ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಸೈನ್ಯಕ್ಕೆ ಹೆದರಿ 4 ಉಗ್ರರ ತರಬೇತಿ ಕೇಂದ್ರಗಳನ್ನು ಮುಚ್ಚಿಸಿದ ಪಾಕ್; ಪ್ರೂಫ್ ಕೆಳುತ್ತಿರೋರಿಗೆ ಇದಕ್ಕಿಂತ ಬೇರೆ ಪ್ರೂಫ್ ಬೇಕೇ??

0
577

ಪುಲ್ವಾಮ ದಾಳಿಯ ನಂತರ ಪ್ರತಿದಾಳಿ ನಡೆಸಿದ ಭಾರತ ಪಾಕಿಸ್ತಾನದ ಗಡಿಭಾಗದಲ್ಲಿದ್ದ ಜೈಷ್ ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿ ಪಾಕಿಸ್ತಾನದ ನಿದ್ದೆಗೆಡಿಸಿತ್ತು. ಬಾಲಕೋಟ್​ಗೆ ಭಾರತೀಯ ವಿಮಾನಗಳು ನುಗ್ಗಿ ದಾಳಿ ನಡೆಸಿದ ಮರುದಿನವೇ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸಿತ್ತು. ಆದರೆ, ಭಾರತದ ಮಿಲಿಟರಿ ನೆಲೆಗಳನ್ನು ಗುರಿ ಮಾಡಿಕೊಂಡ ಪಾಕ್ ನಡೆಸಿದ್ದ ವೈಮಾನಿಕ ದಾಳಿ ವಿಫಲವಾತ್ತಿದ್ದೆಂದು ಎಎನ್​ಐ ಸುದ್ದಿ ಸಂಸ್ಥೆಯ ವರದಿಯೊಂದು ಹೇಳಿತ್ತು ಅರಿತ ಪಾಕ್ ಉಗ್ರರನ್ನು ಸುರಕ್ಷಿತವಾಗಿ ಇಡಲು ತಯಾರಿ ನಡೆಸಿತು.


Also read: ಮೈತ್ರಿ ಸರ್ಕಾರಕ್ಕೆ ಐಟಿ ಶಾಕ್; ಸಿಎಂ ಆಪ್ತ ಸಚಿವ ಸಿ.ಎಸ್​. ಪುಟ್ಟರಾಜು ಮನೆ ಸೇರಿದಂತೆ 15 ಕಡೆ ದಾಳಿ; ಮೋದಿ ವಿರುದ್ದ ಎಚ್ ಡಿ ಕುಟುಂಬ ಫುಲ್ ಗರಂ..

ನಂತರ ನಿರಂತರವಾಗಿ ಕದನ ವಿರಾಮ ಉಲಂಘನೆ ಮಾಡಿದ ಪಾಕ್ ಮೇಲೆ ಭಾರತವು ಪ್ರತಿದಾಳಿ ನಡೆಸುತಲೆ ಇದೆ. ಇದಕ್ಕೆ ಹೆದರಿದ ಪಾಕಿಸ್ತಾನ ತಾನು ಆಕ್ರಮಿಸಿಕೊಂಡ ಕಾಶ್ಮೀರದ ಪ್ರದೇಶದಲ್ಲಿದ್ದ ಉಗ್ರರ ತರಬೇತಿ ಕೇಂದ್ರಗಳನ್ನು ಮುಚ್ಚಿದೆ. ಈ ಹಿನ್ನೆಲೆಯಲ್ಲಿ ಭಾರತವು ಪಾಕ್ ಗೆ ಎಚ್ಚರಿಕೆಯನ್ನು ನೀಡಿತ್ತು ಅದರಂತೆ ಪಾಕ್ ಒಂಟು ನಾಲ್ಕು ಉಗ್ರರ ತರಬೇತಿ ಕೇಂದ್ರಗಳನ್ನು ಭಾರತಕ್ಕೆ ಹೆದರಿ ಮುಚ್ಚಿಸಿದೆ ಎಂದು ತಿಳಿದು ಬಂದಿದೆ. ಮುಚ್ಚಲಾದ ಶಿಬಿರಗಳು ಲಷ್ಕರ್-ಇ-ತೊಯ್ಬಾ ಎಂದು ತಿಳಿಸಿದೆ.
ಮಾರ್ಚ್ 16 ರಂದು ಪಾಕ್ ಆಕ್ರಮಿತ ಕಾಶ್ಮೀರದ ನಿಕಿಯಲ್ ಎದುರು ರಾಜೌರಿ-ಯಲ್ಲಿ ಈ ಸಂಘಟನೆಗಳು ಸಭೆ ನಡೆಸಿದ್ದು ಪಾಕಿಸ್ತಾನದ ಐಎಸ್ಐ ಪ್ರತಿನಿಧಿಗಳು ಮತ್ತು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಅಷ್ಫಾಕ್ ಬರ್ವಾಲ್ ಭಾಗವಹಿಸಿದ್ದು. ಈ ಸಭೆಯಲ್ಲಿ ಭಾರತವು ಉಗ್ರ ಶಿಬಿರಗಳನ್ನು ಮುಚ್ಚಲು ಎಚ್ಚರಿಕೆಯನ್ನು ನೀಡಿದ್ದು ಅದರಂತೆ ಕೋಟ್ಲಿ, ಮತ್ತು ನಿಕಿಯಲ್, ಸುಂದರ್ಬಿನಿ, ರಾಜೌರಿ ಭಯೋತ್ಪಾದಕರ ಕೇಂದ್ರಗಳನ್ನು ಮುಚ್ಚಲಾಗಿದೆ. ಇವುಗಳ ಪೈಕಿ ಲಷ್ಕರ್ನ ಅಶ್ಫಾಕ್ ಬಾರಲ್ ನಿಯಂತ್ರಿಸಲ್ಪಟ್ಟಿರುವ ನಾಲ್ಕು ಭಯೋತ್ಪಾದನಾ ಶಿಬಿರಗಳನ್ನು ಮುಚ್ಚಿಸಲಾಗಿದೆ. ಮತ್ತು ಜೈಶ್-ಇ-ಮೊಹಮ್ಮದ್ ಇತರ ಎರಡು ಶಿಬಿರಗಳನ್ನು ಪಾಲಾ, ಬಾಗ್ ಪ್ರದೇಶದಲ್ಲಿದೆ, ಮತ್ತು ಕೋಟ್ಲಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಎನ್ನುವ ನಡೆಸುತ್ತಿದ್ದ ಎಂದು ತಿಳಿದಿದೆ.


Also read: ಪ್ರಧಾನಿ ಮೋದಿ ಅವರಿಂದ ಮಹತ್ವದ ಮಾಹಿತಿ; ಭಾರತದ ರಕ್ಷಣೆಯಲ್ಲಿ ‘ಮಿಷನ್ ಶಕ್ತಿ’ ಅತ್ಯಂತ ಮಹತ್ವದ ಹಜ್ಜೆ, ಅಂತರಿಕ್ಷ ಸಮರಕ್ಕೆ ಸಿದ್ಧವಾದ ಭಾರತ..

ಪಾಕ್ ಫೆಬ್ರುವರಿ 14 ರಿಂದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಉಲ್ಲಂಘನೆ ಉಲ್ಲಂಘಿಸಿದೆ. ಅದೇ ದಿನ ಒಟ್ಟು 40 ಯೋಧರನ್ನು ಬಲಿ ತೆಗೆದುಕೊಂಡಿದ್ದ ಉಗ್ರರ ಸಂಘಟನೆ 2019 ರಲ್ಲಿ 634 ಕದನ ವಿರಾಮ ಉಲ್ಲಂಘನೆ ಮಾಡಿದೆ ಕಳೆದ ವರ್ಷ 1,629 ಕದನ ವಿರಾಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಡಿದ ದಾಳಿಗೆ ಕುರಿತಂತೆ ಸರಕಾರದ ಮೂಲಗಳಿಂದ ಮಾಹಿತಿ ಪಡೆದು ವರದಿ ಮಾಡಿರುವ ಎಎನ್​ಐ, ಫೆ. 27ರಂದು ನಡೆದ ದಾಳಿಯಲ್ಲಿ ಅಮೆರಿಕದ ಎಫ್​-16, ಫ್ರಾನ್ಸ್​ನ ಮಿರೇಜ್-3 ಹಾಗೂ ಚೀನಾದ ಜೆಎಫ್-17 ಸೇರಿದಂತೆ ಒಟ್ಟು 20 ವಿಮಾನಗಳನ್ನ ಬಳಕೆ ಮಾಡಿತ್ತೆಂದು ತಿಳಿಸಿದೆ.
ವರದಿಯಂತೆ ಪಾಪಿಸ್ತಾನ ಈ 20 ವಿಮಾನಗಳು ಭಾರತದ 3 ಸೇನಾ ನೆಲೆಗಳ ಮೇಲೆ 1 ಸಾವಿರ ಕಿಲೋ ತೂಕದ 11 ಬಾಂಬ್​ಗಳನ್ನು ಹಾಕಲು ಯತ್ನಿಸಿದ್ದವು. ಆದರೆ, ಭಾರತದ ವಿಮಾನಗಳು ಪ್ರತಿದಾಳಿ ನಡೆಸತೊಡಗಿದಾಗ ಗಾಬರಿಯಲ್ಲಿ ಪಾಕ್ ವಿಮಾನಗಳ ಗುರಿ ತಪ್ಪಿವೆ. ಉದ್ದೇಶಿತ ಗುರಿಗಿಂತ ಸ್ವಲ್ಪ ದೂರದ ಸ್ಥಳದಲ್ಲಿ ಈ ಬಾಂಬ್​ಗಳು ಬಿದ್ದವು ಎಂದು ಎಎನ್​ಐ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.


Also read: ಪುಲ್ವಾಮ ದಾಳಿ ಮಾಡಿಸಿದ್ದು ಬಿ.ಜೆ.ಪಿ. ಸರ್ಕಾರ ಮಾಡಿದ ನಾಟಕ ಎಂದು ಹೇಳಿ ಸೇನೆಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕ ಪರಮೇಶ್ವರ್ ನಾಯಕ್

ಮತ್ತೆ ಪಾಕ್ ನಾಯಿ ಬುದ್ದಿ?

ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದ ಪಾಕ್ ಮತ್ತೊಮ್ಮೆ ತನ್ನ ಕುತಂತ್ರಿ ಬುದ್ಧಿಯನ್ನು ಪ್ರದರ್ಶನ ಮಾಡಿದೆ. ಪುಲ್ವಾಮಾ ದಾಳಿಯ ಬಳಿಕ ತನಿಖೆ ನಡೆಸಲು ಭಾರತದಿಂದ ಪಾಕಿಸ್ತಾನ ಸಾಕ್ಷಿಗಳನ್ನು ಕೇಳಿತ್ತು. ಇದರ ಅನ್ವಯ ಭಾರತ ಪಾಕ್ ನೆಲದಲ್ಲಿ ಇರುವ ಉಗ್ರರ ಅಡುಗುತಾಣಗಳ ಬಗ್ಗೆ ಮಾಹಿತಿ ನೀಡಿತ್ತು. ಭಾರತದ ನೀಡಿದ ಮಾಹಿತಿಗೆ ತನಿಖೆ ನಡೆಸಿ ಪ್ರತಿಕ್ರಿಯೆ ನೀಡಿರುವ ಪಾಕ್, ಭಾರತ ಉಲ್ಲೇಖ ಮಾಡಿದ್ದ ಸ್ಥಳಗಳಲ್ಲಿ ಯಾವುದೇ ಉಗ್ರರ ಕೇಂದ್ರಗಳು ಇಲ್ಲ ಎಂದು ಮಾಹಿತಿ ನೀಡಿದೆ.