ರಾಜಕಾರಣಿಗಳು ನಿಶ್ಚಿತಾರ್ಥಕ್ಕೇನೆ ಕೋಟಿ ಕೋಟಿ ವೆಚ್ಚ ಮಾಡುವ ಈ ಸಮಯದಲ್ಲಿ, ಸಂಬಂಧಿಕರೆಲ್ಲ ಕೂಡಿ ಆನ್ಲೈನ್-ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ನೋಡಿ!!

0
290

ಮೊಬೈಲ್ ಮತ್ತು ಇಂಟರ್ನೆಟ್ ಬಂದಾಗಿನಿಂದ ಜನರು ತಮ್ಮೆಲ್ಲ ಬಹುತೇಕ ಖರೀದಿಯಿಂದ ಆನ್ಲೈನ್-ನಲ್ಲೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಅದರಂತೆ ಊಟ, ವಾಹನ ಸೇರಿಂದ ಬ್ಯಾಂಕಿಂಗ್ ವ್ಯವಹಾರಗಳು ಕೂಡ ಆನ್ಲೈನ್-ನಲ್ಲೆ ನಡೆಯುವುದು ನಡೆಯುತ್ತದೆ. ಅಷ್ಟೇ ಅಲ್ಲದೆ ಬಾಳ ಸಂಗಾತಿಯನ್ನು ಕೂಡ ಆನ್ಲೈನ್-ನಲ್ಲಿ ಹುಡಿಕಿಕೊಳ್ಳುವುದು ಕೂಡ ಕೇಳಿ ಬರುತ್ತಿದೆ. ಇದೆಲ್ಲವೂ ಸಧ್ಯ ಭಾರಿ ಚಾಲ್ತಿಯಲ್ಲಿರುವ ಟ್ರೆಂಡ್ ಕೂಡ ಆಗಿದೆ. ಆದರೆ ಇಲ್ಲೊಂದು ನಿಶ್ಚಿತಾರ್ಥ ಕೂಡ ಆನ್ಲೈನ್ ಮೂಲಕ ನಡೆದಿದ್ದು, ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ.

ಹೌದು facebook, ನಲ್ಲಿ ಸಂಗಾತಿಯನ್ನು ಹುಡಿಕೊಂಡು ಟ್ವೀಟ್-ನಲ್ಲಿ ಮದುವೆಮಾಡಿಕೊಂಡು whatsapp-ನಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ಕಾಲ ಬರುತ್ತೆ ಎನ್ನುವ ಹಾಸ್ಯಗಳು ಕೇಳಿಬರುತ್ತಿದ್ದವು, ಅದಕ್ಕೆ ಉದಾಹರಣೆ ಎನ್ನುವಂತೆ ಒಂದು ನಿಶ್ಚಿತಾರ್ಥ ನಡೆದೇ ಹೋಗಿದೆ. ಉತ್ತರ ಭಾರತದ ಜೋಡಿಯೊಂದು ಆನ್‍ಲೈನ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಘಟನೆ ನಡೆದಿದೆ. ಮನೆ ಮಂದಿಯೆಲ್ಲ ಸೇರಿಕೊಂಡು ಮೊಬೈಲ್‍ನಲ್ಲಿ ವಿಡಿಯೋ ಕಾಲ್‍ನಲ್ಲಿದ್ದ ವಧು-ವರರಿಗೆ ನಿಶ್ಚಿತಾರ್ಥದ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆನ್‍ಲೈನ್ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದನ್ನು ನೋಡಿದವರಿಗೆ ಹಲವು ಪ್ರಶ್ನೆಗಳು ಮೂಡುವುದರ ಜೊತೆಗೆ ಅಂತಕ ಕೂಡ ಹೆಚ್ಚಾಗಿದೆ. ಏಕೆಂದರೆ ಭಾರತದ ಸಂಪ್ರದಾಯದಲ್ಲಿ ಮದುವೆ, ನಿಶ್ಚಿತಾರ್ಥಗಳಿಗೆ ಅದರದೇ ಆದ ಪದ್ದತಿಗಳಿವೆ, ಒಂದು ಸಣ್ಣ ನಿಶ್ಚಿತಾರ್ಥ ಇದ್ದರು ಸಮಬಂಧಿಕರನ್ನು ಬಿಟ್ಟು ಮಾಡಿಕೊಂಡ ಉದಾಹರಣೆಗಳು ಇಲ್ಲವೇ ಇಲ್ಲ, ಅದರಂತೆ ಮದುವೆಗೆಯನ್ನು ಕೂಡ ಸಾಕಷ್ಟು ಸಂಭ್ರಮದಿಂದ ಮಾಡಿಕೊಳ್ಳುವುದು ಇದೆ. ಆದರೆ ಆನ್ಲೈನ್-ನಲ್ಲಿ ನಡೆಯುವ ನಿಶ್ಚಿತಾರ್ಥ ಹೇಗೆ ಮಾಡಿಕೊಂಡರು ಎನ್ನುವುದು ಪ್ರಶ್ನೆಯಾದರೆ. ಈ ಆನ್ಲೈನ್ ನಿಶ್ಚಿತಾರ್ಥಕ್ಕೆ ಸಂಬಂಧಿಕರು ಎಲ್ಲರೂ ಸೇರಿದರು ಆದರೆ ವಧು-ವರ ಮಾತ್ರ ಮೊಬೈಲ್-ನಲ್ಲಿದ್ದರು.

ಆನ್‌ಲೈನ್ ನಿಶ್ಚಿತಾರ್ಥದ ಟ್ರೆಂಡ್ ಆರಂಭ

ಈ ವಿಶೇಷ ಆನ್‌ಲೈನ್ ನಿಶ್ಚಿತಾರ್ಥದಲ್ಲಿ ಉಂಗುರವನ್ನು ಬದಲಾಯಿಸಿಕೊಳ್ಳದೆ ಮೊಬೈಲ್‌ನಲ್ಲಿ ಒಬ್ಬರಮುಖವನ್ನೊಬ್ಬರು ನೋಡಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರಿಂದ ಆನ್‌ಲೈನ್ ನಿಶ್ಚಿತಾರ್ಥದ ಟ್ರೆಂಡ್ ಆರಂಭವಾಗಿದೆ. ವಧು-ವರರು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆ ಮಂದಿಯೆಲ್ಲ ಸೇರಿಕೊಂಡು ಮೊಬೈಲ್‌ನಲ್ಲಿ ವಿಡಿಯೋ ಕಾಲ್‍ನಲ್ಲಿದ್ದ ವಧು-ವರರಿಗೆ ನಿಶ್ಚಿತಾರ್ಥದ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆನ್‌ಲೈನ್ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಇದು ಹೊಸ ಟ್ರೆಂಡ್ ಕೂಡ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಬ್ಬರೂ ಕೆಲಸದಲ್ಲಿ ಬಿಜಿಯಾಗಿದ್ದಾರೆ, ಇಬ್ಬರಿಗೂ ಒಂದು ಊರಿನಲ್ಲಿ ಬಂದು ಸೇರಲು ಸಾಧ್ಯವಾಗಿಲ್ಲ, ನಿಶ್ಚಿತಾರ್ಥ ನಡೆಯಲೇಬೇಕು ಹೀಗಾಗಿ ಈ ಉಪಾಯ ಮಾಡಿದ್ದಾರೆ, ವಧುವಿನ ನೆಂಟರಿಷ್ಟರು ಅವರ ಮನೆಯಲ್ಲಿ, ವರನ ನೆಂಟರು ಅವರ ಮನೆಯಲ್ಲಿ ಇಬ್ಬರೂ ಮೊಬೈಲ್ ಹಿಡಿದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೈಬೆರಳ ತುದಿಯಲ್ಲಿರುವ ಇಂಟರ್‌ನೆಟ್‌ನಿಂದ ಎಷ್ಟೆಲ್ಲಾ ಉಪಯೋಗವಿದೆ ಎನ್ನುವುದು ಕೂಡ ಇದರಿಂದ ತಿಳಿದಿದೆ.

Also read: ಮದುವೆಗೆ ಒಪ್ಪದ ಅತ್ತೆ ಮಗಳನ್ನು ಹೊತ್ತೊಯ್ದು ಕಾರಿನಲ್ಲೇ ತಾಳಿ ಕಟ್ಟಿ ರಾಕ್ಷಸಿ ಕೃತ್ಯ ವೆಸಗಿದ ನಿಜವಾದ ‘ಕಿರಾತಕ’ನ ವೀಡಿಯೋ ನೋಡಿ.!