ಸುಕ್ಕುಗಳು ಮತ್ತು ಪಿಗ್ಮೆಂಟೇಶನ್’ಗೆ ಸೂಕ್ತ ಚಿಕಿತ್ಸೆ ಬಾಡಿ ಮಸಾಜ್

0
599

*ಬಿಸಿ ನೀರಿನಲ್ಲಿ ರೋಸ್’ಟೋನರ್ ಕ್ಲೋನ್ ಆಯಿಲ್ ಹಾಗೂ ಪಂಚಗಂಧಾ ಆಯಿಲ್ ಹಾಕಿ. ನಂತರ ಈ ನೀರಿನಿಂದ ದೇಹ ಸ್ವಚ್ಛಗೊಳಿಸಿಕೊಳ್ಳಿ.

*ಕೈಯಲ್ಲಿ ಸ್ವಲ್ಪ ‘ಯು ಅಂಡ್ ಮಿ’ ಪೌಡರ್ ಹಾಕಿಕೊಂಡು, ಅದನ್ನು ರೋಸ್’ಟೊನರ್ ನೀರಿನಿಂದ ಒದ್ದೆಯಾದ ಟಿಶ್ಯೂ ಪೇಪರ್ ನಿಂಧ ಸ್ವಚ್ಛಗೊಳಿಸಿಕೊಳ್ಳಿ.

*ಬಳಿಕ ಕಾಯಾ ಲೇಪನದ ಕ್ರೀಮ್’ನ್ನು ದೇಹದ ಮೇಲೆ ಲೇಪಿಸಿಕೊಳ್ಳಿ.

*ಇದಾದ ಬಳಿಕ ಈ ಕ್ರೀಮ್ ನ ಮೇಲ್ಭಾಗದಲ್ಲಿಯೇ ಮೇರಿಗೋಲ್ಡ್ ಸ್ಕ್ರಬ್ ನಿಂದ ಸ್ಕ್ರಬಿಂಗ್ ಮಾಡಿ, ಮೊದಲು ಶುಷ್ಕ ಟಿಶ್ಯೂ ಪೆಪರ್ ನಿಂದ ಸ್ವಚ್ಛಗೊಳಿಸಿಕೊಳ್ಳಿ.

*ಈ ಪ್ರಕ್ರಿಯೇಯ ಬಳಿಕ ಇಂಗ್ಲೀಷ್ ಬ್ಲೀಚ್ ಕ್ರೀಮ್ ನಲ್ಲಿ ಸಮಾನ ಪಪ್ರಮಾಣದಲ್ಲಿ ಲೋಟಸ್ ಆಯಿಲ್ ಮಿಶ್ರಣಮಾಡಿಕೊಂಡು 1-15 ನಿಮಿಷಗಳ ಬಳಿಕ ಮಸಾಜ್ ಮಾಡಿಕೊಳ್ಳಿ. ಏಕೆಂದರೆ ಟ್ಯಾನ್’ನ್ನು ನಿವಾರಿಸಬೇಕು. ನಂತರ ಅದನ್ನು ಟಿಶ್ಯೂ ಪೇಪರ್ ನಿಂದ ಸ್ವಚ್ಛಗೊಳಿಸಿಕೊಳ್ಳಿ.

*ಈಗ ಆ ಭಾಗದಲ್ಲಿ ಮೊಸರನ್ನು ಲೇಪಿಸಿ.

*ಒಂದು ಬಟ್ಟಲಿನಲ್ಲಿ ಸ್ವಲ್ಪ ಲೋಟಸ್ ಆಯಿಲ್, ಹರ್ಬಲ್ ಜ್ಯೂಸ್, 2-3 ಹನಿ ಶೈನ್ ಲೊಶನ್ ಹಾಗೂ ಸ್ವಲ್ಪ ಎಂಜೈಮ್ ಕ್ರೀಮ್ ಇನ್ ಆಯಿಲ್ ಮಿಶ್ರಣ ಮಾಡಿ ಪೋಟಲಿಗಳು ಕೂಡ ಸಿಗುತ್ತವೆ. ಪೋಟಾಲಿ ಅಂದರೆ ಹಬ್ಸ್ ತುಂಬಿದ ಬಟ್ಟೆ ಗಂಟನ್ನು ಈ ಬಟ್ಟಲಿನಲ್ಲಿ ಅದ್ದಿ ಮೊಸರಿನ ಮೇಲೆ ಚಲಿಸಿ ಹಾಗೂ ಅದರಿಂದ ಮಸಾಜ್ ಮಾಡಿ.

*ಈಗ ರೋಸ್ ಟೋನರ್ ನಿಂದ ಮುಕಕ್ಕೆ ಹೊಳಪು ಕೊಡಿ.ಇದಕ್ಕಾಗಿ ಟಿಶ್ಯೂ ಪೇಪರನ್ನು ಹಿಂಡಿ ಬೆರಳಿನಿಂದ ಉಜ್ಜಿ , ಪೋಟಲಿಯಿಂದ ಮಸಾಜ್ ಮಾಡಿದ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ.

*ಕಾಯಾ ಲೇಪನದಲ್ಲಿ ರೋಸ್ ಟೋನ್ ಮಿಶ್ರಣ ಮಾಡಿ ದೆಹಕ್ಕೆ ಲೇಪಿಸಿ ಹಾಗೂ ಅದು ಒಣಗಲಿ ಬಿಡಿ. ನಂತರ ಪೋಟಲಿಯಿಂದ ಮಸಾಕ್ ಮಾಡಿ ಲೇಪನವನ್ನು ನಿವಾರಿಸಿ. ಬಳಿಕ ಶುಷ್ಕ ಹಾಗೂ ಒದ್ದೆ ಟಿಶ್ಯೂವಿನಿಂದ ಸ್ವಚ್ಛಗೊಳಿಸಿ.