ದಾಳಿಂಬೆಯ ಈ ಆರೋಗ್ಯಕಾರಿ ಗುಣಗಳು ಗೊತ್ತಾದ್ರೆ ಸಿಪ್ಪೆ ಬಿಡಿ ಎಲೆನೂ ಬಿಸಾಕಲ್ಲ ನೀವು!!!

0
6211

ಆಕರ್ಷಕ ಬಣ್ಣ ಮತ್ತು ಬೀಜಗಳ ಸಂಯೋಜನೆಯನ್ನು ಹೊಂದಿರುವ ದಾಳಿಂಬೆ ಹಣ್ಣು ಆಯುರ್ವೇದ ಶಾಸ್ತ್ರದಲ್ಲಿ ಹೃದ್ಯ (ಅಂದರೆ ಹೃದಯಕ್ಕೆ ಉತ್ತಮವಾಗಿರುವ) ದ್ರವ್ಯಗಳ ವಿಭಾಗದಲ್ಲಿ ಉಲ್ಲೇಖಿತವಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಾಳಿಂಬೆಯ ಹಣ್ಣು ಬೀಜ, ಸಿಪ್ಪೆ, ದಿಂಡು, ಬೇರು, ಎಲೆ, ಚಕ್ಕೆ ಎಲ್ಲ ಔಷಧೀಯ ಗುಣವುಳ್ಳವೇ…

೧) ದಾಳಿಂಬೆಯ ರಸವನ್ನು ೬೦ ಮಿ ಲೀಟರ್ ನಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಭೇದಿ ಕಡಿಮೆಯಾಗುತ್ತದೆ.


೨) ದಾಳಿಂಬೆಯ ಚಿಗುರೆಲೆಗಳನ್ನು ಕಷಾಯ ಮಾಡಿ ದಿನಕ್ಕೆ ಎರಡು-ಮೂರು ಬಾರಿ ಕುಡಿದರೆ ಭೇದಿ, ರಕ್ತ ಮಿಶ್ರಿತ ಭೇದಿ ಶಮನ.

pomegranate-fruit

೩) ದಾಳಿಂಬೆ ಹಣ್ಣಿನ ರಸ ( ಅರ್ಧ ಲೀಟರ್ ) ಮತ್ತು ಕಲ್ಲು ಸಕ್ಕರೆಯ ಚೂರ್ಣ ಓಲೆ ಮೇಲಿಟ್ಟು ಕಾಯಿಸಿ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ಕೊತ್ತಂಬರಿ ಬೀಜದ ಪುಡಿ, ದಾಲ್ಚಿನ್ನಿ, ಜಾಯಿಕಾಯಿ,ಶುಂಠಿಪುಡಿಗಳನ್ನು ಬೆರೆಸಿ ನಿತ್ಯ ಬೆಳಿಗ್ಗೆ ರಾತ್ರಿ ಎರಡು ಚಮಚ ಸೇವಿಸಿದರೆ ಹೃದಯಕ್ಕೆ ಉತ್ತಮ ಟಾನಿಕ್ ನಂತೆ ಕೆಲಸ ಮಾಡುತ್ತದೆ.ಅಲ್ಲದೆ ಹಸಿದಿಲ್ಲದಿರುವಿಕೆ, ಅಜೀರ್ಣ,ಅರುಚಿಗಳನ್ನು ನಿವಾರಿಸುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೪) ದಾಳಿಂಬೆ ಬೀಜವನ್ನು ಸುತ್ತು ಕಾರಕಲು ಮಾಡಿ ಅದನ್ನು ಬೆಲ್ಲದೊಂದಿಗೆ ಬೆರೆಸಿ ಒಂದು ಗ್ರಾಮ್ನಷ್ಟು ಸೇವಿಸಿದರೆ ಮೂಲವ್ಯಾಧಿಯ ನೋವು, ಊಟ ಕಡಿಮೆಯಾಗುತ್ತದೆ.
೫) ಒಂದು ಚಮಚ ದಾಳಿಂಬೆ ಸಿಪ್ಪೆ ಪುಡಿಗೆ ಎರಡು ಚಮಚ ಕಲ್ಲು ಸಕ್ಕರೆ ಪುಡಿ ಬೆರೆಸಿ ಸೇವಿಸಿದರೆ ಒಣಕೆಮ್ಮು ಪರಿಹಾರ.

Image result for ದಾಳಿಂಬೆ ಹಣ್ಣಿನ ರಸ
೬) ದಾಳಿಂಬೆ ಎಲೆಯನ್ನು ಅರೆದು, ಸುತ್ತ ಗಾಯ ಮತ್ತು ಹುಣ್ಣುಗಳಿಗೆ ಹಚ್ಚಿದರೆ ಅವು ಒಣಗುತ್ತವೆ.
೭) ಸಿಹಿ ದಾಳಿಂಬೆಯ ರಸವನ್ನು ಮಾದಲ ಹಣ್ಣಿನ ರಸದೊಂದಿಗೆ ನಿತ್ಯವೂ ಸೇವಿಸಿದರೆ ಎದೆ ಉರಿ , ತಲೆತಿರುಗು ಇತ್ಯಾದಿ ಪಿತ್ತದ ಲಕ್ಷಣಗಳು ಗುಣವಾಗುತ್ತವೆ.

೮) ದಾಳಿಂಬೆ ಗಿಡದ ಬೇರನ್ನು ನೀರಿನಲ್ಲಿ ಅರೆದು ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ದೂರ.
೯) ದಾಳಿಂಬೆಯ ಮೊಗ್ಗುಗಳನ್ನು ಪನ್ನೀರಿನಲ್ಲಿ ಅರೆದು ನಿತ್ಯ ಬೆಳಿಗ್ಗೆ ಒಮ್ಮೆ ಎರಡು-ಮೂರು ವಾರ ಸೇವಿಸಿದರೆ ಶ್ವೇತ ಪದರ ಗುಣವಾಗುತ್ತದೆ.
೧೦) ಉಷ್ಣದಿಂದಾದ ತಲೆನೋವಿಗೆ ದಾಳಿಂಬೆಯ ಬೇರನ್ನು ಅರೆದು ನೀರಿನಲ್ಲಿ ಹಣೆಗೆ ಲೇಪಿಸಿದರೆ ತಲೆನೋವು ಗುಣವಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522