ನೀವು ಮಾಡಿದ ಪಾಪಗಳಿಗೆ ನರಕದಲ್ಲಿ ಶಿಕ್ಷೆ ಆಗೋಲ್ಲ, ಇಲ್ಲೇ ಖಾಯಿಲೆ ರೂಪದಲ್ಲಿ ನಿಮ್ಮನ್ನು ಕಾಡುತ್ತವೆಯಂತ ಹಿಂದೂ ಪುರಾಣಗಳು ಹೇಳುತ್ತವೆ..

0
3623

“ಡಾಕ್ಟ್ರೇ… ನಾನು ಹುಟ್ಟಿದಲ್ಲಿಂದ ಇಲ್ಲಿಯವರೆಗೆ ಮಾಂಸಾಹಾರ ಸೇವನೆಯೇ ಮಾಡಿಲ್ಲ, ಸಿಹಿ ಅನ್ನೋದೂ ಅಷ್ಟಕ್ಕಷ್ಟೆ. ಪ್ರತಿನಿತ್ಯ ಮನೆಯಿಂದಲೇ ಊಟ ಒಯ್ಯುತ್ತೇನೆ, ದಿನಂಪ್ರತಿ ಸಾಕಷ್ಟು ನೀರು ಕುಡಿಯುವುದು, ವ್ಯಾಯಾಮಗಳ ಅಭ್ಯಾಸವನ್ನೂ ಮಾಡುತ್ತೇನೆ. ಹಾಗಿದ್ದೂ ನನಗೇಗೆ ಮಧುಮೇಹ, ರಕ್ತದೊತ್ತಡದ ಸಮಸ್ಯೆ ಬಂತು!!?? ನನ್ನ ಮಾವನಿಗೂ ಹಾಗೆ.. ಸಾರಾಯಿ ಕುಡಿದವರಲ್ಲ.. ಬೀಡಿ,ಸಿಗರೇಟು ಸೇದಿದವರಲ್ಲ.. ಮೊನ್ನೆ ಮೊನ್ನೆ ಹೊಟ್ಟೆಯ ಕ್ಯಾನ್ಸರ್ ನಿಂದ ತೀರಿಕೊಂಡರು. ಇದೇಕೆ ಹೀಗೆ?? ” ಈ ರೀತಿಯ ಪ್ರಶ್ನೆ ಕೇವಲ ನಾನೊಬ್ಬನೇ ಕೇಳಿರುವುದಲ್ಲ. ಪ್ರತಿಯೊಬ್ಬ ವೈದ್ಯರೂ ತಮ್ಮ ಜೀವನದುದ್ದಕ್ಕೂ ಕೇಳಿಸಿಕೊಂಡಿರುವ ” ಅಮೂಲ್ಯ ಪ್ರಶ್ನೆ!”. ಇಲ್ಲಿದೆ ಉತ್ತರ….

“ಕ್ಲೇಶಮೂಲ ಕರ್ಮಾಶಯೋ ದೃಷ್ಟಾದೃಷ್ಟ ಜನ್ಮವೇದನೀಯ” (ಪತಂಜಲಿ ಯೋಗ ಸೂತ್ರ, ಸಾಧನ ಪಾದ, 12)

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ಲೇಶ( ಅವಿದ್ಯಾ = ತಿಳುವಳಿಕೆಯಿಲ್ಲದಿರುವಿಕೆ, ಅಸ್ಮಿತಾ = ಅಹಂ, ರಾಗ= ಮೋಹ, ದ್ವೇಷ, ಅಭಿನಿವೇಶ= ತಾಳ್ಮೆಯಿಲ್ಲದಿರುವುದು)
ಇವುಗಳು ಮೂಲ ಕಾರಣ, ಕರ್ಮಗಳ ಫಲಗಳು ಕೂಡ ಕಾಣುವಂತೆ, ಕಾಣದೇ ಇರುವಂತೆ ಜನ್ಮ ಜನ್ಮಗಳಲ್ಲೂ ವೇದನೆ, ನೋವು ಉಂಟುಮಾಡುತ್ತವೆ. ಅಂದರೆ ಕೆಲವೊಂದನ್ನು ಅನುಭವಿಸುತ್ತೇವೆ. ಕೆಲವೊಂದು ಅನುಭವಿಸದೇ ಮುಂದಿನ ಜನ್ಮಕ್ಕೆ ಮುಂದೂಡಲ್ಪಡುತ್ತದೆ.

ಅವಿದ್ಯಾ= ತಿಳುವಳಿಕೆಯಿಲ್ಲದಿರುವಿಕೆ ಅಂದರೆ ಸಿಗರೇಟು/ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವೆಂದು ಗೊತ್ತಿದ್ದೂ ಅತಿಯಾಗಿ ಸೇವಿಸುವುದು, ನೀರು ಸಾಕಷ್ಟು ಕುಡಿಯುವುದು ಶರೀರಕ್ಕೆ ಒಳ್ಳೆಯದೆಂದು ಗೊತ್ತಿದ್ದರೂ ನೀರು ಕುಡಿಯದಿರುವುದು.

ಅಸ್ಮಿತಾ = ಅಹಂ, ಪ್ರತಿಯೊಂದೂ ನನ್ನಿಂದಲೇ/ ನಾನು ಹೇಳಿದ ರೀತಿಯಲ್ಲೇ ಆಗಬೇಕೆಂದು ವರ್ತಿಸುವುದು (ಉದಾ: ಆಫೀಸ್ ನಲ್ಲಿ ಬಾಸ್) ತದನಂತರ ತಾನಂದುಕೊಂಡಂತೆ ಆಗದಿದ್ದಲ್ಲಿ ಅನುಭವಿಸುವ ಮಾನಸಿಕ ಒತ್ತಡದಿಂದ ಉಂಟಾಗುವ ರಕ್ತದೊತ್ತಡದ ಸಮಸ್ಯೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರಾಗ = ಮೋಹ, ಸಾಕಷ್ಟು ಹಣ, ಒಡವೆ, ಅಧಿಕಾರ ಸಂಪಾದಿಸಬೇಕೆಂಬ ಆಸೆಯಲ್ಲಿ ನಿದ್ದೆಗೆಟ್ಟು / ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದಾಗ ಉಂಟಾಗುವ ದೈಹಿಕ/ಮಾನಸಿಕ ಒತ್ತಡ ಕಾಯಿಲೆಗಳಿಗೆ ಕಾರಣ

ದ್ವೇಷ = ಇತರರ ಬೆಳವಣಿಗೆ, ಅಭಿವೃದ್ಧಿ ಕಂಡು ಪಡುವ ಅಸೂಯೆಯಿಂದ ಉಂಟಾಗುವ ಮಾನಸಿಕ/ದೈಹಿಕ ಒತ್ತಡ

ಅಭಿನಿವೇಶ = ತಾಳ್ವೆಯಿಲ್ಲದಿರುವಿಕೆ (ಎಟಿಎಂ ಮುಂದೆ ನಿಂತಾಗ ಸರತಿ ಸಾಲು ದೊಡ್ಡದಿದ್ದರೆ ಉಂಟಾಗುವ ಉದ್ವೇಗ , ಹಾಗೆಯೇ ಯಾವುದೇ ಅಂಗಡಿಯಲ್ಲಿ ಬಿಲ್ ಪಾವತಿಸಲು ನಿಂತಾಗ ಕೆಲಸ ನಿಧಾನವಾದುದಕ್ಕೆ ಉಂಟಾಗುವ ಒತ್ತಡ)

ಕರ್ಮಾಶಯ = ಕರ್ಮ ಅಂದರೆ ನಾವು ಮಾಡುವ ಕಾರ್ಯ (ಅದು ನಾವು ಇತರರಿಗೆ ಮಾಡುವ ಸಹಾಯವೇ ಆಗಿರಬಹುದು ಅಥವಾ ಮನಸ್ಸಿನಲ್ಲಿ ಒಳ್ಳೆಯದು ಬಯಸುವುದೂ ಆಗಿಅರಬಹುದು), ಆಶಯ ಅಂದರೆ ಕರ್ಮಗಳು ನಮ್ಮಲ್ಲಿ ಪ್ರತಿಫಲಿಸುವ ರೀತಿ/ ನಮ್ಮ ಕರ್ಮದ ಫಲಗಳು. ನಾವು ಮಾಡಿದ್ದು ಒಳ್ಳೆಯದಾಗಿದ್ದಲ್ಲಿ ಒಳ್ಳೆಯ ಫಲಗಳು , ಹಾಗೆಯೇ ಕೆಟ್ಟದಾಗಿದ್ದಲ್ಲಿ ಕೆಟ್ಟ ಫಲಗಳು. ಹಾಗಿದ್ದೂ ಫಲಗಳ ಮೇಲೆ ಅವಲಂಭಿತಗೊಂಡ ನಾಲ್ಕು ಕರ್ಮಗಳು ಪ್ರಧಾನ : ಸಂಚಿತ ಕರ್ಮ, ಪ್ರಾರಬ್ಧ ಕರ್ಮ, ಕ್ರಿಯಾಮನ ಕರ್ಮ, ಆಗಮಿ ಕರ್ಮ. ಈ ರೀತಿಯಾಗಿ ನಾವು ಮಾಡಿದ ಕರ್ಮದ ಫಲಗಳು ಕೇವಲ ಈ ಜನ್ಮದಲ್ಲಷ್ಟೇ ಅನುಭವಿಸಿ ಮುಗಿಯುವಂಥದಲ್ಲ. ಮುಂದಿನ ಜನ್ಮಕ್ಕೂ ಸಾಗಿ ಅಲ್ಲಿ ಅನುಭವಿಸುವಂತೆ/ ವೇದನೆಗೆ ಒಳಪಡಲು ಕಾರಣವಾಗುತ್ತದೆ. ಕೆಲವೊಮ್ಮೆ ಕರ್ಮಫಲಗಳು ತೀವ್ರ ತರವಾಗಿರುತ್ತದೆ ಉದಾ: ಹುಟ್ಟಿನಿಂದಲೇ ಕೆಲವರು ಅಂಗವೈಕಲ್ಯತೆಯನ್ನು ಹೊಂದಿರುವುದು (ಆಧುನಿಕ ವಿಜ್ಞಾನದ ಪ್ರಕಾರ ನೋಡಿದಾಗ ತಂದೆ, ತಾಯಿಯಲ್ಲಿ ಯಾವುದೇ ಊನತೆ ಇರುವದಿಲ್ಲ). ಮಂದ ತರವಾಗಿದ್ದಲ್ಲಿ ಹುಟ್ಟಿದ ನಂತರ ಅನುಭವಿಸುವ ಕಾಯಿಲೆಗಳು. ಅವುಗಳೇ ಮಧುಮೇಹ, ರಕ್ತದೊತ್ತಡದ ಸಮಸ್ಯೆ, ಕ್ಯಾನ್ಸರ್ ಮುಂತಾದ ಕಾಯಿಲೆಗಳು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522