ನೀವು ಅನಾನಸ್ ತಿನ್ನುತ್ತಾ ಬನ್ನಿ, ನಿಮ್ಮ ದೇಹದಲ್ಲಿ ಕಬ್ಬಿಣ ಅಂಶ ಕ್ರಮೇಣ ಹೆಚ್ಚಾಗುತ್ತಾ ಬರುತ್ತೆ!!

0
876

ಹಣ್ಣು, ಎಲೆ, ಬೇರೆ ಇವು ಅನಾನಸಿನ ಔಷಧೋಪಯೋಗಿ ಭಾಗಗಳು

1. ಅನಾನಸಿನ ಹಣ್ಣಿನ ರಸದಲ್ಲಿ ಹಾಗು ಬೆಳೆದ ಗಿಡದಲ್ಲಿರುವ ‘ಬ್ರೊಬೆಲಿನ್’ ಎಂಬ ಕಿಣ್ವವನ್ನು ಆಧುನಿಜಕ ವೈದ್ಯಕೀಯ ಪದ್ದತಿಯಲ್ಲಿ ಪಚನ ಶಕ್ತಿ ಹೆಚ್ಚಿಸುವ ಕಿಣ್ವವಾಗಿ ಉಪಯೋಗಿಸುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ನೋವು ನಿವಾರಕವಾಗಿ ಹಾಗು ಘಾತಗಳ ಸಂದರ್ಭದಲ್ಲಿ ಊತ ಇಳಿಕೆಗೂ ಬ್ರೊಬೆಲಿನ್ ಕಿಣ್ವ ಉಪಯುಕ್ತ.

Image result for pineapple

2. ಹಿಂದಿನ ಕಾಲದಲ್ಲಿ ಸಮುದ್ರಯಾನಿಗಳಿಗೆ ಉಂಟಾಗುತ್ತಿದ್ದ ವಾಂತಿಯನ್ನು ತಡೆಗಟ್ಟಲು ಅನಾನಸಿನ ರಸವನ್ನು ಬಳಸುತ್ತಿದ್ದರು.

Image result for pineapple juice

3. ಅನಾನಸಿನ ಜ್ಯೂಸ್ ಮೂತ್ರ ಸಂದರ್ಭದ ಉರಿಯನ್ನು ಮತ್ತು ಮೂತ್ರ ತಡೆ ಸಮಸ್ಯೆಯನ್ನು ನಿವಾರಿಸುತ್ತದೆ.

Related image

4. ಅನಾನಸ್ ಜ್ಯೂಸ್ ಅನ್ನು ಹೆರಿಗೆಗೆ ಮುಂಚೆ ಸೇವಿಸಿದರೆ ಹೆರಿಗೆ ಸುಲಭವಾಗುತ್ತದೆ. ಈ ಹಣ್ಣು ಉಷ್ಣ ಗುಣವನ್ನು ಹೊಂದಿದ್ದು, ಅಧಿಕವಾಗಿ ಸೇವಿಸಿದರೆ ಸ್ತ್ರೀಯರಲ್ಲಿ ಮಾಸಿಕ ಸ್ರಾವ ಬೇಗನೆ ಆಗುತ್ತದೆ. ಹಾರ್ಭಿಣಿ ಸ್ತ್ರೀಯರು ಮೂರು ತಿಂಗಳವರೆಗೆ ಅನಾನಸು ಹಣ್ಣನು ಸೇವಿಸಲೇಕೊಡದು.

Image result for pregnancy

5. ಗುಹ್ಯ ರೋಗಗಳ ಚಿಕಿತ್ಸೆಯಲ್ಲಿ ಕಾಯಿ ಅನಾನಸಿನ ಶೋಧಿಸಿದ ರಸವನ್ನು ಜೇನಿನಿನೊಂದಿಗೆ ಬಳಸುತ್ತಾರೆ.

Image result for pineapple and honey

6. ಇದರ ಬೇರಿನ ಪುಡಿಯನ್ನು ನೀರಿನೊಂದಿಗೆ ಕಲಸಿ ಲೇಪದಂತೆ ಮೂಲವ್ಯಾದಿಯ ಮೊಳಕೆಗಳಿಗೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ.

Image result for pineapple tree rute

7. ಬೇರಿನ ಕಷಾಯವನ್ನು ಸೇವಿಸಿದರೆ ಕೈ- ಕಾಲುಗಳಲ್ಲಿನ ಊತ ಕಡಿಮೆಯಾಗುತ್ತದೆ.

Image result for pineapple tree rute

8. ಅನಾನಸು ಎಲೆಯ ರಸವು ಬೇಧಿಯನ್ನು ಉಂಟುಮಾಡುತ್ತದೆ ಹಾಗೂ ಜಂತುಹುಳುಗಳನ್ನು ನಾಶಪಡಿಸುತ್ತದೆ.

Image result for pineapple tree leaves