ಊಟಕ್ಕಾಗಿ ರಿಕ್ಷಾ ಎಳೆಯುತ್ತಿದ್ದ ಇವರು ಹಂದಿಗಳಿಂದ ಕೋಟ್ಯಾಧೀಶರಾದರು! ನಂಬೋದಕ್ಕೆ ಕಷ್ಟವಾದರೂ, ಇದು ಸತ್ಯ.. ಮುಂದೆ ಓದಿ..

0
1318

ಮೋಹಾರ್​ ಸಾಹು ಕುಟುಂಬದಲ್ಲಿ ಕಡು ಬಡತನ ಇದ್ದಿದ್ದರಿಂದ ತಮ್ಮ 12ನೇ ವಯಸ್ಸಿನಲ್ಲೇ, ಕೆಲಸ ಆರಂಭಿಸಿದ್ರು. ಇದರಿಂದ ಕುಟುಂಬಕ್ಕೆ ಕೊಂಚ ಸಹಾಯ ಮಾಡ್ತಾಇದ್ರು. ಈಗ ಇವರಿಗೆ 51ವರ್ಷ ಆಗ ಅವರು, ಬೇರೆಯವ ಕೈ ಕೆಳಗೆ ದುಡಿಯುವ ಮನಸ್ಸನ್ನು ಹೊಂದಿದ್ದರೆ, ಇಂದು ಹೀಗೆ ಉದ್ಯೋಗಿ ಆಗಲು ಸಾಧ್ಯವೇ ಆಗ್ತೀರಲಿಲ್ಲ. ಇವರು ಸದ್ಯ ಸುಮಾರು 1 ಕೋಟಿ ರೂಪಾಯಿವ್ಯವಹಾರವನ್ನು ಮಾಡ್ತಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: theweekendleader.com

ಮೋಹರ್​, ಅವರ ತಂದೆ ರಿಕ್ಷಾ ಓಡಿಸುವರು, ತಾಯಿ ಮನೆಗೆಲಸ ಮಾಡುವವಳು. ದೊಡ್ಡ ಸಂಸಾರವನ್ನು ನಿರ್ವಹಿಸಲು ಕಷ್ಟವಾಗುವದನ್ನು ಮನವರಿಕೆ ಮಾಡಿಕೊಂಡು ಇವರು ಕೆಲಸಮಾಡಲು ಆರಂಭಿಸಿದ್ರು. ತಂದೆ ದಿನಕ್ಕೆ 10 ರೂಪಾಯಿ ದುಡಿಯುತ್ತಿದ್ದರು. ಇದರಿಂದ ಆರು ಜನರ ಹೊಟ್ಟೆ ತುಂಬೋದು ತುಂಬಾನೆ ಕಷ್ಟವಾಗಿತ್ತು. ಇನ್ನು ನನ್ನ ತಾಯಿ ಬಿಡುವಿನ ವೇಳೆಚಿಕ್ಕ ಕೆಲಸಮಾಡಿ 2 ರಿಂದ 3 ರೂಪಾಯಿ ಕುಟುಂಬಕ್ಕೆ ಕಾಣಿಕೆ ನೀಡ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಲಿಕೆ ಗಗನ ಕುಸುಮವಾಗಿತ್ತು. ನಾನು ಐದನೇ ಕ್ಲಾಸ್​ನಲ್ಲಿದ್ದಾಗ ಸರ್ಕಾರಿ ಶಾಲೆಯಲ್ಲಿಓದಿದ ನೆನಪು. ಅಲ್ಲದೆ 7ನೇ ಕ್ಲಾಸ್​ಗೆ ಬರುತ್ತಿದ್ದಂತೆ ಮನೆಯ ಕಷ್ಟ ಹೆಚ್ಚಾಗಿ ನಾನು ಕೆಲಸ ಮಾಡಲೇ ಬೇಕಾದ ಅನಿವಾರ್ಯ ಸೃಷ್ಠ ಆಯಿತು. ಇನ್ನು ಈ ದಿನಗಳಲ್ಲಿ ನಾನು ಕೆಲಸ ಆರಂಭಿಸಿಕುಟುಂಬಕ್ಕೆ ದಿನಂಪ್ರತಿ 2 ರಿಂದ 3 ರೂಪಾಯಿ ನೀಡುತ್ತಿದೆ. ಇದರ ಬಳಿಕ ರಿಕ್ಷಾ ಓಡಿಸಲು ಮುಂದಾದೆ. ಇನ್ನು ಈ ಉದ್ಯೋಗದಲ್ಲಿ ಸುಮಾರು 75 ರೂ. ಪಡೆಯುತ್ತಿದೆ ಎಂದು ಮೋಹಾರ್ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ರು.

source: theweekendleader.com

ಮದುವೆ ಆದ ಮೇಲೆ ಲೈಫ್​ ಚೆಂಜ್​ ಆಯಿತು. ಸೆಲ್ಸ್​ ಮ್ಯಾನ್​ ಆಗಿ ಕೆಲಸಕ್ಕೆ ಸೇರಿಕೊಂಡೆ. ಇದರಿಂದ ನನ್ನ ಜ್ಞಾನ ವೃದ್ಧಿ ಆಯಿತು. ಇನ್ನು ಕೆಲವೇ ದಿನಗಳಲ್ಲಿ ಸ್ವತಃ ಉದ್ಯೋಗ ಮಾಡುವಇರಾದೆಯನ್ನು ಹೊಂದಿದೆ. ಇದರಂತೆ ಹಂದಿ ಸಾಕಾಣಿಕೆ ಮಾಡಲು ಮನಸ್ಸು ಮಾಡಿದೆ. ಇದಕ್ಕಾಗಿ ನಾನು ರಾಂಚಿ ಪಶು ವಿಶ್ವವಿದ್ಯಾಲಯದಲ್ಲಿ 10 ದಿನಗಳ ತರಬೇತಿ ಪಡೆದಿದ್ದೇನೆ ಎಂದುತಿಳಿಸಿದ್ದಾರೆ. ಇನ್ನು ಮೋಹಾರ್ ಉಳಿಸಿದ್ದ ಹಣದಿಂದ ಸುಮಾರು 10 ಸಣ್ಣ ಹಂದಿಗಳನ್ನು ಕೊಂಡರು. ಇದನ್ನು ಮನೆಯ ಹಿಂದೆ ಸಾಕಲು ಆರಂಭಿಸಿದ್ರು. ಇವರುಗಳಿಗೆ ಆಹಾರ ಹಾಕುವುದೇ ದೊಡ್ಡಸಮಸ್ಯೆ ಆಗಿತ್ತು. ಇದನ್ನು ಮೆಟ್ಟಿ ನಿಂತು ಉದ್ಯಮಿ ಆಗುವ ಕನಸು ಕಂಡವರು ಮೋಹಾರ್.

source: theweekendleader.com

1999ರಲ್ಲಿ ಇವರ ಲಕ್​ ಬದಲಾಯಿತು. ದಿನ ದಿನದಿಂದ ದಿನಕ್ಕೆ ವ್ಯಾಪಾರ ವೃದ್ಧಿ ಆಯಿತು. ವರ್ಷಕ್ಕೆ 10 ಲಕ್ಷ ಸಂಪಾದಾನೆ ಮಾಡಲು ಮೋಹಾರ್ ಶಕ್ತರಾದ್ರು. ಇವರ ಪರಿಶ್ರಮದ ಫಲವಾಗಿಇವರನ್ನು ರಾಂಚಿ ವಾಸಿಗಳು piggery ಮೋಹಾರ್ ಎಂದೇ ಕರೆಯುತ್ತಿದ್ದರು. ಇನ್ನು ಇವರ ಹಂದಿ ಸಾಕಾಣಿಕೆಯ ಗುಣಮಟ್ಟಕೆ ಎರಡು ಬಾರಿ ಜಾರ್ಖಂಡ ಮುಖ್ಯ ಮಂತ್ರಿಗಳ ಸನ್ಮಾನ ಸಹಲಭಿಸಿದೆ. ಸದ್ಯ ಮೋಹಾರ್ ಸುಮಾರು 1 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಾರೆ ಎಂದ್ರೆ ಅದರ ಹಿಂದಿನ ಪರಿಶ್ರಮ ನಮ್ಮ ಕಣ್ಣ ಮುಂದೆ ಬರದೆ ಇರದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: theweekendleader.com

ಕೃಪೆ: the weekend leader.com