಕೆಲಸ ಮಾಡುವುದರಿಂದ ದೂರವಿರಬೇಕು.


Also read: ನವರಾತ್ರಿಯ ವೈಶಿಷ್ಟ್ಯತೆಗಳು ಮತ್ತು 9 ದಿನದ ದೇವಿಯ ಪೂಜೆಯ ಹಿಂದಿರುವ ಇತಿಹಾಸ…

ಮಾಡಬಾರದ ನಿಯಮಗಳು?

ಈ ದಿನ ಕೆಲವೊಂದು ಮಾಡಬಾರದ ಕೆಸವನ್ನು ಮಾಡಿ ಅದರಿಂದ ತೊಂದರೆಗೆ ಒಳಗಾಗುವುದು ಬಹಳಷ್ಟು ಜನ ಅಂತಹ ಬೇಡವಾದ ನಿಯಮಗಳು ಇಲ್ಲಿವೆ ನೋಡಿ. ಮಾಂಸವನ್ನು ಸೇವಿಸಬಾರದು, ಮತ್ತು ತಾಜ್ಯವಸ್ತುವನ್ನು ಸೇವಿಸಬಾರದು, ಈ ನವರಾತ್ರಿದಿನ ಪವಿತ್ರವಾಗಿರಬೇಕು, ಭ್ರಮ್ಮಚಾರ್ಯವನ್ನು ಪಾಲಿಸಬೇಕು. ಸಾಧ್ಯವಾದಷ್ಟು ಕೆಟ್ಟ ಯೋಚನೆ ಮಾಡಬಾರದು, ಹಾಗೆಯೇ ಆದಷ್ಟು ದಾನಧರ್ಮ ಮಾಡುತ್ತಾ ಹೆಚ್ಚಿನ ಸಮಯ ಧ್ಯಾನದಲ್ಲಿ ತೊಡಗಬೇಕು ಇನ್ನೊದು ಪ್ರಮುಖ್ಯವಾದದ್ದು ಅಂದ್ರೆ ಈ ಒಬ್ಬತು ದಿನ ನಿಂಬೆಹಣ್ಣನ್ನು ಕತ್ತರಿಸಬಾರದು, ಹೀಗೆ ಮಾಡಿದಲ್ಲಿ ದೇವಿಯ ಕೃಪೆಯಿಂದ ನಿಮ್ಮ ಜೀವನ ಸುಗಮವಾಗುತ್ತೆ.

ದಸರಾ ಹಬ್ಬದ ಯಾವ ವಸ್ತುವನ್ನು ತರಬೇಕು?

ಪ್ರತಿಯೊಬ್ಬರಿಗೆ ಶ್ರೀ ಲಕ್ಷ್ಮಿಯ ಅನುಗ್ರಹ ಬೇಕಾಗುತ್ತೆ ಅದರಿಂದ ಯಾರೇ ಯಾವುದೇ ಕೆಲಸ ಕಾರ್ಯ ಮಾಡಿದರು ಕೆಲಸದಲ್ಲಿ ಉಪಯೋಗ ಮಾಡುವ ವಸ್ತುಗಳನ್ನು ಪುಜ್ಯಮಾಡಿ ಶ್ರೀ ಲಕ್ಷ್ಮಿಗೆ ಪೂಜ್ಯ ಸಲ್ಲಿಸುತ್ತಾರೆ. ಇನ್ನು ಈ ಲಕ್ಷ್ಮಿಯ ಕೃಪೆಇಲ್ಲದೆ ಹಣ್ಣವಿಲ್ಲದಾದರೆ ಸಮಸ್ಯೆಗಳು ಬರುವುದು ಸಾಮಾನ್ಯ, ಇಂತಹ ಸಮಸ್ಯೆಗಳಿಂದ ಹೊರಬರಲು ನವರಾತ್ರಿಯ 9 ದಿನ ನೀವು ಯಾತ್ರಾಸ್ಥಳಗಳಿಗೆ ಇಲ್ಲ ದೇವಾಲಯಗಳಿಗೆ ಹೋದರೆ ಈ ವಸ್ತುಗಳು ತಂದರೆ ಶ್ರೀ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಹಾಗಾದ್ರೆ ಆ ವಸ್ತುಗಳು ಅಂದ್ರೆ.

ಮುತ್ತಿನಂತೆ ಹೊಳೆಯಿತ್ತಿರುವ ಶಂಕು:

Also read: ಜೀವನದಲ್ಲಿ ನೀವು ಸುಖವಾಗಿ ಬಾಳಬೇಕೆ.? ಹಾಗಾದರೆ ಪ್ರತಿ ದಿನ ಸರ್ವಶ್ರೇಷ್ಠವಾದ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮಾಡಿ..!

ಈ ಶಂಕು ಮುತ್ತಿನ ಶಂಕು ಆಗದಿದ್ದರು ಕೂಡ ಅದು ಮುತ್ತಿನತ್ತೆ ಹೊಳಪುಳ ಶಂಕುವನ್ನು ಮನೆಯಲ್ಲಿ ತಂದಿಟ್ಟುಕೊಳೋದ್ರಿಂದ ಶ್ರೀ ಲಕ್ಷ್ಮಿ ನೆಲೆಸುತ್ತಾಳೆ.

ದಕ್ಷಿಣ ಮೂರ್ತಿ ಶಂಕು:

ದಕ್ಷಿಣ ಮೂರ್ತಿ ಶಂಕು ಶ್ರೀಮಾನ್ ನಾರಾಯಣನ ಪ್ರೀತಿಪಾತ್ರವಾದ ಶಂಕು ಆಗಿದ್ರಿಂದ ಲಕ್ಷ್ಮಿ ತಾನಾಗಿಯೇ ಮನೆಗೆ ಬರುತ್ತಾಳೆ. ಏಕೆಂದರೆ ಎಲ್ಲಿ ಪತಿ ಇರುತ್ತಾನೋ ಅಲ್ಲಿ ಪತ್ನಿ ಇರಲೆಬೇಕಾಗುತ್ತೆ ಆದಕಾರಣ ಲಕ್ಷ್ಮಿ ನೆಲೆಸುತ್ತಾಳೆ.

ಲಕ್ಷ್ಮಿಯ ಕೌಡೆಗಳು:

Also read: ಶಿರಡಿ ಶ್ರೀ ಸಾಯಿ ಬಾಬಾರವರ ಹಿನ್ನಲೆ ಮತ್ತು ಅವರ ಭೋದನೆಗಳು ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಿ..!

ಶ್ರೀ ಲಕ್ಷ್ಮಿಯ ಕೌಡಿಗಳು ನೋಡಲು ಚಿಕ್ಕದಾಗಿರುತ್ತೆ ಆದರೆ ಇವುಗಳ ಕಾರ್ಯ ಮಾತ್ರ ಅತ್ಯಮುಲ್ಯವಾದದ್ದು. ಲಕ್ಷ್ಮಿಯೊಂದಿಗೆ ಸಮುದ್ರದಿಂದ ಜನಿಸಿದ ಈ ಕೌಡೆಗಳು ಆಕೆಗೆ ಪ್ರೀತಿಪಾತ್ರವಾಗಿವೆ. ಆದರಿಂದ ಇವುಗಳು ಧನವನ್ನು ಆಕರ್ಷಿಸುವ ಶಕ್ತಿ ಇರುವುದರಿಂದ ಇವುಗಳನ್ನು ಮನೆಯಲ್ಲಿ ತಂದಿಟ್ಟು ಪೂಜ್ಯ ಮಾಡೋದ್ರಿಂದ ಧನಕನಕ ಸಂಪತ್ತು ವೃದಿಸುತ್ತೆ

ಕುಭೆರನ ಪ್ರತಿಮೆ:

ಕುಭೆರ ಸಂಪತ್ತಿನ ಅದಿದೇವತೆ ಈ ಪ್ರತಿಮೆಯನ್ನು ಉತ್ತರ ದಿಕ್ಕಿಗೆ ಇಡೋದ್ರಿಂದ ವರ್ಷವಿಡಿ ಧನಾಗಮನವಾಗುತ್ತೆ, ನೀವು ಎಲ್ಲಿ ಈ ಮೂರ್ತಿಯನ್ನು ಇಟ್ಟಿರುತ್ತಿರೋ ಅಲ್ಲಿ ಆ ಸ್ಥಳ ಸ್ವಚವಾಗಿಡಬೇಕು

ಕಮಲದ ಹೊವಿನ ಬೀಜಗಳು:

Also read: ಯಾವುದೇ ವ್ಯಕ್ತಿ ಅತೀಂದ್ರಿಯ ಶಕ್ತಿಗಳ ವಶಕೊಳಗಾಗಿದ್ದೀರಾ..? ಈ ದೇವಾಸ್ಥಾನಗಳಿಗೆ ಹೋದ್ರೆ ಪರಿಹಾರವಾಗುತ್ತಂತೆ !

ಶ್ರೀಮಹಾಲಕ್ಷ್ಮಿ ತಾವರೆಯ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ ಆದರಿಂದ ತಾವರೆಯ ಬೀಜವನ್ನು ಮನೆಯಲ್ಲಿ ತಂದು ಪುಜಿಸುವುದ್ದರಿಂದ ಶ್ರೀ ಲಕ್ಷ್ಮಿ ನೆಲೆಸುತ್ತಾಳೆ, ಸಾಕಷ್ಟು ಶ್ರೀ ಸಂಪತ್ತು ಹರಿದು ಬರುತ್ತೆ ಅಂತ ಪಂಡಿತರು ಹೇಳುತ್ತಾರೆ.

ಶ್ರೀ ಲಕ್ಷ್ಮಿಯ ಪಾದಕೆಗಳು:

Also read: ಮಂತ್ರಾಲಯದ ಕೇಸರಿ ಬಣ್ಣದ ಪರಿಮಳ ಪ್ರಸಾದ ನಿಮ್ಮ ಆತ್ಮ ಶುದ್ಧಿಗೆ ದಿವ್ಯಔಷಧಿ, ಅದನ್ನು ಸೇವಿಸಿದರೆ ಖಂಡಿತ ರಾಯರ ಅನುಗ್ರಹ ನಿಮಗೆ ಲಭಿಸುವುದು.!

ಬೆಳ್ಳಿಯ ಶ್ರೀ ಮಹಾಲಕ್ಷ್ಮಿಯ ಪಾದಕೆಗಳನ್ನು ಮನೆಗೆ ತಂದು ನೀವು ಎಲ್ಲಿ ಹಣವನ್ನು ಬದ್ರವಾಗಿಡುತ್ತಿರೋ ಅಲ್ಲಿಟ್ಟು ನಿತ್ಯ ಪೂಜೆ ಸಲ್ಲಿಸಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ಬದ್ರವಾಗಿ ನೆಲೆಸುತ್ತಾಳೆ. ಹೀಗೆ ಈ ವಸ್ತುಗಳಲ್ಲಿ ಯಾವುದಾದ್ರು ಒಂದು ವಸ್ತುವನ್ನು ತಂದಿಟ್ಟು ಪೂಜೆ ಸಲ್ಲಿಸುವುದರಿಂದ ಸಾಕಷ್ಟು ಫಲಗಳು ಸಿಗುತ್ತೆ ಎಂಬುದು ಪಾಡಿತ್ಯದಿಂದ ತಿಳಿಸುತ್ತೇ. ಇವುಗಳನ್ನು ತಂದಿಟ್ಟು ಮನೆಯಲ್ಲಿ ಪುಜ್ಯಮಾಡೋದ್ರಿಂದ ಸಂಪತ್ತು ವೃದಿಸುತೆ.