ಕೆಂಪೇಗೌಡರು ಹಾಗು ಬ್ರಿಟಿಷರು ಮಾಡಿದ್ದ ರಾಜಕಾಲುವೆ ಪ್ಲಾನ್ ಅನ್ನು ಹಾಳು ಮಾಡಿದಕ್ಕಾಗಿಯೇ ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಮಸ್ಯೆ ಆಗೋದು..!!

0
655

ಬೆಂಗಳೂರಿಗೆ ಜೂನ್ 2016ರಲ್ಲಿ ಭಾರೀ ಮಳೆಯಿಂದ ಹಾನಿಗೆ ಒಳಗಾಗಿತ್ತು. ಈಗಲೂ ನಮ್ಮ ನಗರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮಳೆ ಬಂದ್ರೆ ಬೆಂಗಳೂರು ವಾಸಿಗಳ ನಿದ್ದೆ ಗೆಡಿಸುವದ್ರಲ್ಲಿ ಎರಡು ಮಾತಿಲ್ಲ. ವರ್ಷಗಟ್ಟಲೆ ಮಳೆಗಾಗಿ ಕಾದು ಮಳೆ ಬಂದ್ರೆ ಹಿಡಿ ಶಾಪ್ ಹಾಕೋದೆ ಬೆಂಗಳೂರಿಗರ ಕಾರ್ಯ ಆಗಿ ಬಿಟ್ಟಿದೆ. ಇನ್ನೊಂದು ವಿಚಾರವನ್ನು ಹೇಳಲೇ ಬೇಕು ರಾಜಕಾಲುವೇಗಳಿಂದಲೇ ಹೆಚ್ಚು ಜನ ತೊಂದರೆ ಗೀಡಾಗುತ್ತಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮಗೆ ಗೊತ್ತಾ ನಗರದ ರಾಜಕಾಲುವೆಗಳೇ ಜನರಿಗೆ ಹೆಚ್ಚಿನ ತೊಂದರೆಯನ್ನು ನೀಡ್ತಿವೆ. ಇದರ ರೂಪು ರೇಷೆ 1792ರಲ್ಲಿ ನಿರ್ಮಾಣವಾಗಿತ್ತು ಹಾಗಿದ್ರೆ ಈ ರಾಜಕಾಲುವೆಯ ಮೊದಲ ಎಲ್ಲಿತ್ತು ಗೊತ್ತಾ ಈ ಚಿತ್ರವನ್ನು ನೋಡಿ.

source: thenewsminute.com

ಈ ಮ್ಯಾಪ್ ಬ್ರಿಟಿಷರ ಆಳ್ವಿಕೆಯ ಕಾಲದ್ದು. ಸುಮಾರು 225 ವರ್ಷಗಳ ಹಳೆಯ ಮ್ಯಾಪ್. ಈ ಚಿತ್ರದಲ್ಲಿ ಭಾರೀ ಮಳೆ, ಚಂಡಮಾರುತ ಬಂದ್ರೆ, ನೀರು ರಾಜಕಾಲುವೇಗೆ ಹೋಗಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆ ನಂತರ ರಾಜಕಾಲುವೆಗಳು ಪ್ಲಾನಿಂಗ್ ಇಲ್ಲದೆ, ನಿರ್ಮಿಸಲಾಗಿದೆ. ಈ ಚಿತ್ರವನ್ನು ನೋಡಿದ್ರಿ ನಮಗೆ ಈ ರಾಜಕಾಲುವೆ ಕೃಷಿಗೆ ಹೇಳಿ ಮಾಡಿಸಿದಂತಿದೆ ಎನ್ನುವದಂತೂ ಗೊತ್ತಾಗುತ್ತದೆ. ಇನ್ನು 225 ವರ್ಷಗಳಲ್ಲಿ ಎಷ್ಟೋ ಇಂತಹ ರಾಜಕಾಲುವೆಗಳು ನಗರದಲ್ಲಿ ಸೃಷ್ಠಿಯಾಗಿವೆ.

source: thenewsminute.com

ಕೊರಮಂಗಲ್, ದೊಮ್ಮಲೂರು, ಮಾರೆನಹಳ್ಳಿ ರಾಜಕಾಲುವೆಗಳು ವಸತಿ ನಿಲಯಗಳಾಗಿ ಮಾರ್ಪಡಾಗಿವೆ. ಇನ್ನು ನಗರದ ಹೃದಯ ಭಾಘದಲ್ಲಿರುವ ಕಂಠೀರವ ಸ್ಟೇಡಿಯಂ ಸಹ ಇಂತಹದ್ದೇ ರಾಜಕಾಲುವೆಯಾಗಿತ್ತು. ಅಷ್ಟೇ ಏಕೆ ಈಗಿನ ಮೆಜೆಸ್ಟಿಕ್, ಫುಟ್ಬಾಲ್ ಸ್ಟೇಡಿಯಂ, ಗಾಲ್ಫ್ ಕ್ರೀಡಾಂಗಣಗಳಿಗೂ ಈ ರಾಜಕಾಲುವೇಗಳ ತಳಹದಿಯ ಮೇಲೆ ನಿಂತಿವೆ.

ಹಲವು ಹೋರಾಟಗಾರರ ಹೇಳಿಕೆಯಂತೆ ಬೆಂಗಳೂರು ಪ್ಲಾನ್ ಸಿಟಿಯಲ್ಲ. ಮೊದಲಿದ್ದ ರಾಜಕಾಲುವೇಗಳು ಈಗ ಹೈಟೆಕ್ ಸ್ಪರ್ಷ ಪಡೆದು ದೈನಂದಿನ ಚಟುವಟಿಕೆಗಳ ಭಾಗವಾಗಿ ಬಿಟ್ಟಿದೆ. ಒಂದು ವೇಳೆ ಆಗ ಬ್ರೀಟಿಷರು, ಮುಂದಿನ ಬೆಳವಣಿಗೆ ಹಾಗೂ ದೂರ ದೃಷ್ಟಿ ಇದ್ದಿದ್ದರೆ, ಇಂತಹ ತೊಂದರೆಗಳು ಬರುತ್ತಿರಲಿಲ್ಲವೇನು.

ಮಾಹಿತಿ ಕೃಪೆ: the news minute

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522