ಉಚಿತ ಹಾಲಿಗಾಗಿ ಬೆಂಗಳೂರಿನ ಜನ ಗುಂಪು-ಗುಂಪುಗಳಲ್ಲಿ ಮುಗಿಬೀಳುತ್ತಿದ್ದಾರೆ, ಸಾಮಾಜಿಕ ಅಂತರ ಮರೆತರೆ ಕೋರೋನ ತಡೆಯುವುದು ಹೇಗೆ??

0
67

ಉಚಿತ ಹಾಲು ಸಿಗುತ್ತೆ ಎಂದು 2 ಕಿಲೋ ಮೀಟರ್‌ವರೆಗೂ ನಿಂತ ಸಾವಿರಾರು ಜನರು; ವಿದ್ಯಾವಂತರಿರುವ ಬೆಂಗಳೂರಿನ ಜನರೇ ಇಷ್ಟೊಂದು ನಿರ್ಲಕ್ಷ್ಯ ತೋರಿವುದು ಸರೀನಾ.?
ಸರ್ಕಾರ ಲಾಕ್ ಡೌನ್ ಮಾಡಿದ್ದು ಜನರ ಪ್ರಾಣ ಕಾಪಾಡಲು ಎನ್ನುವುದನ್ನು ಮರೆತಂತ್ತಿದೆ. ಏಕೆಂದರೆ ಬರಿ 20 ರೂ. ಹಾಲಿನ ಪ್ಯಾಕೆಟ್-ಗಳಿಗೆ 2 ಕಿಲೋ ಮೀಟರ್‌ವರೆಗೂ ಜನರ ಗುಂಪಾಗಿ ನಿಂತಿರುವುದು ಸಾಮಾಜಿಕ ಅಂತರ ಮರೆತು ನಿರ್ಲಕ್ಷ್ಯ ತೋರುತ್ತಿರುವುದು ಕಾಣಿಸುತ್ತಿದೆ. ಕೊರೊನಾ ಭೀತಿ ಇಲ್ಲದೆ ಹೀಗೆಲ್ಲ ಮಾಡುತ್ತಿರುವುದು ಸರ್ಕಾರಕ್ಕೆ ಮತ್ತಷ್ಟು ಭಯ ಹುಟ್ಟುವಂತೆ ಮಾಡಿದೆ. ಇಂತಹ ಕರ್ಮ ಹಳ್ಳಿಯಲ್ಲಿ ನಡೆದರೆ ಬುದ್ದಿಗೇಡಿ ಜನರು ಹೀಗೆ ಮಾಡಿದ್ದಾರೆ ಅನ್ನಬಹುದು, ಆದರೆ ವಿದ್ಯಾವಂತರಿರುವ ಬೆಂಗಳೂರಿನಲ್ಲೇ ಈ ರೀತಿಯ ನಿರ್ಲಕ್ಷ್ಯ ತೋರುತ್ತಿರುವುದು ದುರಂತ. ಇಂದು ಬೆಳಗ್ಗೆ ಬೆಂಗಳೂರಿನ ಲಗ್ಗೆರಿಯಲ್ಲಿ ಇಂತಹ ಪ್ರಕರಣ ಕಂಡು ಬಂದಿದೆ. ಇದನ್ನು ಸದುದ್ದೇಶದಿಂದ ಸರ್ಕಾರ ಮಾಡುತ್ತಿದ್ದರೂ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯೂ ಇದಕ್ಕೆ ಹೊಣೆ. ಏಕೆಂದರೆ ಉಚಿತ ಹಾಲು ನೀಡಲು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು ರಸ್ತೆ ಮದ್ಯ ಜನರಿಗೆ ಹಾಲು ನೀಡಲು ಹೇಳಿದರೆ ಈ ರೀತಿಯ ತೊಂದರೆ ಆಗುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದೆಡೆ ದೇಶದಲ್ಲಿ ಸೋಂಕು ಹತೋಟಿಗೆ ಸಿಗುತ್ತಿಲ್ಲವಾದರೂ, ರಾಜ್ಯದಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು, ಎಲ್ಲಾ ಮಾಧ್ಯಮಗಳು ವರದಿ ಮಾಡುತ್ತಿದ್ದರೂ ಜನರು ಸಾಮಾಜಿಕ ಅಂತರ ಮರೆತು ಹೀಗೆ ಗುಂಪುಗಟ್ಟಿ ನಿಂತಿರುವುದು ಸೋಂಕು ಹೆಚ್ಚಾಗುವ ಸಾಧ್ಯತೆ ಜಾಸ್ತಿ ಮಾಡುತ್ತಿದ್ದಾರೆ. ಅದರಂತೆ ರಾಜ್ಯದಲ್ಲಿವೂ ಕೊರೊನಾ ಹೆಚ್ಚಾಗಿದೆ. ಇದೆಲ್ಲವನ್ನು ಮಾಧ್ಯಮಗಳು ಹಗಲು ರಾತ್ರಿ ಎನ್ನದೆ ಜನರಿಗೆ ತೋರಿಸುತ್ತಿವೆ, ಆದರೆ ಇದೆಲ್ಲವನ್ನು ಮರೆತ ಜನರು ಉಚಿತ ಹಾಲಿಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸುಮಾರು 2 ಕಿಲೋ ಮೀಟರ್‌ವರೆಗೂ ಕ್ಯೂ ನಿಂತಿರುವುದನ್ನು ಬೆಂಗಳೂರಿನ ಲಗ್ಗರೆ ಪ್ರದೇಶದಲ್ಲಿ ಸುಮಾರು 2 ಸಾವಿರ ಜನ ಹಾಲಿಗಾಗಿ ಬೆಳಿಗ್ಗೆ 5 ಘಂಟೆಯಿಂದಲೇ ಕಾದುನಿಂತಿದ್ದಾರೆ, ಸಂತೆಯಲ್ಲಿ ಗುಂಪು ಕಟ್ಟಿ ನಿಂತಂತಹ ಪರಿಸ್ಥಿತಿ ಕಂಡು ಬಂದಿದೆ. ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಉಚಿತ ಹಾಲಿಗಾಗಿ ಇಂದು ಮುಂಜಾನೆ 5 ಗಂಟೆಯಿಂದ ಸಾವಿರಾರು ಜನರು ಕಾತು ನಿಂತಿದ್ದಾರೆ. ಆದರೆ ಜನರು ಸಾಮಾಜಿಕ ಅಂತರವನ್ನು ಮರೆತು ಸಾಲುಗಟ್ಟಿ ನಿಂತಿದ್ದು, ಸುಮಾರು 2000 ಜನ ಹಾಲಿಗಾಗಿ ಅಂತರವನ್ನು ಕಾಪಾಡದೆ ಒಬ್ಬರ ಮೇಲೊಬ್ಬರು ನಿಂತಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ವಿಷಯ ತಿಳಿಯುತ್ತಿದಂತೆ ಎಚ್ಚರಗೊಂಡ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಅವರನ್ನು ಮನೆಗೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಅರ್ಧ ಲೀಟರ್ ಹಾಲಿಗಾಗಿ ಕೊರೊನಾ ವೈರಸ್ ಮನೆಗೆ ಕರೆದುಕೊಂಡು ಹೋಗಬೇಡಿ. ಇಲ್ಲಿ ಉಚಿತವಾಗಿ ಹಾಲು ನೀಡುತ್ತಿಲ್ಲ. ಮೊದಲು ಮನೆಗಳಗೆ ಹೋಗಿ, ಯಾಕೆ ಹೀಗೆ ರೋಡಿಗೆ ಬರುತ್ತೀರ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಾತು ಕೇಳದ ಜನರಿಗೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ. ರಾಜಕಾರಣಿಗಳು ಉಚಿತವಾಗಿ ಹಾಲು ಕೊಡುತ್ತಾರೆ ಎಂದು ಜನ ಸೇರುತ್ತಾರೆ. ಜನರನ್ನು ಓಡಿಸುವುದಕ್ಕೆ ಪೊಲೀಸರು ಲಾಠಿ ಚಾರ್ಚ್ ಮಾಡುತ್ತಾರೆ. ಪ್ರಚಾರಕ್ಕಾಗಿ ರಾಜಕೀಯ ನಾಯಕರು ಉಚಿತ ಹಾಲು ನೀಡೋದಾಗಿ ಹೇಳಿಕೊಳ್ಳುತ್ತಾರೆ, ಆದರೆ ಸೂಕ್ತ ವ್ಯವಸ್ಥೆಯಿಲ್ಲದೆ ಜನರಿಗೆ ಉಪಯೋಗ ಆಗೋ ಬದಲು ಇನ್ನೂ ಕೆಡಕಾಗುವುದೇ ಹೆಚ್ಚು. ಜನ ಪ್ರತಿನಿಧಿಗಳು ಇಂತಹ ಸಮಯದಲ್ಲಿ ಪ್ರಚಾರ ಮರೆತು ಸೂಕ್ತ ವ್ಯವಸ್ಥೆ ಮಾಡಿಸುವುದರ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅಗತ್ಯ ಇರುವವರು ಬಿಟ್ಟು ಉಚಿತವಾಗಿ ಎಂದ ಕೂಡಲೇ ಮನೆ ಮಂದಿಯೆಲ್ಲಾ ಬರುತ್ತಾರೆ.

ಇಂತಹ ಉಚಿತ ಹಾಲು ಪಡೆಯಲು ಮನೆಯಿಂದ ಒಬ್ಬರು ಬಂದು ಹಾಲು ಪಡೆದರೆ ಇಷ್ಟು ಜನ ಸೇರುತ್ತಿರಲಿಲ್ಲ. ಅತಿಯಾಸೆಗೆ ಮನೆಯವರೆಲ್ಲ ಬಂದು ಕ್ಯೂ ನಿಂತಿದ್ದಾರೆ. ಒಬ್ಬರಿಗೆ ಅರ್ಧ ಲೀಟರ್ ಹಾಲು ನೀಡುತ್ತಾರೆ ಎಂದು ಗಂಡ, ಹೆಂಡತಿ, ಮಕ್ಕಳು ಸಹ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಸಹ ಇಲ್ಲದೆ ಹಲಾವಾರು ಜನರು ಕ್ಯೂ-ನಲ್ಲಿ ನಿಂತಿರುವುದು ಕಂಡುಬಂದಿದೆ. ಕೆಲವು ದಿನ ಹಾಲು ಇಲ್ಲದೆ ಹೋದರೆ ಆರೋಗ್ಯಕ್ಕೆ ಯಾವ ಹಾನಿಯೂ ಉಂಟಾಗುವುದಿಲ್ಲ, ಆದರೆ ಕೊರೊನಾ ಬಂದರೆ ಬದುಕುವುದು ಕಷ್ಟವಾಗುತ್ತೆ. ಇದನ್ನು ಮೊದಲು ಅರಿಯಬೇಕು ಇಂತಹ ತಪ್ಪುಗಳನ್ನ ಮಾಡುವುದು ವಿದ್ಯಾವಂತರೆ, ಅವರು ಮನೆಯಲ್ಲಿ ಮಕ್ಕಳನ್ನು ಹೊರಗಡೆ ಕಳುಹಿಸದೆ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡಬೇಕು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ರಾಜ್ಯದಲ್ಲಿ ರೈತರು ಬೆಳಗಳನ್ನ ಬೆಳೆದು ನಷ್ಟದಲ್ಲಿದ್ದಾರೆ ಸರ್ಕಾರ ಬೇಗನೆ ರೈತರ ಸಮಸ್ಯೆಗೆ ಸ್ಪಧಿಸಲಿ ಡಿ.ಕೆ. ಶಿವಕುಮಾರ್.!