ಸಾಮಾನ್ಯವಾದ ಪಿನ್ ಕೋಡ್ ನಲ್ಲೂ ಅದೆಷ್ಟು ಅಚ್ಚರಿ ಪಡುವಂಥ ವಿಷಯ ಅಡಗಿದೆ ಎಂದು ತಿಳಿಯಲು ಇದನ್ನು ಓದಿ..!!

0
2170

ಪಿನ್ ಕೋಡ್ (ಪೋಸ್ಟಲ್ ಇಂಡೆಕ್ಸ್ ನಂಬರ್) ಅಂದರೇನು? ಅಂಚೆ ಇಲಾಖೆ ಮತ್ತು ಕೊರಿಯರ್ ಕಂಪೆನಿಗಳು ನಿಮಗೆ ವಿಳಾಸದ ಜೊತೆಗೆ ಪಿನ್ ಕೋಡ್ ಬರೆಯಲು ಏಕೆ ಹೇಳುವುದು? ಅದು ಅಷ್ಟು ಪ್ರಾಮುಖ್ಯತೆ ಏಕೆ ಹೊಂದಿದೆ, ಈ ಎಲ್ಲದರ ಮಾಹಿತಿ ಇಲ್ಲಿದೆ..

giri-2

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಿನ್ ಕೋಡ್ ಎಂಬುದು ಭಾರತದಲ್ಲಿ ಅಂಚೆ ಇಲಾಖೆಯು ಅಂಚೆ ವಿತರಣೆಗೆ ಸುಲಭವಾಗುವ ಸಲುವಾಗಿ ಮಾಡಿದ ಭೌಗೋಳಿಕ ಪ್ರದೇಶದ ವರ್ಗೀಕರಣ ವ್ಯವಸ್ಥೆ. ಪಿನ್ ಶಬ್ದವು Postal Index Number ಇದರ ಸಂಕ್ಷಿಪ್ತ ರೂಪ. ಪಿನ್ ಕೋಡ್ ಆರು ಅಂಕಿಗಳ ಸಂಖ್ಯೆ. ಭಾರತೀಯ ಅಂಚೆಗಾಗಿ ಬಳಸುವ 6 ಡಿಜಿಟ್ ಅಂಚೆ ಕಚೇರಿಯ ಕೋಡ್ ಆಗಿದೆ. ಈ ಪಿನ್ ಗಳನ್ನು 1972 ಆಗಸ್ಟ್ 15ರಂದು ಆರಂಭಿಸಲಾಯಿತು.

ದೇಶದಲ್ಲಿ 9 ಪಿನ್ ಪ್ರಾಂತ್ಯಗಳಿವೆ. ಮೊದಲ 8 ಭೌಗೋಳಿಕ ಪ್ರಾಂತಗಳು ಮತ್ತು ಡಿಜಿಟ್ 9 ಅನ್ನು ಸೇನೆಯ ಅಂಚೆ ಸೇವೆಗಾಗಿ ಬಳಸಲಾಗುತ್ತಿದೆ. ಮೊದಲ ಡಿಜಿಟ್ ಒಂದು ಪ್ರಾಂತವನ್ನು ಸೂಚಿಸುತ್ತದೆ. ಎರಡನೇ ಡಿಜಿಟ್ ಉಪ ಪ್ರಾಂತವನ್ನು ಅಥವಾ ಅಂಚೆ ವಲಯ (ರಾಜ್ಯ) ಸೂಚಿಸುತ್ತದೆ. ಮೂರನೇ ಡಿಜಿಟ್ ಕಂದಾಯ ಜಿಲ್ಲೆಯನ್ನು ಸೂಚಿಸುತ್ತದೆ. ಕೊನೆಯ 3 ಡಿಜಿಟ್ ಗಳು ಅಂಚೆ ವಿತರಿಸುವ ಅಂಚೆ ಕಚೇರಿಯನ್ನು ಸೂಚಿಸುತ್ತದೆ.

giri

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಉತ್ತರವಲಯ- ದಿಲ್ಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ
2. ಉತ್ತರ- ಉತ್ತರ ಪ್ರದೇಶ ಮತ್ತು ಉತ್ತರಖಂಡ
3. ಪಶ್ಚಿಮ- ರಾಜಸ್ಥಾನ ಮತ್ತು ಗುಜರಾತ್
4. ಪಶ್ಚಿಮ- ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಢ
5. ದಕ್ಷಿಣ- ಆಂಧ್ರಪ್ರದೇಶ ಮತ್ತು ಕರ್ನಾಟಕ
6. ದಕ್ಷಿಣ- ಕೇರಳ ಮತ್ತು ತಮಿಳುನಾಡು
7. ಪೂರ್ವ- ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಈಶಾನ್ಯ
8. ಪೂರ್ವ- ಬಿಹಾರ ಮತ್ತು ಜಾರ್ಖಂಡ್
9. ಎಪಿಎಸ್- ಸೇನಾ ಅಂಚೆ ಸೇವೆ

ಕರ್ನಾಟಕದ ಪ್ರಮುಖ ಪಿನ್ ಕೋಡುಗಳು

560xxx ಬೆಂಗಳೂರು
570xxx ಮೈಸೂರು
580xxx ಧಾರವಾಡ
590xxx ಬೆಳಗಾವಿ

source : Better india